wayground logo

Free Printable Worksheets

NEW

Font size

S
M
L
XL
Worksheets

ವ್ಯಾಘ್ರಗೀತೆ

Total questions: 10

Worksheet time: 5mins

Name
Class
Date
1.

ವೃಕ್ಷಸಾಕ್ಷಿ ಪಾಠದ ಲೇಖಕರು

a)

ದುರ್ಗಸಿಂಹ

b)

ಕುಮಾರವ್ಯಾಸ

c)

ಕುವೆಂಪು

d)

ಪಂಪ

2.

ವೃಕ್ಷ ಸಾಕ್ಷಿ ಕತೆಯ ಆಕರ ಗ್ರಂಥ

a)

ಪಂಚ ತಂತ್ರ

b)

ಕರ್ನಾಟಕ ಪಂಚ ತಂತ್ರ

c)

ಕುಮಾರವ್ಯಾಸ ಭಾರತ

d)

ವಿಕ್ರಮಾರ್ಜುನ ವಿಜಯ

3.

ಧರ್ಮಾಧಿಕರಣರು ವಿಸ್ಮಯ ಹೊಂದಿರಲು ಕಾರಣ

a)

ಮರ ಸಾಕ್ಷಿ ಹೇಳುತ್ತದೆ ಎಂದು

b)

ದುಷ್ಟ ಬುದ್ದಿ ಸಾಕ್ಷಿ ಹೇಳುತ್ತಾನೆ ಎಂದು

c)

ನದಿ ಸಾಕ್ಷಿ ಹೇಳುತ್ತದೆ ಎಂದು

d)

ಧರ್ಮ ಬದ್ದಿ ಸಾಕ್ಷಿ ಹೇಳುತ್ತದೆ ಎಂದು

4.

ಧರ್ಮ ಬದ್ದಿ ತನ್ನ ಬೆಳಗಿನ ಹೊತ್ತನ್ನು ಕಳೆಯುತ್ತಿದ್ದ ರೀತಿ

a)

ಮರದ ಪೂಜೆ ಮಾಡುತ್ತ

b)

ಸೂರ್ಯನ ಪೂಜೆ ಮಾಡುತ್ತ

c)

ಗುರು ಹಾಗೂ ದೇವರ ಪೂಜೆ ಮಾಡುತ್ತ

d)

ವಟವೃಕ್ಷದ ಪೂಜೆ ಮಾಡುತ್ತ

5.

ಧರ್ಮಾಧಿಕರಣರು ವಟವೃಕ್ಷದ ಸಮೀಪಕ್ಕೆ ಬಂದುದು

a)

ಹೊತ್ತು ಕಳೆಯಲು

b)

ಬುದ್ಧಿ ಮಾತ ಹೇಳಲು

c)

ಜಗಳ ಸುಧಾರಿಸಿಲು

d)

ಸಾಕ್ಷಿ ಕೇಳಲು

6.

ಬೀಯ ಪದದ ತತ್ಸಮ ರೂಪ

a)

ಸಂದೆಯ

b)

ವ್ಯಯ

c)

ಹುಸಿ

d)

ಬಾಯಿ

7.

ಅಬ್ಜೋಧರ ಎಂದರೆ

a)

ಶಿವ

b)

ಮನ್ಮಥ

c)

ವಿಷ್ಣು

d)

ಬ್ರಹ್ಮ

8.

ಬಂದಲ್ಲದೆ ಇದು - - - ಸಂಧಿಗೆ ಉದಾಹಣೆಯಾಗಿದೆ

a)

ಲೋಪ

b)

ಆಗಮ

c)

ಆದೇಶ

d)

ಗುಣ

9.

ಕಂದ ಪಂದ್ಯದಲ್ಲಿ ರುವ ಸಾಲುಗಳು

a)

ಎರಡು

b)

ಮೂರು

c)

ಆರು

d)

ನಾಲ್ಕು

10.

ಭ. ರ. ನ. ಭ. ಭ. ರ ಎಂ ಗುಣವನ್ನು ಹೊಂದಿರುವುದು

a)

ಚಂಪಕ ಮಾಲಾ

b)

ಉತ್ಪಲಮಾಲಾ

c)

ಶಾರ್ದೂಲ ವಿಕ್ರೀಡಿತ

d)

ಮತ್ತೇಭ ವಿಕ್ರೀಡಿತ