WorksheetsKannada origobba Raja
Total questions: 11
Worksheet time: 6mins
ಊರು ಪದದ ಅರ್ಥ (choose the English meaning)
King
Fruit
Bird
Village
King ಪದದ ಅರ್ಥ (choose the English meaning)
ಮಗಳು
ಗೊಂಬೆ
ರಾಜ
ಗುಂಡಿ
ಮಗಳು ಇಂಗ್ಲಿಷ್ ನಲ್ಲಿ (choose the English meaning)
Daughter
Son
Baby
Girl
'ಒಬ್ಬ' ಪದದ ಅರ್ಥ (choose the English meaning)
One person
once
two
three
'ಒಂದಾನೊಂದು' ಪದದ ಅರ್ಥ (choose the English meaning)
one on one
one
once
two
”ಹೋಗು’ ಪದದ ಅರ್ಥ (choose the English meaning)
go
went
sit
gone
ಕಿತ್ತು ಪದದ ಅರ್ಥ (choose the English meaning)
tear-off
join
come
doll
ರಾಜಗೊಬ್ಬ ಮಂತ್ರಿಯಂತೆ ಮಂತ್ರಿಗೊಬ್ಬ ...................(fill in the blank)
ಮಗಳಂತೆ
ಆಸೆಯಂತೆ
ಗೊಂಬೆಯಂತೆ
ಮನೆಯಂತೆ
ಗುಂಡಿ ಬಲು ಹಳೆಯದಂತೆ ಬೇರೆ---------- ತಂದರಂತೆ.(fill in the blank)
ಗೊಂಬೆ
ರಾಜ
ಮಂತ್ರಿ
ಗುಂಡಿ
ದರ್ಜಿಯನ್ನು ಕರೆದರಂತೆ
------------------------------(fill in the blank next line)
ನಾನು ನೀನು ಹೋಗೋಣಂತೆ
ದರ್ಜಿ ಬಂದು ನೋಡಿದನಂತೆ
ಅಂಗಿಗಿಟ್ಟು ಹೊಲಿದರಂತೆ
-----------------------------(fill in the blank next line)
ಅಂಗಿ ಸರಿಯಾಯಿತಂತೆ
ಊರಿನ ರಾಜ ಬರುವನಂತೆ
