Font size
Worksheetsವಿಜ್ಞಾನ ರಸಪ್ರಶ್ನೆ ಕಾರ್ಯಕ್ರಮ
Total questions: 87
Worksheet time: 44mins
ಹೈಡ್ರೋಕಾರ್ಬನ್ ನ ಮೊದಲ ಸದಸ್ಯ
ಈಥೇನ್
ಪ್ರೊಫೈನ್
ಮಿಥೈನ್
ಮಿಥೇನ್
ಯಾವುದೇ ಆಮ್ಲವು ಲೋಹದೊಂದಿಗೆ ವರ್ತಿಸಿದಾಗ ಬಿಡುಗಡೆಯಾಗುವ ಅನಿಲ
ನೈಟ್ರೋಜನ್
ಹೈಡ್ರೋಜನ್
ಕಾರ್ಬನ್ ಡೈಯಾಕ್ಸೈಡ್
ಯಾವುದು ಅಲ್ಲ
ಪ್ರಬಲ ಆಮ್ಲ
PH 2.5
PH 3.5
PH 4.5
PH 4.6
ಎಚ್ ಪ್ಲಸ್ ಅಯಾನುಗಳ ಸಾರತೆ ಹೆಚ್ಚಾಗುವುದರಿಂದ
ಆಮ್ಲೀಯತೆ ಕಡಿಮೆಯಾಗುತ್ತದೆ
ಆಮ್ಲೀಯತೆ ಹೆಚ್ಚಾಗುತ್ತದೆ
ಪ್ರತ್ಯಾಮ್ಲೀಯ ಹೆಚ್ಚಾಗುತ್ತದೆ
ಪ್ರತ್ಯಾಮ್ಲೀಯ ತೆ ಕಡಿಮೆಯಾಗುತ್ತದೆ
ಈ ಕೆಳಗಿನವುಗಳಲ್ಲಿ ಅಜೀರ್ಣತೆ ಚಿಕಿತ್ಸೆಗೆ ಬಳಸಲಾಗುತ್ತದೆ
ಜೀವನಿರೋಧಕ
ನೋವು ನಿವಾರಕ
ಆಮ್ಲ ಶಾಮಕ
ನಂಜು ನಿವಾರಕ
ಇವುಗಳಲ್ಲಿ ಕ್ಯಾಲ್ಸಿಯಂ ಕಾರ್ಬೊನೇಟ್ ನ ರೂಪವಲ್ಲ ದಿರುವುದು
ಜಿಪ್ಸಂ
ಸುಣ್ಣದ ಕಲ್ಲು
ಸೀಮೆಸುಣ್ಣ
ಅಮೃತಶಿಲೆಯ
ಮಳೆನೀರಿನ ಪಿಎಚ್ ಮೌಲ್ಯ
1
3
5.6
9
ಅಲ್ಲಿನ ಎನಾಮಲ್ ನಲ್ಲಿರುವ ಕ್ಯಾಲ್ಸಿಯಂ ಫಾಸ್ಪೇಟ್ ನ ಗುಣ
ಆಮ್ಲಿಯ
ಪ್ರತ್ಯಾಮ್ಲೀಯ
ಉಭಯ ವರ್ತಿ
ತಟಸ್ಥ
ಟೂತ್ ಪೇಸ್ಟ್ ಗಳು ಸಾಮಾನ್ಯವಾಗಿ
ಆಮ್ಲಿಯ
ತಟಸ್ಥ
ಲವಣ
ಪ್ರತ್ಯಾಮ್ಲೀಯ
ಹೈಡ್ರಾಕ್ಲೋರಿಕ್ ಆಮ್ಲವು ಸೋಡಿಯಂ ಹೈಡ್ರಾಕ್ಸೈಡ್ ನೊಂದಿಗೆ ವರ್ತಿಸಿದಾಗ
ದ್ರಾವಣದ ತಾಪ ಹೆಚ್ಚಾಗುತ್ತದೆ
ದ್ರಾವಣದ ತಾಪ ಕಡಿಮೆಯಾಗುತ್ತದೆ
ದ್ರಾವಣದ ತಾಪದಲ್ಲಿ ಯಾವುದೆ ಬದಲಾವಣೆಯಗುತ್ತದೆ
ಸೋಡಿಯಂ ಕ್ಲೋರೈಡ್ ಮತ್ತು ನೀರು ಉಂಟಾಗುತ್ತದೆ
ಈ ಕೆಳಗಿನವುಗಳಲ್ಲಿ ಯಾವ ಜೋಡಿ ಸ್ಥಾನಪಲ್ಲಟ ಕ್ರಿಯೆಯನ್ನು ಉಂಟುಮಾಡುತ್ತದೆ
Nacl ದ್ರಾವಣ ಮತ್ತು ತಾಮ್ರದ ಲೋಹ
Mgcl2 ದ್ರಾವಣ ಅಲುಮಿನಿಯಂ ಲೋಹ
FeSo4 ದ್ರಾವಣ ಮತ್ತು ಬೆಳ್ಳಿಯ ಲೋಹ
AgNo3 ದ್ರಾವಣ ಮತ್ತು ತಾಮ್ರದ ಲೋಹ
ರಾಜ್ಯ ದ್ರವ ಎಂಬುದು ಈ ಆಮ್ಲಗಳ 3:1 ತಾಜಾ ಮಿಶ್ರಣ
ಪ್ರಬಲ Hcl ಮತ್ತು ಪ್ರಬಲ Hno3
ಪ್ರಬಲ HNo3 ಪ್ರಬಲ HCL
ದುರ್ಬಲ HCL ಮತ್ತು ದುರ್ಬಲ HNO3
ದುರ್ಬಲ HNO3 ಮತ್ತು ದುರ್ಬಲ H2SO4
ಕಬ್ಬಿಣದ ಕಾವಲಿ ತುಕ್ಕು ಹಿಡಿಯದಂತೆ ತಡೆಯದಂತೆತಡೆಗಟ್ಟಲು ಈ ಕೆಳಗಿನವುಗಳಲ್ಲಿ ಯಾವ ವಿಧಾನ ಸೂಕ್ತವಾಗಿದೆ
ಗ್ರೀಸ್ ಹಚ್ಚುವುದು
ಬಣ್ಣ ಹಚ್ಚುವುದು
ಸತುವಿನ ಲೇಪನ ಮಾಡುವುದು
ಮೇಲಿನ ಎಲ್ಲವೂ
ಆಹಾರ ಪದಾರ್ಥಗಳ ಡಬ್ಬಿಗಳನ್ನು ತವರ ಲೇಪನ ಮಾಡಲಾಗಿರುತ್ತದೆಯೇ ಹೊರತು ಸತುವಿನಿಂದಲ್ಲ ಕಾರಣ
ಸತು ತವರ ಕ್ಕಿಂತ ದುಬಾರಿ
ಸತುವಿನ ಕರಗುವ ಬಿಂದು ತವರಕ್ಕಿಂತ ಹೆಚ್ಚು ತುಂಬಾ
ಸತುವು ತವರಕ್ಕಿಂತ ಹೆಚ್ಚು ಕ್ರಿಯಾಶೀಲವಾಗಿದೆ
ಸತುವು ತವರಕ್ಕಿಂತ ಕಡಿಮೆ ಕ್ರಿಯಾಶೀಲವಾಗಿದೆ
ಲೋಹದ ಅದಿರಿನಿಂದ ಲೋಕವನ್ನು ಉದ್ಧರಿಸುವ ಈ ಹಂತಗಳನ್ನು ಗಮನಿಸಿ
ಯಾವ ಆಯ್ಕೆ ಸರಿಯಾಗಿದೆ
ಸಲ್ಫೈಡ್ಅದಿರು ಅಪಕರ್ಷಸುವಿಕೆ
ಶುದ್ದಿಕರಣ
ಅಪಾಕರ್ಷಸುವಿಕೆ
ಶುದ್ದಿಕರಣ
ಸಲ್ಫೈಡ್ಅದಿರು
ಸಲ್ಫೈಡ್ಅದಿರು
ಹುರಿಯುವಿಕೆ
ಅಪಕರ್ಷಸುವಿಕೆ
ಶುದ್ದಿಕರಣ
ಸಲ್ಫೈಡ್ಅದಿರು
ಶುದ್ದಿಕರಣ
ಅಪಾಕರ್ಷಸುವಿಕೆ
ಕೆಳಗಿನವುಗಳಲ್ಲಿ ಯಾವುದು ಉತ್ತಮ ವಾಹಕ
ಬೆಳ್ಳಿ
ತಾಮ್ರ
ಕಬ್ಬಿಣ
ಅಲುಮಿನಿಯಂ
ಇವುಗಳಲ್ಲಿ ಯಾವುದು ಉಭಯ ವರ್ತಿ ಆಕ್ಸೈಡ್ ಆಗಿದೆ
ಅಲುಮಿನಿಯಂ ಆಕ್ಸೈಡ್
ಕಬ್ಬಿಣದ ಆಕ್ಸೈಡ್
ರಂಜಕದ ಆಕ್ಸೈಡ್
ಯಾವುದು ಅಲ್ಲ
ಕ್ರಿಯಾಶೀಲತೆಯ ಸರಣಿ ಯಲ್ಲಿ ಅತಿ ಹೆಚ್ಚು ಕ್ರಿಯಾಶೀಲತೆ ಹಾಗೂ ಅತಿ ಕಡಿಮೆ ಕ್ರಿಯಾಶೀಲತೆ ಹೊಂದಿರುವ ಧಾತುಗಳು ಕ್ರಮವಾಗಿ
Na, Au
K, Au
Ca, Cu
Zn, K
ಹೊಳಪನ್ನು ಹೊಂದಿರುವ ಅಲೋಹ
ಅಯೋಡಿನ್
ರಂಜಕ
ಗಂಧಕ
ಕಾರ್ಬನ್
ಮಿಶ್ರಲೋಹಗಳ ಒಂದು ಘಟಕ ಪಾದರಸ ವಾಗಿದ್ದರೆ ಅದು
ಅಮಾಲ್ಗಮ್
ಸತುವಿನ ಬ್ಲೈಂಡ್
ಸಿನ್ನಬರ್
ಸ್ವಲ್ಲ್ಪಡ್
ಲೋಹವು ನೈಟ್ರಿಕ್ ಆಮ್ಲ ದೊಂದಿಗೆ
ವರ್ತಿಸಿದಾಗ ಹೈಡ್ರೋಜನ್ ಬಿಡುಗಡೆಯಾಗುವುದಿಲ್ಲ ಏಕೆಂದರೆ
ಪ್ರಭಲ ಉತ್ಕರ್ಷಕ
ಪ್ರಭಲ ಅಪಾಕರ್ಷಕ
ಪ್ರಬಲ ತಟಸ್ಥ ಕ
ಪ್ರಬಲ ಆಕರ್ಷಕ
ಅತ್ಯಂತ ಕಡಿಮೆ ಕರಗುವ ಬಿಂದು ಹೊಂದಿರುವ ಲೋಹಗಳು
ಸೀಸಿಯಂ ಮತ್ತು ಗ್ಯಾಲಿಯ
ಪಾದರಸ ಮತ್ತು ಸೋಡಿಯಂ
ಚಿನ್ನ ಮತ್ತು ಬೆಳ್ಳಿ
ಸೀಸ ಮತ್ತು ಪಾದರಸ
ದ್ರವರೂಪದ ಅಲೋಹ
ಬ್ರೋಮಿನ್
ಪಾದರಸ
ಗ್ಯಾಲಿಯಮ್
ಅಯೋಡಿನ್
ಅತಿ ಹೆಚ್ಚು ತನ್ಯತೆ ಗುಣವನ್ನು ಹೊಂದಿರುವ ಲೋಹ
ಬೆಳ್ಳಿ
ಚಿನ್ನ
ತಾಮ್ರ
ಕಬ್ಬಿಣ
ಕಡಿಮೆ ಸಾಂದ್ರತೆ ಮತ್ತು ಕರಗುವ ಬಿಂದು ಹೊಂದಿರುವ ಕ್ಷಾರೀಯ ಲೋಹಗಳು
Li, Fe, Au
Li, Zn, Cu
Li, N, K
Au, Li, Ag
ವಿದ್ಯುತ್ ವಾಹಕತೆಯನ್ನು ಹೊಂದಿರುವ ಇಂಗಾಲದ ಬಹುರೂಪ
ವಜ್ರ
ಫುಲರಿನ್
ಗ್ರಾಫೈಟ್
ಇಂಗಾಲ
ನಮ್ಮ ದೇಹದಲ್ಲಿ ರಕ್ತದ ಕಾರ್ಯ
ಆಹಾರ ಸಾಗಾಣಿಕೆ ಮಾಡುವುದು
ಆಹಾರ ಮತ್ತು ತ್ಯಾಜ್ಯ ವಸ್ತುಗಳ ನಿರ್ವಹಣೆ
ಆಹಾರ ಮತ್ತು ಆಕ್ಸಿಜನ್ ಸರಬರಾಜು ಮಾಡುವುದು
ಆಹಾರ ಆಕ್ಸಿಜನ್ ಮತ್ತು ತ್ಯಾಜ್ಯ ವಸ್ತುಗಳ ಸಾಗಾಣಿಕೆ
ಪ್ಲಾಸ್ಮಾದ ಪ್ರಮುಖ ಕಾರ್ಯವೆಂದರೆ
ಆಕ್ಸಿಜನ್ ಸಾಗಾಣಿಕೆ
ರಕ್ತ ಹೆಪ್ಪುಗಟ್ಟುವಿಕೆ
ನೈಟ್ರೋಜೆನ್ ಸಾಗಾಣಿಕೆ
ತ್ಯಾಜ್ಯವಸ್ತುಗಳ ಸಾಗಾಣಿಕ ಆಕ್ಸಿಜನ್ ಸಾಗಾಣಿಕೆ, ಕಾರ್ಬನ್ ಡೈ ಆಕ್ಸೈಡ್, ಆಹಾರ ಸಾಗಾಣಿಕೆ
ಹೃತ್ಕರ್ಣ ಗಳು ಅಥವಾ ಹೃಕುಕ್ಷಿ ರಕ್ತವು ಹಿಮ್ಮುಖವಾಗಿ ಹರಿಯದಂತೆ ನಿಯಂತ್ರಿಸುವ ಭಾಗ
ಅಪದಮನಿಗಳು
ಅಭಿದಮನಿಗಳು
ಕವಾಟಗಳು
ಸೆಪ್ಟೆಂಮ್
ದ್ರವರೂಪದ ಸಂಯೋಜಕ ಅಂಗಾಂಶ
ರಕ್ತ
ದುಗ್ಧರಸ
ರಕ್ತ ಮತ್ತು ದುಗ್ಧರಸ
ಪ್ಲಾಸ್ಮಾ
ಆಕ್ಷಿಜನ್ ಸಾಗಣಿಕೆ ಮಾಡುವ ರಕ್ತದ ಘಟಕ
ಕೆಂಪು ರಕ್ತ ಕಣ
ಬಿಳಿ ರಕ್ತ ಕಣ
ಕಿರುತಟ್ಟೆಗಳು
ಪ್ಲಾಸ್ಮಾ
ರಮೇಶನು ಓಡುವಾಗ ಬಿದ್ದು ಗಾಯ ಮಾಡಿಕೊಂಡಾಗ ರಕ್ತದ ಸ್ರವಿಕೆ ನೋಡಿ ಭಯ ಪಡುತ್ತಾನೆ. ಸ್ವಲ್ಪ ಸಮಯದ ನಂತರ ರಕ್ತದ ಸ್ರವಿಕೆ ನಿಲ್ಲುವುದು. ಇದಕ್ಕೆ ಕಾರಣವಾದ ರಕ್ತದ ಘಟಕ
ಬಿಳಿ ರಕ್ತ ಕಣ
ಕೆಂಪು ರಕ್ತ ಕಣ
ಕಿರುತಟ್ಟೆ
ಪ್ಲಾಸ್ಮಾ
ಸಸ್ಯಗಳಲ್ಲಿ ಕ್ಷಲಮ್ ಕಾಫಿ
ಆಹಾರ ಸಾಗಾಣಿಕೆ
ಆಕ್ಷಿಜನ್ ಸಾಗಾಣಿಕೆ
ನೀರಿನ ಸಾಗಾಣಿಕೆ
ಅಮೈನೋ ಆಮ್ಲಗಳ ಸಾಗಾಣಿಕೆ
ರಕ್ತವನ್ನ ಹೃದಯದಿಂದ ದೇಹದ ವಿವಿಧ ಅಂಗಗಳಿಗೆ ಕೊಂಡಯ್ಯುವ ನಾಳ
ಅಭಿದಮನಿ
ಅಪದಮನಿ
ಲೋಮನಾಳ
ಮೇಲಿನ ಎಲ್ಲವು
ಜೀರ್ಣವಾದ ಮತ್ತು ಕರುಳಿನಿಂದ ಹೀರಲ್ಪಟ್ಟ ಕೊಬ್ಬನ್ನು ಸಾಗಿಸುವ ದ್ರವ
ರಕ್ತ
ದುಗ್ದರಸ
ನೀರು
ಯಾವುದು ಅಲ್ಲ
ಅಧಿಕ ಶಕ್ತಿಯ ಅವಶ್ಯಕತೆ ಇರುವ ಪ್ರಾಣಿಗಳಲ್ಲಿರುವ ಹೃದಯದಲ್ಲಿರುವ ಕೋಣೆಗಳ ಸಂಖ್ಯೆ
2
3
4
1
ದ್ಯುತಿಸಂಶ್ಲೇಷಣೆಯ ಉತ್ಪನ್ನಗಳನ್ನು ಸಸ್ಯದ ಭಾಗಗಳಿಗೆ ತಲುಪಿಸುವ ಅಂಗಾಂಶ
ಕ್ಷೇಲಂ
ಪ್ಲೋಯಂ
ಪತ್ರರಂದ್ರ
ಟ್ರೇಕಿಡ್
ಮೂತ್ರಪಿಂಡಗಳ ಕಾರ್ಯ
ಪೋಷಣೆ
ಉಸಿರಾಟ
ಸಾಗಾಣಿಕೆ
ವಿಸರ್ಜನೆ
ದ್ಯುತಿಸಂಶ್ಲೇಷಣೆಯ ಉತ್ಪನ್ನಗಳ ಸಾಗಾಣಿಕೆಯನ್ನು ಹೀಗೆನ್ನುವರು
ಶೋಷಣಾ
ವಸ್ತು ಸ್ಥಾನಾಂತರ
ಅಭಿಸರಣೆ
ವಿಸರಣೆ
ಮೂತ್ರಪಿಂಡದಲ್ಲಿರುವ ಸೋಸುವ ಘಟಕಗಳು
ಲೋಮನಾಳಗಳ ಗುಂಪು(ಗ್ಲಾಮರುಲಸ್ )
ಬೌಮನ್ನ ಕೋಶ
ಸಂಗ್ರಾಹಕ ನಾಳ
ಕೊಳವೆಯಾಕಾರದ ಭಾಗ
ಮೂತ್ರಪಿಂಡಗಳು ರಕ್ತದಿಂದ ತೆಗೆದುಹಾಕುವ ತ್ಯಾಜ್ಯ ವಸ್ತುಗಳು
ಕಾರ್ಬನ್ ಡೈಯಾಕ್ಸೈಡ್
ಆಕ್ಸಿಜನ್
ಯೂರಿಯಾ ಮತ್ತು ಯೂರಿಕ್ ಆಮ್ಲ
ಗ್ಲುಕೋಸ್
ಸೈಟೋಕೈನಿನ್ ಇದನ್ನು ಪ್ರಚೋದಿಸುವುದು
ಚಿಗುರುಗಳ ಉದ್ದವನ್ನು ಹೆಚ್ಚಿಸುವುದು
ರೆಂಬೆಗಳ ಉತ್ಪತ್ತಿ
ಕೋಶ ವಿಭಜನೆ
ಹೂಗಳು ಉತ್ತತ್ತಿ
ಪರಾಗ ನಳಿಕೆಗಳು ಅಂಡಕದ ಕಡೆ ಬೆಳೆಯುವುದು ಇದಕ್ಕೆ ಉದಾಹರಣೆಯಾಗಿದೆ
ಜಲಾನುವರ್ತನೆ
ಗುರುತ್ವಾನುವರ್ತನೆ
ರಾಸಾಯನಿಕಾನುವರ್ತನೆ
ದ್ಯುತಿ ಅನುವರ್ತನೆ
ಥೈರಾಕ್ಸಿನ್ ಹಾರ್ಮೋನ್ ಗೆ ಸಂಬಂಧಿಸಿದಂತೆ ಕೆಳಗಿನವುಗಳಲ್ಲಿ ತಪ್ಪಾದ ಹೇಳಿಕೆ
ಇದು ಕೊಬ್ಬಿನ ಚಯಾಪಚಯ ಕ್ರಿಯೆಯನ್ನು ನಿಯಂತ್ರಿಸುವುದು
ಇದರ ಕೊರತೆಯಿಂದ ಗಳಗಂಡ ರೋಗ ಬರುವುದು
ಇದು ಪ್ಯಾರ ಥೈರಾಯಿಡ್ ಗ್ರಂಥಿಯಿಂದ ಸ್ರವಿಕೆಯ ಆಗುತ್ತದೆ
ಆಹಾರದಲ್ಲಿನ ಅಯೋಡಿನ್ ಇದರ ಉತ್ಪಾದನೆಗೆ ಅವಶ್ಯಕ
ಸಸ್ಯ ಹಾರ್ಮೋನುಗಳಿಗೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆ
ಸೈಟೋಕೈನಿನ್ ಎಲೆಗಳ ಬಾಡುವಿಕೆಯನ್ನು ಉತ್ತೇಜಿಸುತ್ತದೆ
ಆಕ್ಸಿನ್ ಕಾಂಡ ಉದ್ದವಾಗಿ ಬೆಳೆಯುವುದನ್ನು ಪ್ರತಿಬಂಧಿಸುತ್ತದೆ
ಅಬ್ಸಿಸಿಕ್ ಆಮ್ಲ ಸಸ್ಯಗಳ ಬೆಳವಣಿಗೆಯನ್ನು ಪ್ರತಿಬಂಧಿಸುತ್ತದೆ
ಜಿಬರ್ಲಿನ್ ಎಲೆಗಳು ಉದುರುವುದನ್ನು ಉತ್ತೇಜಿಸುತ್ತದೆ
ಎರಡು ನರ ಕೋಶಗಳ ನಡುವಿನ ಅಂತರವನ್ನು ಹೀಗೆಂದು ಕರೆಯುತ್ತಾರೆ
ಡೇಂಡ್ರೈಟ್
ಸಂಸರ್ಗ
ಆಕ್ಷಾನ್
ಇಂಪಲ್ಸ್
ಹೆಣ್ಣಿನ ಲಕ್ಷಣಗಳ ಬೆಳವಣಿಗೆಗೆ ಕಾರಣವಾದ ಹಾರ್ಮೋನ್
ಟೆಸ್ಟೊಸ್ಟಿರಾನ್
ಪ್ರೊಜೆಸ್ಟಿರೋನ್
ಈಸ್ಟ್ರೋಜನ್
ಇನ್ಸುಲಿನ್
ಒಬ್ಬ ವ್ಯಕ್ತಿ ಬಾಯಾರಿಕೆ ಪದೇ ಪದೇ ಮೂತ್ರ ವಿಸರ್ಜನೆ ಬೆವರುವಿಕೆಯಿಂದ ಬಳಲುತ್ತಿದ್ದಾನೆ ಇದಕ್ಕೆ ಈ ಹಾರ್ಮೋನ್ ಕೊರತೆ ಕಾರಣ
ಅಡ್ರಿನಲಿನ್
ಇನ್ಸುಲಿನ್
ಥೈರಾಕ್ಸಿನ್
ಯಾವುದು ಅಲ್ಲ
ಥೈರಾಕ್ಸಿನ್ ನಲ್ಲಿರುವ ಖನಿಜಾಂಶ
ಕಬ್ಬಿಣ
ರಂಜಕ
ಕ್ಯಾಲ್ಸಿಯಂ
ಅಯೋಡಿನ್
ದೇಹದ ಚಯಾಪಚಯ ಕ್ರಿಯೆಗಳನ್ನು ನಿಯಂತ್ರಿಸುವ ಹಾರ್ಮೋನ್
ಥೈರಾಕ್ಸಿನ್
ಇನ್ಸುಲಿನ್
ಅಡ್ರಿನಲಿನ್
ನಾರ್ ಅಡ್ರಿನಲಿನ್
ಎಲ್ಲ ಗ್ರಂಥಿಗಳ ನಾಯಕ ಗ್ರಂಥಿ
ಅಡ್ರಿನಲ್ ಗ್ರಂಥಿ
ಥೈರಾಯಿಡ್ ಗ್ರಂಥಿ
ಪ್ಯಾರಾಥೈರಾಯ್ಡ್ ಗ್ರಂಥಿ
ಪಿಟ್ಯೂಟರಿ ಗ್ರಂಥಿ
ಮೆದುಳಿನ ಪ್ರಮುಖ ಕಾರ್ಯವೆಂದರೆ
ಆಲೋಚನೆ
ದೇಹದ ಸಮತೋಲನ
ಹೃದಯ ಬಡಿತ ನಿಯಂತ್ರಣ
ಮೇಲಿನ ಎಲ್ಲವೂ
ರಕ್ತದ ಒತ್ತಡ ಬಾಯಲ್ಲಿ ನೀರು ರವಿಕೆ ವಾಂತಿಯಾಗುವಿಕೆ ಇಂತಹ ಅನೈತಿಕ ಕ್ರಿಯೆಗಳನ್ನು ನಿಯಂತ್ರಿಸುವ ಮೆದುಳಿನ ಭಾಗ
ಪಾನ್ಸ್
ಅನುಮಸ್ತಿಷ್ಕ
ಮೆದುಳು ಬಳ್ಳಿ
ಮೆಡಲ್ಲ ಅಬ್ಲಾಂಗೇಟ
ಕೋಶ ಕಾಯದಿಂದ ಹೋರಟ ಸಣ್ಣ ಕವಲು ಗಳನ್ನು ಹೀಗೆನ್ನುವರು
ಆಕ್ಸನ
ಡೇಂಡ್ರೈಟ್
ಮಯಲಿನ ಹೊದಿಕೆ
ನರತುದಿ
ಇದು ಬೆಳವಣಿಗೆಯ ಹಾರ್ಮೋನ್ ಆಗಿದೆ
ಅಡ್ರೆನಲಿನ್
ಇನ್ಸುಲಿನ್
ಪಿಟ್ಯೂಟರಿ
ಥೈರಾಕ್ಸಿನ್
ತುರ್ತುಪರಿಸ್ಥಿತಿಯ ಹಾರ್ಮೋನ್ ಇದು
ಪಿಟ್ಯೂಟರಿ ಹಾರ್ಮೋನ್
ಅಡ್ರಿನಲಿನ್ ಹಾರ್ಮೋನು
ಥೈರಾಕ್ಸಿನ್ ಹಾರ್ಮೋನ್
ಟೆಸ್ಟೋಸ್ಟೆರಾನ್ ಹಾರ್ಮೋನ್
ಪರಿಸರದಲ್ಲಿ ಉಂಟಾಗುವ ಘಟನೆಗೆ ಪ್ರತಿಯಾಗಿ ವ್ಯಕ್ತವಾಗುವ ಪ್ರಕ್ರಿಯೆ
ಆಲೋಚನೆ
ಪ್ರಜ್ಞೆ
ಅನುವರ್ತನೆ
ಪರಾವರ್ತನೆ
ಪ್ರಾಣಿಗಳು ತಮ್ಮ ದೈಹಿಕ ಚಟುವಟಿಕೆಗಳ ನಿಯಂತ್ರಣ ಮತ್ತು ಸಹಭಾಗಿತ್ವ ಕ್ಕಾಗಿ ಇದನ್ನು ಅವಲಂಬಿಸಿದೆ
ರಕ್ತ ಪರಿಚಲನಾ ವ್ಯೂಹ
ಜೀರ್ಣಾಂಗವ್ಯೂಹ
ನರವ್ಯೂಹ
ವಿಸರ್ಜನಾಂಗವ್ಯೂಹ
ಇದು ಮೆದುಳು ಬಳ್ಳಿಯನ್ನು ರಕ್ಷಿಸುವ ಭಾಗವಾಗಿದೆ
ಪಾನ್ಸ್
ಮಣಿ ಸಿರಾ
ತಲೆಬುರುಡೆ
ಬೆನ್ನು ಮೂಳೆ
4ಓಮ್ ರೋಧದಿಂದ ಪ್ರತಿ ಸೆಕೆಂಡಿಗೆ 100 J ಉಷ್ಣ ಶಕ್ತಿ ಉತ್ಪತ್ತಿಯಾಗುತ್ತದೆ.ರೋಧಕದ ನಡುವಿನ ವಿಭವಂತರವನ್ನು ಕಂಡುಹಿಡಿಯಿರಿ
20V
30V
10V
18V
ಜಾಲನ ಉಷ್ಣನೋತ್ಪಾದನ ನಿಯಮದ ಪ್ರಕಾರ ಬಿಡುಗಡೆಗೊಂಡ ಉಷ್ಣ ಅವಲಂಬಿಸಿರುವ ಅಂಶಗಳು
ವಿದ್ಯುತ್ ಪ್ರವಾಹದ ವರ್ಗ (I²)
ವಾಹಕದ ರೋಧ (R)
ವಿದ್ಯುತ್ ಪ್ರವಹಸಿದ ಸಮಯ (t)
ಮೇಲಿನ ಎಲ್ಲವು
ರೋಧ ಶೀಲತೆ ಏಕಾಮಾನ
ಓಮ್
ಓಮ್ ಮೀಟರ್
ವ್ಯಾಟ್
ಅಂಪಿಯರ್
ವಿಭವಂತರ ಅಳೆಯುವ ಸಾಧನ
ಅಮ್ಮಿಟರ್
ವೋಲ್ಟಮಿಟರ್
ರಿಯೋಸ್ಟಾಟ್
ಫ್ಯೂಸ್
ಕಡಿಮೆ ಪ್ರಮಾಣದ ವಿದ್ಯುತ್ ಪ್ರವಾಹವನ್ನು ಅಳೆಯಲು ಬಳಸುವ ಏಕಮಾನ
ಮಿಲಿ ಅಂಪಿಯರ್ ಮೈಕ್ರೋ ಅಂಪಿಯರ್
ಆಂಪಿಯರ್
ನ್ಯಾನೋ ಆಂಪಿಯರ್
ಮೈಕ್ರೋ ವೋಲ್ಟ
ಇದು ಫ್ಯೂಸ್ ನ ಲಕ್ಷಣವಾಗಿದೆ
ಅಧಿಕ ರೋಧಶೀಲತೆ
ಕಡಿಮೆ ದ್ರವನಬಿಂದು
ಹೆಚ್ಚಿನ ವಿದ್ಯುತ್ ಪ್ರವಾಹವನ್ನು ತಡೆಗಟ್ಟುವುದು
ಮೇಲಿನ ಎಲ್ಲವೂಮೇಲಿನ ಎಲ್ಲವೂ
ವಿದ್ಯುತ್ ಶಕ್ತಿಯ ವ್ಯವಹಾರಿಕ ಏಕಮಾನ
ಕಿಲೋವ್ಯಾಟ್
ಕಿಲೋವ್ಯಾಟ್ ಗಂಟೆ
ಜೂಲ್
ಮೇಲಿನ ಎಲ್ಲವು
ವಿದ್ಯುತ್ ಮಂಡಲದಲ್ಲಿ ಅಮೀಟರ್ ಮತ್ತು ವೋಲ್ಟ್ ಮೀಟರ್ ಕ್ರಮಾನುಗತವಾಗಿ ಹೀಗೆ ಜೋಡಿಸಬೇಕು
ಸಮಾಂತರ ಮತ್ತು ಸರಣಿ
ಸರಣಿ ಮತ್ತು ಸಮಾಂತರ
ಕವಲು ಕವಲಾಗಿ
ಎಲ್ಲಿ ಬೇಕಾದರೂ ಜೋಡಿಸಬಹುದು
ದಂಡಕಾಂತ ಅಥವಾ ಕಾಂಡವನ್ನು ಸುತ್ತುವರೆದಿರುವ ಕಾಂತಿಯ ಬಲ ಇರುವ ಪ್ರದೇಶ
ವಿದ್ಯುತ್ ಕ್ಷೇತ್ರ
ಕಾಂತಕ್ಷೇತ್ರ
ವಿದ್ಯುತ್ಕಾಂತ
ಕಾಂತದ ಧ್ರುವ
ವಿದ್ಯುತ್ ಕಾಂತಿಯ ಪರಿಣಾಮ ಆಧರಿಸಿದ ಉಪಕರಣ
ಅಮ್ಮಿಟರ್
ವೋಲ್ಟ್ ಮೀಟರ್
ವಿದ್ಯುತ್ ಮೋಟಾರ್
ಫ್ಯಾನ್
ಕಾಂತಿಯ ಬಲ ರೇಖೆ ಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ತಪ್ಪಾಗಿದೆ.
ಬಲರೇಖೆಗಳು ಒಂದನ್ನೊಂದು ಛೇದಿಸುವುದಿಲ್ಲ
ಬಲರೇಖೆಗಳು ಉತ್ತರದಲ್ಲಿ ಉತ್ಸರ್ಜಿಸಿ ದಕ್ಷಿಣದಲ್ಲಿ ವಿಲೀನವಾಗುತ್ತವೆ
ಬಲರೇಖೆಗಳು ದಕ್ಷಿಣ ದ್ರುವದಿಂದ ಉತ್ತರ ದ್ರುವದ ಕಡೆ ಇರುತ್ತವ
ಕಾಂತೀಯ ಬಲ ರೇಖೆಗಳು ಆವೃತ ಜಾಲಗಳಾಗಿವೆ
ಸೋಲನಾಯ್ಡ್ ನಲ್ಲಿ ವಾಹಕ ಸುರುಳಿಯ ಕೇಂದ್ರದಲ್ಲಿ ಉಂಟಾಗುವ ಬಲರೇಖೆಗಳು ಹೀಗಿರುತ್ತವೆ
ಸರಳರೇಖೆಯಲ್ಲಿ
ವೃತ್ತಾಕಾರದಲ್ಲಿ
ಸುರುಳಿಯಾಕಾರದಲ್ಲಿ
ಮೇಲಿನ ಎಲ್ಲವೂ
ವಿದ್ಯುತ್ ಮೋಟಾರ್ ಹೊಂದಿರದ ಸಾಧನ
ಫ್ಯಾನ್
ಮಿಕ್ಸರ್
ಕಂಪ್ಯೂಟರ್
ಸೊಲೆನಾಯ್ಡ್
ವಿದ್ಯುತ್ ಮಂಡಲದಲ್ಲಿ ವಿದ್ಯುತ್ ಉಪಕರಣಗಳಿಗೆ ಓವರ್ಲೋಡ್ ನಿಂದ ಉಂಟಾಗುವ ಹಾನಿಯಿಂದ ರಕ್ಷಿಸುವ ಸಾಧನ
ಅಮ್ಮಿಟರ್
ಮೀಟರ್
ಫ್ಯೂಸ್
ಸ್ವಿಚ್ಸ್ವಿಚ್
15A ನಷ್ಟು ವಿದ್ಯುತ್ ಪ್ರವಾಹ ಹೊಂದಿರುವ ಮಂಡಲದಲ್ಲಿ ಕಾರ್ಯ ನಿರ್ವಹಿಸಲು ಸೂಕ್ತವಲ್ಲದ ಉಪಕರಣ
ಬಲ್ಬ್
ಗೀಜರ್
ಕೂಲರ್
ತಂಪುಕಾರಾಕ
ಭಾರತದಲ್ಲಿ ಉತ್ಪಾದಿಸುವ ಪರ್ಯಾಯ ವಿದ್ಯುತ್ ಪ್ರವಾಹವು ಪ್ರತಿ ಸೆಕೆಂಡಿಗೆ ಈ ಕೆಳಗಿನ ರೀತಿ ತನ್ನ ದಿಕ್ಕನ್ನು ಬದಲಾಯಿಸುತ್ತದೆ
1/50 ಸೆ
2/100 ಸೆ
1/100 ಸೆ
2/100ಸೆ
ನಮ್ಮ ದೇಶದಲ್ಲಿ ತಟಸ್ಥ ತಂತಿ ಮತ್ತು ಸಜೀವ ತಂತಿಗಳು ನಡುವಿನ ವಿಭವಂತರ
120V
320V
220V
260V
ಲೋಹದ ಮೇಲ್ಮೆ ಹೊಂದಿರುವ ಉಪಕರಣಗಳನ್ನು ರಕ್ಷಿಸಲು ವಿದ್ಯುತ್ ಮಂಡಲದಲ್ಲಿ ಈ ತಂತಿಯನ್ನು ಜೋಡಿಸಲಾಗುತ್ತದೆ.
ಭೂಸಂಪರ್ಕ ತಂತಿ
ತಟಸ್ಥ ತಂತಿ
ಸಜೀವ ತಂತಿ
ಮೇಲಿನ ಎಲ್ಲವು
ಕೆಲವು ಬ್ಯಾಕ್ಟಿರಿಯಾಗಳು ಮತ್ತು ಸಸ್ಯಗಳು ಇದಕ್ಕೆ ಉದಾಹರಣೆಯಾಗಿವೆ
ಭಕ್ಸಕರು
ಉತ್ಪಾದಕರು
ವಿಘಟಕಗಳು
ಯಾವುದು ಅಲ್ಲ
ಇವು ವಿಘಟಕಗಳಾಗಿವೆ
ಬ್ಯಾಕ್ಟಿರಿಯಾ ಮತ್ತು ಶಿಲಿಂದ್ರ
ಸಸ್ಯಗಳು
ಪ್ರಾಣಿಗಳು
ವೈರಸ್ ಗಳು
ಬೆಂಜಿನ್ ನಲ್ಲಿರುವ ಒಟ್ಟು ಕೋವಲೆಂಟ ಬಂಧಗಳ ಸಂಖ್ಯೆ
6
8
13
15
ಪ್ರೋಪನಾಲ್ ನಲ್ಲಿರುವ ಕ್ರಿಯಾಗುಂಪು
OH
CHO
COOH
CO
ಆಧುನಿಕ ಆವರ್ತಕ ಕೋಷ್ಟ್ ಕದಲ್ಲಿ ಆವರ್ತದ ಎಡದಿಂದ ಬಲಕ್ಕೆ ಸಾಗಿದಂತೆ ಧಾತುಗಳ ಪರಮಾಣು ಗಾತ್ರವು
ಹೆಚ್ಚಾಗುತ್ತದೆ
ಬದಲಾಗುವುದಿಲ್ಲ
ಕಡಿಮೆಯಾಗುತ್ತದೆ
ಮೊದಲು ಹೆಚ್ಚಾಗಿ ನಂತರ ಕಡಿಮೆಯಾಗುತ್ತದೆ
ಧಾತುಗಳ ಜೋಡನೆಗೆ ಸಂಗೀತದ ಸ್ವರ ಬಳಸಿದವರು
ದೋಬರೈನರ್
ನ್ಯೂಲ್ಯಾಂಡ್
ಮೆಂಡಲೀವ್
ಮಾಸ್ಲೆ
ಅಂಡಾಶಯದಿಂದ ಗರ್ಭಕೋಶಕ್ಕೆ ಸಂಪರ್ಕ ಕಲ್ಪಿಸುವ ನಾಳ
ಯುಸ್ಟೆಶಿಯನ್ ನಾಳ
ವಿರ್ಯನಾಳ
ಪ್ಯಾಲೋಪಿಯನ್ ನಾಳ
ಸಂಗ್ರಾಹಕ ನಾಳ
ಅನುವಂಶೀಯ ಪಿತಾಮಹ ಇವರು
ಗ್ರೆಗೋರ್ ಜೋಹಾನ್ ಮೆಂಡಲ್
ಡಿಮಿಟ್ರಿ ಮೆಂಡಲೀವ್
ಕರೋಲಸ್ ಲಿನಿಯಸ್
ರಾಬರ್ಟ್ ಹುಕ್
ಲಭ್ಯ ಪುರಾವೆಗಳ ಪ್ರಕಾರ ಮಾನವನ ಉಗಮ ಸ್ಥಾನ
ಆಫ್ರಿಕಾ ಖಂಡ
ಏಷ್ಯಾ ಖಂಡ
ಆಸ್ಟ್ರೇಲಿಯಾ ಖಂಡ
ಅಮೆರಿಕ ಖಂಡ
ಹೈಡ್ರೋಕಾರ್ಬನ್ ನ ಮೊದಲ ಸದಸ್ಯ
ಈಥೇನ್
ಪ್ರೊಫೈನ್
ಮಿಥೈನ್
ಮಿಥೇನ್
