wayground logo

Free Printable Worksheets

NEW

Font size

S
M
L
XL
Worksheets

ಹೊರಸಂಚಾರ

Total questions: 5

Worksheet time: 3mins

Name
Class
Date
1.

ಶಿಕ್ಷಕರು ಮಕ್ಕಳನ್ನು --------- ಕರೆದುಕೊಂಡು ಹೋದರು.

a)

ಹೊರಸಂಚಾರಕ್ಕೆ

b)

ತರಗತಿಗೆ

c)

ಪೇಟೆಗೆ

2.

ಗೀಜಗ ---- ಪಕ್ಷಿ ತರಹ ಇದೆ.

a)

ಕೋಗಿಲೆ

b)

ಗಿಳಿ

c)

ಗುಬ್ಬಿ

3.

ಕೋಗಿಲೆ ----- ಕೂಗುತ್ತದೆ.

a)

ಕುಹೂ ಕುಹೂ

b)

ಕೊಕ್ಕೊಕ್ಕೋ

c)

ಬೌ ಬೌ

4.

ಹುತ್ತವನ್ನು ಮಣ್ಣಿನಿಂದ ಕಟ್ಟುವ ಹುಳು -----------

a)

ಇರುವೆ

b)

ಎರೆಹುಳು

c)

ಗೆದ್ದಲು

5.

ದಿನಾಲು ಪದದ ಅರ್ಥ ------

a)

ಆಸರೆ

b)

ಪ್ರತಿದಿನ

c)

ಸಂಜೆ