Wayground logo

Free Printable Worksheets

Font size

S
M
L
XL
Worksheets

Activity -1 Grade -3

Total questions: 10

Worksheet time: 6mins

Name
Class
Date
1.

ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟು ಅಕ್ಷರಗಳ ಸಂಖ್ಯೆ .......

a)

48

b)

49

c)

52

d)

50

2.

'ಅಂ' ಅಕ್ಷರವನ್ನು ........ಎಂದು ಕರೆಯುತ್ತೇವೆ.

a)

ವಿಸರ್ಗ

b)

ವ್ಯಂಜನ

c)

ಅನುಸ್ವಾರ

d)

ಸ್ವರ

3.

"ಮಜ್ಜಿಗೆ ಆರೋಗ್ಯಕ್ಕೆ ಒಳ್ಳೆಯ ಪಾನೀಯ" ಈ ಹೇಳಿಕೆಯಲ್ಲಿರುವ ವಿಜಾತಿ ಸಂಯುಕ್ತಾಕ್ಷರ ....

a)

ಜ್ಜಿ

b)

ಗ್ಯ

c)

ಕ್ಕೆ

d)

ಲ್ಲಿ

4.

ಗ್ಗ , ಖ್ಖ, ತ್ತ, ನ್ನ ಈ ಸಂಯುಕ್ತಾಕ್ಷರಗಳಲ್ಲಿ ಮೂಲಾಕ್ಷರವೇ ಒತ್ತಾಗಿರುವ ಸಂಯುಕ್ತಾಕ್ಷರ .......

a)

ಖ್ಖ

b)

ಗ್ಗ

c)

ತ್ತ್

d)

ನ್ನ

5.

'ದ್ರವ' ಈ ಪದದಲ್ಲಿ ಬಳಸಿರುವ ಒತ್ತಕ್ಷರ ........

a)

'ನ' ಒತ್ತು

b)

'ಯ' ಒತ್ತು

c)

'ಅರ್ಕಾವತ್ತು'

d)

'ರ" ಒತ್ತು

6.

'ಸ್ವಾಮಿ' ಈ ಪದವನ್ನು ಬಿಡಿಸಿ ಬರೆಉವ ಕ್ರಮ

(a)  

7.

ಉ, ತ್ + ಸ್ + ಅ, ವ್ + ಅ ಇದನ್ನು ಕೂಡಿಸಿ ಬರೆದಾಗ ಸಿಗುವ ಪದ ..

a)

ಉಸ್ತವ

b)

ಉತ್ಸವ

c)

ಉತ್ಸ್ವ್

d)

ಉತ್ವ್ಸ್

8.

'ಖರ್ಜೂರ ' ಈ ಪದದಲ್ಲಿ ಉಪಯೋಗಿಸಿರುವ ಒತ್ತಕ್ಷರ .....

a)

ಅರ್ಕಾವಳಿ

b)

' ರ್ ' ಒತ್ತು

c)

' ಮ್ ' ಒತ್ತು

d)

ಯಾವುದು ಅಲ್ಲ

9.

' ತ್ರಿಮೂರ್ತಿ ' ಈ ಪದದಲ್ಲಿ ಬಳಸಿರುವ ಒತ್ತಕ್ಷರಗಳು (a)  

10.

ಎರಡು ಅಕ್ಷರಗಳ ನ್ಡುವೆ ' ರ್ ' ಕಾರ ಬಂದಾಗ ಅಲ್ಲಿ ...... ಚಿಹ್ನೆಯನ್ನು ಬಳಸುತ್ತೇವೆ.

a)

ವಟೃಸುಳಿ

b)

ಗುಡಿಸು ದೀರ್ಘ

c)

ಅರ್ಕಾವಳಿ

d)

'ರಾ' ದೀರ್ಘ