NEW
Font size
Worksheetsವಿದ್ಯಾಶಾರದೆ ಕೋಚಿಂಗ್ ಸೆಂಟರ್ ಬಾಗಲಕೋಟೆ-9380850076 ಕರ್ನಾಟಕದಲ್ಲಿ
Total questions: 34
Worksheet time: 19mins
1938 ಏಪ್ರಿಲ್ 11ರಂದು ಶಿವಪುರ ಧ್ವಜ ಸತ್ಯಾಗ್ರಹ ನಡೆಯಿತು. ಶಿವಪುರ ಯಾವ ಜಿಲ್ಲೆಯಲ್ಲಿದೆ
ಮಂಡ್ಯ
ಮೈಸೂರು
ಚಾಮರಾಜನಗರ
ಹಾಸನ
1890ರಲ್ಲಿ ಧಾರವಾಡದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಸ್ಥಾಪಿಸಿದವರು ಯಾರು?
ಸಿದ್ದಪ್ಪ ಕಂಬಳಿ
ಆಲೂರು ವೆಂಕಟರಾಯ
ರಾ ಹ ದೇಶಪಾಂಡೆ
ಗಂಗಾಧರ್ ದೇಶಪಾಂಡೆ
ಫಜಲ್ ಅಲಿ ಕಮಿಷನ್ ನೀಡಿದ ವರದಿಯಂತೆ ಕರ್ನಾಟಕ ರಾಜ್ಯ ರಚನೆಯಾದದ್ದು ಯಾವಾಗ
1951 ನವೆಂಬರ್ 1
1952 ನವೆಂಬರ್ 1
1955 ನವೆಂಬರ್ 1
1956 ನವೆಂಬರ್ 1
ಕರ್ನಾಟಕದಲ್ಲಿ ವಿದುರಾಶ್ವಥ ದುರಂತ ನಡೆದ ವರ್ಷ
1937
1936
1938
1939
1947 ರಲ್ಲಿ ಮೈಸೂರು ಚಲೋ ಚಳುವಳಿ ಯಾರ ನೇತೃತ್ವದಲ್ಲಿ ನಡೆಯಿತು
ಕೆ ಸಿ ರೆಡ್ಡಿ
ಕೆ ಟಿ ಭಾಷ್ಯಂ
ಟಿ ಸಿದ್ದಲಿಂಗಯ್ಯ
ಆರ್ಕಾಟ್ ರಾಮಸ್ವಾಮಿ
ಕೊಡಗಿನಲ್ಲಿ ಬ್ರಿಟಿಷರ ವಿರುದ್ಧ ನಡೆದ ಸಶಸ್ತ್ರ ದಂಗೆಯ ಮುಂದಾಳತ್ವ ವಹಿಸಿದವರು ಯಾರು
ಬೂದಿ ಬಸಪ್ಪ
ಕಲ್ಯಾಣ ಸ್ವಾಮಿ
ವೀರಪ್ಪ
ಶಿವಲಿಂಗಪ್ಪ
ಕರ್ನಾಟಕದ ನಡೆದ ಸತ್ಯಾಗ್ರಹದಲ್ಲಿ ಕರ್ನಾಟಕದ ಬಾರ್ಡೋಲಿ ಎಂದೇ ಪ್ರಸಿದ್ಧವಾದ ಕೇಂದ್ರ ಯಾವುದು
ಶಿವಪುರ
ಶಿರಸಿ
ಅಂಕೋಲಾ
ಹೊನ್ನಾವರ
ಸ್ವತಂತ್ರ ಹೋರಾಟದಲ್ಲಿ ಪ್ರಸಿದ್ಧವಾದ ಈಸೂರು ಯಾವ ಜಿಲ್ಲೆಯಲ್ಲಿದೆ
ಕೋಲಾರ
ಕೊಡಗು
ಶಿವಮೊಗ್ಗ
ದಕ್ಷಿಣ ಕನ್ನಡ
ಕರ್ನಾಟಕ ಗತವೈಭವ ಕೃತಿ ಬರೆದವರು ಯಾರು
ಆಲೂರು ವೆಂಕಟರಾಯ
ಗಂಗಾಧರ ದೇಶಪಾಂಡೆ
ಮಣ್ಣೂರು ಗುಂಡೇರಾವ್
ರಂಗನಾಥ ದಿವಾಕರ್
ಕರ್ನಾಟಕದ ಜಲಿಯನ್ ವಾಲಾಬಾಗ್ ಎಂದೇ ಲೋಕಪ್ರಸಿದ್ಧವಾದ ಸತ್ಯಾಗ್ರಹ ನಡೆದ ಸ್ಥಳ
ಅಂಕೋಲಾ
ಶಿವಪುರ
ವಿದುರಾಶ್ವತ
ಈಸೂರು
ಮೈಸೂರು ಚಲೋ ಚಳುವಳಿ ಯಾವುದಕ್ಕೆ ಸಂಬಂಧಿಸಿದೆ
ಕರ್ನಾಟಕದಲ್ಲಿ ಸ್ವಾತಂತ್ರ್ಯ ಚಳುವಳಿ
ಕರ್ನಾಟಕದಲ್ಲಿ ಏಕೀಕರಣ ಚಳುವಳಿ
ಭಾರತ ಬಿಟ್ಟು ತೊಲಗಿ ಚಳುವಳಿ
ಜನಪ್ರತಿನಿಧಿ ಸರಕಾರಕ್ಕೆ ಚಳುವಳಿ
ರಾಜ್ಯಕ್ಕೆ ಕರ್ನಾಟಕ ಎಂದು ಹೆಸರು ಸೂಚಿಸಿದ ಮುಖ್ಯಮಂತ್ರಿ ಯಾರು
ಎಸ್ ನಿಜಲಿಂಗಪ್ಪ
ಕೆಂಗಲ್ ಹನುಮಂತಯ್ಯ
ಕೆ ಸಿ ರೆಡ್ಡಿ
ಕಡಿದಾಳ ಮಂಜಪ್ಪ
1973 ರಲ್ಲಿ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದಾಗ ಇದ್ದ ಮುಖ್ಯಮಂತ್ರಿ ಯಾರು
ಎಸ್ ನಿಜಲಿಂಗಪ್ಪ
ದೇವರಾಜ ಅರಸ್
ಕಡಿದಾಳ್ ಮಂಜಪ್ಪ
ಕೆಂಗಲ್ ಹನುಮಂತಯ್ಯ
ಸರ್ ಎಂ ವಿಶ್ವೇಶ್ವರಯ್ಯನವರ ಕಾಲಾವಧಿಯಲ್ಲಿ ಸ್ಥಾಪಿತವಾದ ಕೆಲವು ಸಂಸ್ಥೆಗಳ ಹೆಸರು ಕೆಳಗಿವೆ. ಕೆಳಗಿನವುಗಳಲ್ಲಿ ಯಾವುದು ತಪ್ಪಾಗಿದೆ
ಮೈಸೂರು ವಿಶ್ವವಿದ್ಯಾಲಯ
ಮೈಸೂರು ಬ್ಯಾಂಕ್
ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜ್
ಕನ್ನಡ ಸಾಹಿತ್ಯ ಪರಿಷತ್ತು
ಮೈಸೂರು ಚಲೋ ಚಳುವಳಿ ಯಾರ ದಿವಾನಗಿರಿಯ ಕಾಲಾವಧಿಯಲ್ಲಿ ನಡೆಯಿತು
ದಿವಾನ್ ಮಾಧವರಾವ್
ಮಿರ್ಜಾ ಇಸ್ಮಾಯಿಲ್
ಸರ್ ಆರ್ಕಾಟ್ ರಾಮಸ್ವಾಮಿ ಮೊದಲಿಯಾರ್
ದಿವಾನ ಆನಂದರಾವ್
ಮಹಾತ್ಮ ಗಾಂಧೀಜಿ ಅವರಿಂದ ರಾಜಶ್ರೀ ಎಂಬ ಬಿರುದು ಗಳಿಸಿದ ಮೈಸೂರಿನ ಒಡೆಯರ್ ಯಾರು
ನಾಲ್ವಡಿ ಕೃಷ್ಣರಾಜ ಒಡೆಯರ್
ಮುಮ್ಮಡಿ ಕೃಷ್ಣರಾಜ ಒಡೆಯರ್
ಜಯಚಾಮರಾಜ ಒಡೆಯರ್
ಚಾಮರಾಜ ಒಡೆಯರ್
ಕೆಳಗಿನವುಗಳಲ್ಲಿ ಯಾವುದು ತಪ್ಪಾಗಿದೆ
ರಾಣಿ ಚೆನ್ನಮ್ಮಳ ದಂಗೆ- 1824
ಹಲಗಲಿ ಬೇಡರ ದಂಗೆ-1857
ಸಂಗೊಳ್ಳಿ ರಾಯಣ್ಣನ ದಂಗೆ-1829
ದೊಂಡಿಯವಾಘನ ದಂಗೆ--1800
ಕರ್ನಾಟಕ ಏಕೀಕರಣ ಚಳವಳಿಗೆ ಪ್ರೇರಣೆಯಾದ ಘಟನೆ ಯಾವುದು
ಅಸಹಕಾರ ಚಳುವಳಿ-1920
ಬಂಗಾಳ ವಿಭಜನೆ-1905
ದಂಡಿ ಸತ್ಯಾಗ್ರಹ-1930
ಮೈಸೂರು ಚಲೋ ಚಳುವಳಿ-1947
ಕಿತ್ತೂರು ರಾಣಿ ಚೆನ್ನಮ್ಮ ಯಾರನ್ನು ದತ್ತು ಪುತ್ರನನ್ನಾಗಿ ಸ್ವೀಕರಿಸಲು ಮುಂದಾಗಿದ್ದಳು
ವೆಂಕಟಾದ್ರಿ
ಮಲ್ಲಸರ್ಜ
ಶಿವಲಿಂಗರುದ್ರಸರ್ಜ
ಮೇಲಿನ ಯಾರೂ ಅಲ್ಲ
ಧಾರವಾಡದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಸ್ಥಾಪನೆಯಾದ ವರ್ಷ ಯಾವುದು
1900
1890
1915
1920
ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಾದ ವರ್ಷ
1913
1914
1915
1916
ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಭಾಗವಹಿಸಿ 1974 ರಲ್ಲಿ ಮಂಡ್ಯದಲ್ಲಿ ನಡೆದ 48 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಥಮ ಮಹಿಳಾ ಅಧ್ಯಕ್ಷೆ ಯಾರು
ಯಶೋಧರ ದಾಸಪ್ಪ
ಬಳ್ಳಾರಿ ಸಿದ್ದಮ್ಮ
ಕಮಲಾ ಹಂಪನಾ
ಜಯದೇವಿತಾಯಿ ಲಿಗಾಡೆ
19 47 ರಲ್ಲಿ ಅಕ್ಟೋಬರನಲ್ಲಿ ಮೈಸೂರು ರಾಜ್ಯದಲ್ಲಿ ಜವಾಬ್ದಾರಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ರಾಜ್ಯದ ಪ್ರಥಮ ರಾಜ್ಯಪಾಲರಾಗಿ ಹುದ್ದೆಯನ್ನು ಅಲಂಕರಿಸಿದವರು ಯಾರು
ಎಸ್ ನಿಜಲಿಂಗಪ್ಪ
ಕೆ ಸಿ ರೆಡ್ಡಿ
ಜಯ ಚಾಮರಾಜ ಒಡೆಯರ್
ರಾಮಸ್ವಾಮಿ ಮೊದಲಿಯಾರ್
1985 ರಲ್ಲಿ ಮೈಸೂರಿನಲ್ಲಿ ನಡೆದ ಪ್ರಥಮ ವಿಶ್ವ ಕನ್ನಡ ಸಮ್ಮೇಳನ ನಡೆದಾಗ ಇದ್ದ ಮುಖ್ಯಮಂತ್ರಿ ಯಾರು
ಬಂಗಾರಪ್ಪ
ನಿಜಲಿಂಗಪ್ಪ
ರಾಮಕೃಷ್ಣ ಹೆಗಡೆ
ಗುಂಡೂರಾವ್
ಪ್ರತ್ಯೇಕ ಭಾಷಾವಾರು ಪ್ರಾಂತ್ಯ ರಚನೆಗೆ ಹೋರಾಟ ಆರಂಭಿಸಿ ಸತ್ಯಾಗ್ರಹ ಕೈಗೊಂಡು ಮರಣಹೊಂದಿದ ಪೊಟ್ಟಿ ಶ್ರೀರಾಮುಲು ಯಾವ ರಾಜ್ಯದವರು
ಕರ್ನಾಟಕ
ತಮಿಳುನಾಡು
ಆಂಧ್ರ ಪ್ರದೇಶ
ಕೇರಳ
ರಾಜ್ಯ ಪುನರ್ವಿಂಗಡನಾ ಆಯೋಗದ ಅಧ್ಯಕ್ಷರು
ಫಜಲ್ ಅಲಿ
ಎಚ್.ಎನ್. ಕುಂಜ್ರು
ಕೆ.ಎಂ ಪಣಿಕರ್
ಧಾರ
ಮೈಸೂರು ಚಲೋ ಚಳುವಳಿಯ ಕೇಂದ್ರ ಯಾವುದಾಗಿತ್ತು
ಬೆಂಗಳೂರು
ಕೋಲಾರ
ಶಿವಪುರ
ಮೈಸೂರು
1946 ರಲ್ಲಿ ಕರ್ನಾಟಕ ಏಕೀಕರಣ ಸಮಾವೇಶ ನಡೆದ ಸ್ಥಳ ಯಾವುದು
ಮದ್ರಾಸ್
ಮುಂಬೈ
ಮಂಗಳೂರು
ಬೆಂಗಳೂರು
ಭಾಷೆ ಆಧಾರದ ಮೇಲೆ ರಚನೆಯಾದ ಮೊದಲ ರಾಜ್ಯ ಯಾವುದು
ಮಹಾರಾಷ್ಟ್ರ
ತಮಿಳುನಾಡು
ಆಂಧ್ರ ಪ್ರದೇಶ್
ಪಶ್ಚಿಮ ಬಂಗಾಳ
ಕರ್ನಾಟಕ-ಮಹಾರಾಷ್ಟ್ರ ಕೇರಳದ ನಡುವಿನ ಗಡಿ ವಿವಾದ ಪರಿಹರಿಸಲು 1965 ರಲ್ಲಿ ಯಾರು ನೇತೃತ್ವದಲ್ಲಿ ಆಯೋಗ ರಚಿಸಲಾಯಿತು
ಸರೋಜಿನಿ ಮಹಿಷಿ
ಮಹಾಜನ್
ಗೋಕಾಕ್
ವೆಂಕಟಾಚಲ
ಯಾರ ಮುಖ್ಯಮಂತ್ರಿಗಳ ಕಾಲಾವಧಿಯಲ್ಲಿ ರಾಜ್ಯಕ್ಕೆ ಕನ್ನಡ ಆಡಳಿತ ಭಾಷೆಯಾಗಿ ಜಾರಿಗೆ ಬಂದಿತ್ತು
ದೇವರಾಜ್ ಅರಸ್
ರಾಮಕೃಷ್ಣ ಹೆಗಡೆ
ಎಸ್ ನಿಜಲಿಂಗಪ್ಪ
ಕೆ ಸಿ ರೆಡ್ಡಿ
ಕಾಸರಗೋಡು ಪ್ರದೇಶಕ್ಕಾಗಿ ಕರ್ನಾಟಕ ಈ ರಾಜ್ಯದೊಂದಿಗೆ ವಿವಾದ ಸೃಷ್ಟಿಸಿಕೊಂಡಿದೆ
ಮಹಾರಾಷ್ಟ್ರ
ಆಂಧ್ರ ಪ್ರದೇಶ್
ತಮಿಳುನಾಡು
ಕೇರಳ
ಬೆಳಗಾವಿಯಲ್ಲಿ ಎರಡನೇ ವಿಶ್ವ ಕನ್ನಡ ಸಮ್ಮೇಳನ ಯಾವಾಗ ನಡೆಯಿತು
2010
2011
2012
2013
ಕರ್ನಾಟಕ ಈ ಕೆಳಗಿನ ಯಾವ ರಾಜ್ಯದೊಂದಿಗೆ ಗಡಿ ಸಮಸ್ಯೆಯನ್ನು ಹೊಂದಿಲ್ಲ
ಕೇರಳ
ಆಂಧ್ರ ಪ್ರದೇಶ್
ಮಹಾರಾಷ್ಟ್ರ
ತಮಿಳುನಾಡು
