Wayground logo

Free Printable Worksheets

Font size

S
M
L
XL
Worksheets

7 ಕನ್ನಡ l

Total questions: 5

Worksheet time: 3mins

Name
Class
Date
1.

1. ವರ್ಣಮಾಲೆಯಲ್ಲಿರುವ ಸ್ವರಾಕ್ಷರಗಳು

a)

15

b)

16

c)

13

d)

12

2.

2. ರಾಷ್ಟ್ರಕವಿ ಕುವೆಂಪುರವರ ಜನ್ಮಸ್ಥಳ

a)

ಉಡುಪಿ

b)

ತೀರ್ಥಹಳ್ಳಿ

c)

ಕುಮಟಾ

d)

ಕಾರವಾರ

3.

3. ಹೊಗಳು ಇದರ ವಿರುದ್ಧಾರ್ಥಕ ಪದ

a)

ಬೊಗಳು

b)

ತೆಗಳು

c)

ಮಗಳು

d)

ಜಗಳು

4.

4. ವಿಳಂಬ ಈ ಪದದ ಅರ್ಥ

a)

ವಿನ್ಯಾಸ

b)

ತಡ

c)

ಹೆಮ್ಮೆ

d)

ಅಭಿಪ್ರಾಯ

5.

5.ವನ+ಓಷಧ=ವನೌಷಧ ಇದು

a)

ಗುಣಸಂಧಿ

b)

ವೃದ್ಧಿ ಸಂಧಿ

c)

ಆಗಮ ಸಂಧಿ

d)

ಆದೇಶ ಸಂಧಿ