Wayground logo

Free Printable Worksheets

Font size

S
M
L
XL
Worksheets

ಬಸವಣ್ಣನವರ ಜೀವನ ದರ್ಶನ

Total questions: 14

Worksheet time: 7mins

Name
Class
Date
1.

೧. ಗುಂಪಿಗೆ ಸೇರದ ಪದ ಬರೆಯಿರಿ

a)

ದ ರಾ ಬೇಂದ್ರೆ

b)

ಕುವೆಂಪು

c)

ಬಸವಣ್ಣ

d)

ಕಾರಂತರು

2.

೨. ಬಸವಣ್ಣನವರು ________ ರಲ್ಲಿ ಜನಿಸಿದರು.

a)

೧೧೩೪

b)

೧೫೬೭

c)

೧೧೪೩

d)

೧೧೬೫

3.

೩. ಬಸವಣ್ಣನವರು ____________ಎಂಬಲ್ಲಿ ಜನಿಸಿದರು.

a)

ಬನವಾಸಿ

b)

ಧಾರವಾಡ

c)

ದಾವಣಗೆರೆ

d)

ಬಾಗೇವಾಡಿ

4.

೪. ಬಸವಣ್ಣನವರ ತಂದೆಯ ಹೆಸರು

a)

ಮಾದಯ್ಯ

b)

ಮಾದಪ್ಪ

c)

ಮಾದಣ್ಣ

d)

ಮಾದರಸ

5.

೫. ಬಸವಣ್ಣನವರ ತಾಯಿಯ ಹೆಸರು ________

a)

ಮಾದಲಾಂಬಿಕೆ

b)

ಮಾದಲಂಬಿಕೆ

c)

ಮದಲಂಬಿಕೆ

d)

ಮಾದಾಲಾಂಬಿಕೆ

6.

೬. "ವಚನಕಾರ " ಪದದ ಬಹುವಚನ ರೂಪ.

a)

ವಚನಗಳು

b)

ವಚನಕಾರರು

c)

ವಚನಗಳಲ್ಲಿ

d)

ವಚನಗಳಿಂದ

7.

೭. ಬಸವಣ್ಣನವರ ಅಂಕಿತನಾಮ ___________

a)

ಮಾದೇಶ್ವರ

b)

ಕೂಡಲೆ ಸಂಗಮೇಶ್ವರ

c)

ಕೂಡಲಸಂಗಮ ದೇವ

d)

ಕುಡಲಸಂಗಮದೇವ

8.

೮. ಕಾಯಕವೇ ___________. ವಾಕ್ಯವನ್ನು ಪೂರ್ಣಗೊಳಿಸಿ.

a)

ಕೆಲಸ

b)

ಸ್ವಗ೯

c)

ಕೈಲಾಸ

d)

ಬೆಳಗು

9.

೯. _____________ ರಲ್ಲಿ ಬಸವಣ್ಣನವರು ಮರಣ ಹೊಂದಿದರು.

a)

೧೧೯೬

b)

೧೧೬೯

c)

೧೧೬೭

d)

೧೧೭೬

10.

೧೦. ಬಸವಣ್ಣನವರು ______ ಶತಮಾನದ ವಚನಕಾರರು.

a)

೨೧

b)

೧೩

c)

೧೨

d)

೩೨

11.

ಬಸವಣ್ಣನವರ ಜೀವನವೆಂದರೆ __________

a)

ಅಮರ ಜ್ಯೋತಿ

b)

ಜೀವ ಜ್ಯೋತಿ

c)

ದೀಪ ಜ್ಯೋತಿ

12.

ಬಸವಣ್ಣನವರ ಜೀವನ ದರ್ಶನ ಪಾಠ ಬರೆದವರು ______________

a)

ಡಾ. ಎಲ್. ಬಸವರಾಜು

b)

ಬಸವಣ್ಣ

c)

ಬಸವೇಶ್ವರ

13.

ಬಸವಣ್ಣನವರು ಬಾಗೇವಾಡಿಯನ್ನು ಬಿಟ್ಟು ________ ಗೆ ಹೋದರು.

a)

ಕೂಡಲ ಸಂಗಮ

b)

ಕಾಶೀ

c)

ಸಿದ್ಧಗಂಗ

14.

ಬಸವಣ್ಣ ________ ಆಶ್ರಯದಲ್ಲಿ ಬೆಳೆದರು.

a)

ಮಾನ

b)

ಮುತ್ತಜ್ಜ

c)

ಮುತ್ತಜ್ಜಿ