Font size
S
M
L
XL
Worksheetsಎದೆಗೆ ಬಿದ್ದ ಅಕ್ಷರ
Total questions: 10
Worksheet time: 5mins
Name
Class
Date
1.
ಗ್ರಾಮ ದೇವತೆ
a)
ಮನೆಮಂಚಮ್ಮ
b)
ಬುದ್ದ
c)
ಬಸವ
d)
ಮಹಾವೀರ
2.
ಇಂದಲ್ಲ ನಾಳೆ ಫಲ ಕೊಡುವ ಅಂಶಗಳು
a)
ಭೂಮಿಗೆ ಬಿದ್ದ ಬೀಜ ಎದೆಗೆ ಬಿದ್ದ ಅಕ್ಷರ
b)
ಎದೆಗೆ ಬಿದ್ದ ಅಕ್ಷರ
c)
ಭೂಮಿಗೆ ಬಿದ್ದ ಬೀಜ
d)
ಬೀಜ
3.
ಮನೆ ಮಂಚಮ್ಮ ನ ಕಥೆ ಹೇಳಿದ ಕವಿ
a)
ದೇವನೂರು ಮಹಾದೇವ
b)
ಸಿದ್ದಲಿಂಗಯ್ಯ
c)
ಶಿವರಾಮ ಕಾರಂತ
d)
ಸಾರಾ ಅಬೂಬಕರ್
4.
ಶಿವಾನುಭವ ಶಬ್ದಕೋಶ ಪುಸ್ತಕ ಬರೆದವರು
a)
ಅಯ್ಯಂಗಾರ್
b)
ಅಂಬಿಕಾತನಯದತ್ತ
c)
ಕುವೆಂಪು
d)
ಪ. ಗು. ಹಳಕಟ್ಟಿಯವರು
5.
ವಚನಕಾರರಿಗೆ ಇದು ದೇವರಾಗಿತ್ತು
a)
ಅರಿವು
b)
ಪ್ರಜ್ಞೆ
c)
ಬುದ್ಧ
d)
ಮನೆ ಮಂಚಮ್ಮ
6.
ಅಶೋಕ್ ಪೈ ಅವರ ವೃತ್ತಿ
a)
ವಕೀಲ
b)
ಮನೋವೈದ್ಯ
c)
ಶಿಕ್ಷಕ
d)
ವ್ಯಾಪಾರಿ
7.
ದೇವನೂರರ ನನ್ನ ದೇವರು
a)
ಚಾವಣಿ ಇಲ್ಲದ ಗಡಿಯಲ್ಲಿ ಕಾರುಣ್ಯ ಸಮತೆಯ ಬದ್ದ
b)
ಪ್ರಜ್ಞೆ
c)
ಅರಿವು
d)
ಕಾರುಣ್ಯ
8.
ತಲೆನೋವು ಇದು ಈ ಸಮಾಸಕ್ಕೆ ಉದಾಹರಣೆ
a)
ಕರ್ಮಧಾರಯ
b)
ದ್ವಿಗು
c)
ತತ್ಪುರುಷ
d)
ಕ್ರಿಯಾ
9.
ಧರ್ಮ ಪದದ ಅರ್ಥ
a)
ಅಧರ್ಮ
b)
ನಿಧರ್ಮ
c)
ಅಪಧರ್ಮ
d)
ದಮ್ಮ
10.
ದೇವನೂರರ ಕಾಲ
a)
1946
b)
1948
c)
1944
d)
1945
Reset
