wayground logo

Free Printable Worksheets

Font size

S
M
L
XL
Worksheets

ಸಂತೆ

Total questions: 25

Worksheet time: 13mins

Name
Class
Date
1.

ಮಕ್ಕಳು ಯಾರೊಂದಿಗೆ ಸಂತೆಗೆ ಹೋದರು?

a)

ಚಿಕ್ಕಪ್ಪ.

b)

ದೊಡ್ಡಪ್ಪ.

c)

ಮಾವ.

d)

ಅಪ್ಪ.

2.

ಗೆಳೆಯರೆಲ್ಲರೂ ಕೂಡಿ ಎಲ್ಲಿಗೆ ಹೋದರು?

a)

ಪೇಟೆಗೆ.

b)

ಸಂತೆಗೆ.

c)

ಕಾಡಿಗೆ.

d)

ಮನೆಗೆ.

3.

ಸಂತೆಯಲ್ಲಿ ಯಾವ ಆಟವಾಡುತ್ತಿದ್ದರು?

a)

ಭರತನಾಟ್ಯ.

b)

ಡೊಳ್ಳು ಕುಣಿತ.

c)

ಹಗಲುವೇಷದ ಆಟ.

d)

ಜಾನಪದ ನೃತ್ಯ.

4.

ಸಂತೆಯಲ್ಲಿ ಏನು ರಿಪೇರಿ ಮಾಡುತ್ತಿದ್ದರು?

a)

ಬೀಗ ಮತ್ತು ಕೊಡೆ ರಿಪೇರಿ.

b)

ಪಾತ್ರೆ ರಿಪೇರಿ.

c)

ಮರದ ಕೆಲಸ.

d)

ಚಪ್ಪಲಿ ರಿಪೇರಿ.

5.

ಮಕ್ಕಳು ಬಾಳೆಹಣ್ಣಿನ ಸಿಪ್ಪೆಯನ್ನು ಎಲ್ಲಿ ಹಾಕಿದರು?

a)

ಪಾತ್ರೆಯಲ್ಲಿ.

b)

ಕಸದ ಡಬ್ಬಿಯಲ್ಲಿ.

c)

ಬುಟ್ಟಿಯಲ್ಲಿ.

d)

ನೆಲಕ್ಕೆ.

6.

ಕೆಳಗಿನವುಗಳಲ್ಲಿ ಯಾವುದು ಜೋಡಿಪದ ಎಂದು ಗುರುತಿಸಿ.

a)

ಬೀಗ - ಕೊಡಿ.

b)

ಸದ್ದು- ಗದ್ದಲ.

c)

ರಶೀದ್ - ಕುಮಾರ್.

d)

ಮನೆ - ಸಂತೆ.

7.

ಸಂತೆಯಲ್ಲಿ ಎಲ್ಲಿ ನೆರೆದಿತ್ತು?

a)

ಪಕ್ಕದ ಬೀದಿಯಲ್ಲಿ.

b)

ಊರಂಚಿನ ಮೈದಾನದಲ್ಲಿ.

c)

ಪಕ್ಕದ ಊರಿನಲ್ಲಿ.

d)

ಊರ ಒಳಗೆ.

8.

ಹಿಗ್ಗು ಈ ಪದದ ಅರ್ಥ ಏನು?

a)

ಕುಣಿಯುವುದು.

b)

ನೆಗೆಯುವುದು.

c)

ಖುಷಿ ಪಡುವುದು.

d)

ಆಟವಾಡುವುದು.

9.

ಅವಸರದಿಂದ ---------- ಹೋಗಬೇಡಿ?

a)

ಮುದುಡಿ.

b)

ಓಡೋಡಿ.

c)

ಚದುರಿ.

d)

ನೆಗೆದು.

10.

ಓಹೋ ಅಲ್ಲಿ ನೋಡಿ ಘಮಘಮಿಸುವ----------

a)

ಚೆಂಡುಗಳು.

b)

ಕಾಯಿಗಳು.

c)

ಹಣ್ಣುಗಳು.

d)

ಹೂಗಳು.

11.

ಅಂದು ಶನಿವಾರ. ಶಾಲೆಗೆ ------------ ರಜೆ ಇತ್ತು.

a)

ಬೆಳಿಗ್ಗೆ.

b)

ರಾತ್ರಿ.

c)

ಮಧ್ಯಾಹ್ನ.

d)

ನಾಳೆ.

12.

ಅಲ್ಲಿ ಎಲ್ಲ ಬಗೆಯ ಸಿದ್ದವಾದ ಉಡುಪುಗಳು, ------------- ಹೊದಿಕೆಗಳು ಸಿಗುತ್ತವೆ.

a)

ಹಣ್ಣುಗಳು.

b)

ಕಾಯಿಗಳು.

c)

ತಿಂಡಿಗಳು.

d)

ಹೊದಿಕೆಗಳು.

13.

----------- ! ಸಂತೆಯಲ್ಲಿ ಎಷ್ಟೆಲ್ಲಾ ಅಂಗಡಿಗಳು.

a)

ಅಮ್ಮ.

b)

ಅಪ್ಪ.

c)

ಅಯ್ಯೋ.

d)

ಅಬ್ಬಾ.

14.

ಅಲ್ಲಿ ಏನೋ ----------- ಮಾಡುತ್ತಿದ್ದಾರೆ, ಏನದು?

a)

ವ್ಯಾಪಾರ.

b)

ಮಾರಾಟ.

c)

ರಿಪೇರಿ.

d)

ಮಾರುತ್ತಿದ್ದಾರೆ.

15.

ರಿಪೇರಿ ಪದದ ಅರ್ಥವೇನು?

a)

ಹಾಳು ಮಾಡುವುದು.

b)

ಸರಿಪಡಿಸುವುದು.

c)

ಉಪಕರಣ.

d)

ವಸ್ತು.

16.

ಬಿಸಿಲಿಗೆ ಬಾಡದಿರಲಿ ಎಂದು -------- ಇಟ್ಟಿದ್ದಾರೆ.

a)

ಮರಳಿನಲ್ಲಿ

b)

ನೆರಳಿನಲ್ಲಿ.

c)

ಮರದಲ್ಲಿ.

d)

ಚೀಲದಲ್ಲಿ.

17.

ಇವೆಲ್ಲವನ್ನು ---------- ತಮ್ಮ ಹೊಲ ಗದ್ದೆ, ತೋಟಗಳಲ್ಲಿ ಬೆಳೆಯುತ್ತಾರೆ.

a)

ಕಾರ್ಮಿಕರು.

b)

ರೈತರು.

c)

ಶ್ರಮಿಕರು.

d)

ಸೈನಿಕರು.

18.

ನಿಮಗೆಲ್ಲರಿಗೂ -------- ಕೊಡಿಸುವೆ.

a)

ಹೊನ್ನು.

b)

ಹಣ್ಣು.

c)

ಚೆಂಡು.

d)

ತಿಂಡಿ.

19.

ಕುಮಾರ, ------------- ದಾರಿಗೆ ಎಸೆಯಬಾರದು.

a)

ಕಪ್ಪೆಯನ್ನು.

b)

ತುಪ್ಪವನ್ನು.

c)

ಬುಟ್ಟಿಯನ್ನು.

d)

ಸಿಪ್ಪೆಯನ್ನು.

20.

ಮಕ್ಕಳೇ ಇಲ್ಲೂ ----------- ತೊಟ್ಟಿಗಳಿವೆ.

a)

ಕಾಗದದ.

b)

ಕಸದ.

c)

ಮರದ.

d)

ಕುಡಿಯುವ.

21.

ಸಂತೆ ನೋಡಿದ ಖುಷಿಯಲ್ಲಿ ಎಲ್ಲರೂ --------- ಹೊರಟರು.

a)

ಪೇಟೆಗೆ.

b)

ಮನೆಗೆ.

c)

ಹಳ್ಳಿಗೆ.

d)

ಅಂಗಡಿಗೆ.

22.

"ಚಿಕ್ಕಪ್ಪ " ಎಂಬ ಪದಕ್ಕೆ ಸ್ತ್ರೀಲಿಂಗ ಪದ ಯಾವುದು?

a)

ಅತ್ತೆ.

b)

ಅಜ್ಜಿ.

c)

ದೊಡ್ಡಮ್ಮ.

d)

ಚಿಕ್ಕಮ್ಮ.

23.

ಗುಂಪಿಗೆ ಸೇರದ ಪದ ಗುರುತಿಸಿ.

a)

ಅಕ್ಕಿ.

b)

ಜೋಳ.

c)

ರಾಗಿ.

d)

ಸೇವಂತಿಗೆ.

24.

"ಖುಷಿ " ಪದದ ವಿರುದ್ಧ ಪದ ಯಾವುದು?

a)

ದುಃಖ.

b)

ಸಂತೋಷ.

c)

ದವಸ.

d)

ಗುಂಪು.

25.

ಕೆಳಗಿನವುಗಳಲ್ಲಿ ಯಾವುದು ಪ್ರಾಸಪದ ಎಂದು ಗುರುತಿಸಿ.

a)

ಅಕ್ಕ - ಪಕ್ಕ.

b)

ಸದ್ದು - ಗದ್ದಲ.

c)

ದವಸ - ಧಾನ್ಯ.

d)

ರಜಾ - ಮಜಾ.