wayground logo

Free Printable Worksheets

NEW

Font size

S
M
L
XL
Worksheets

ವಿದ್ಯಾಶಾರದೆ ಕೋಚಿಂಗ್ ಸೆಂಟರ್ ಬಾಗಲಕೋಟೆ-9380850076 ಗಣಿತ ವಿಜ್ಞಾನ

Total questions: 20

Worksheet time: 10mins

Name
Class
Date
1.

ncf-2005 ರ ಮಾರ್ಗಸೂಚಿಯನ್ವಯ ಗಣಿತ ಶಿಕ್ಷಣದ ಮುಖ್ಯ ಗುರಿಯು

a)

ಮಕ್ಕಳ ಯುವಜನ ಪ್ರಕ್ರಿಯೆಗಳನ್ನು ಗಣತೀಕರಿಸುವುದು

b)

ಗಣಿತದಲ್ಲಿ ಜ್ಞಾನಾದಾರಿತ ಸಾಮರ್ಥ್ಯಗಳನ್ನು ಸಾಧಿಸುವುದು

c)

ಪಠ್ಯ ಪುಸ್ತಕಗಳನ್ನು ಸಂಪೂರ್ಣವಾಗಿ ಪರಿಷ್ಕರಿಸುವುದು

d)

ಮಕ್ಕಳ ಪರಿಕಲ್ಪನೆಗಳನ್ನು ಸಾಧಿಸುವುದು

2.

ಮಗು ಒಂದು ಸರಳ ಸಮೀಕರಣ ನಕ್ಷೆಯನ್ನು ಬಿಡಿಸಲು ಸಮರ್ಥನಾಗಿದ್ದಾನೆ ಎಂದರೆ ಸಾಧಿಸಿರುವ ಕಲಿಕಾ ಫಲವು

a)

ಸ್ಮರಿಸುವುದು

b)

ವರ್ಗೀಕರಿಸುವುದು

c)

ಕೌಶಲ್ಯ ವೃದ್ಧಿಯಾಗಿರುವುದು

d)

ಹೋಲಿಸುವುದು

3.

ಅಭ್ಯಾಸ ಕಾರ್ಯವು [ drill work ] ಗಣಿತದಲ್ಲಿ ಅತ್ಯಂತ ಪರಿಣಾಮಕಾರಿ ಆಗುವುದು

a)

ಉತ್ತಮವಾಗಿ ಪ್ರೇರೇಪಿಸಿದಾಗ

b)

ಪ್ರತಿ ಸಮಸ್ಯೆಯ ನಂತರ ನೀಡಿದಾಗ

c)

ಪ್ರತ್ಯೇಕ ಅವಧಿಯಲ್ಲಿ ಅನುಷ್ಠಾನಗೊಳಿಸಿದಾಗ

d)

ಎಚ್ಚರಿಕೆಯಾಗಿ ನೀಡಿದಾಗ

4.

6-11 ವಯೋಮಾನದ ಮಕ್ಕಳಲ್ಲಿ ಆಗುವ ಜ್ಞಾನಾತ್ಮಕ ಬೆಳವಣಿಗೆ ಹಂತ

a)

ಔಪಚಾರಿಕ ಕಾರ್ಯಗಳು ಹಂತ

b)

ಮೂರ್ತ ಕಾರ್ಯಗಳ ಹಂತ

c)

ಸಂವೇದನಾ ಗತಿ ಹಂತ

d)

ಕಾರ್ಯ ಪೂರ್ವ ಹಂತ

5.

ವರ್ತನೆಯ ಬೌದ್ಧಿಕತೆಯ ಅಂಶವು ಬರುವುದು

a)

ಮನೋಜನ್ಯ ವಲಯ

b)

ಭಾವನಾತ್ಮಕ ವಲಯ

c)

ಜ್ಞಾನಾತ್ಮಕ ವಲಯ

d)

ಮೇಲಿನ ಎಲ್ಲವೂ

6.

ವಿವಿಧ ರೀತಿಯ ತ್ರಿಕೋನಗಳ ಒಳ ಕೋಣಗಳನ್ನು ಅಳತೆ ಮಾಡುವ ಮೂಲಕ ಒಬ್ಬ ವಿದ್ಯಾರ್ಥಿಯು ಯಾವುದೇ ತ್ರಿಕೋಣದ ಒಳಕೋನಗಳ ಮೊತ್ತ 180° ಯಾಗಿರುತ್ತದೆ ಎಂದು ತೀರ್ಮಾನಿಸುತ್ತಾನೆ ಈ ತೀರ್ಮಾನವೂ___________

a)

ವಿಷಯ ಕೇಂದ್ರಿತ

b)

ಸಮಸ್ಯೆ ಪರಿಹಾರ

c)

ನಿಗಮನ ತಾರ್ಕಿಕತೆ

d)

ಅನುಗಮನ ತಾರ್ಕಿಕತೆ

7.

ಮಕ್ಕಳು ಗಣಿತವನ್ನು ಅರ್ಥಮಾಡಿಕೊಳ್ಳುವ ಅತ್ಯುತ್ತಮ ಮಾರ್ಗವೆಂದರೆ

a)

ಪಠ್ಯಪುಸ್ತಕಗಳು

b)

ಶಿಕ್ಷಕರ ಟಿಪ್ಪಣಿಗಳು

c)

ತಾರ್ಕಿಕರಿಸುವುದು

d)

ಉರುಹೊಡೆಯುವ ಮೂಲಕ ಕಲಿಕೆ

8.

ಕರ್ನಾಟಕ ರಾಜ್ಯದ ಪ್ರಸ್ತುತ ಪಠ್ಯಪುಸ್ತಕಗಳು ರಚನೆಯಾಗಿರುವುದು

a)

ಅಂತರ್ಗತ ವಿಧಾನ

b)

ಸುರುಳಿ ವಿಧಾನ

c)

ರಚನಾತ್ಮಕ ವಿಧಾನ

d)

ಮೇಲಿನ ಎಲ್ಲವೂ

9.

ಒಬ್ಬ ಶಿಕ್ಷಕರು ಬೋಧನಾ ಸಮಯದಲ್ಲಿ ಮಕ್ಕಳಿಂದ ಹಿಮ್ಮಾಹಿತಿ ಪಡೆಯುತ್ತಾನೆ ಈ ಅಭ್ಯಾಸವು

a)

ಯೋಚನಾ ಪ್ರಕ್ರಿಯೆಗೆ ತೊಂದರೆಯಾಗುತ್ತದೆ

b)

ರೂಪನಾತ್ಮಕ ಮೌಲ್ಯಮಾಪನಕ್ಕೆ ಸಹಕಾರಿಯಾಗುತ್ತದೆ

c)

ಶಿಕ್ಷಕನ ಉದ್ದೇಶ ಸಾಧನೆಯ ದಾರಿ ತಪ್ಪಿಸುತ್ತದೆ

d)

ಸ್ಮರಣೆಯನ್ನು ಪ್ರೋತ್ಸಾಹಿಸುತ್ತದೆ

10.

ನಾವು ಗಣಿತವನ್ನು ಒಂದು ಭಾಷೆ ಎಂದು ಪರಿಗಣಿಸಿದರೆ ಆಗ ಗಣಿತದ ಶೀಘ್ರಲಿಪಿ (SHORT HAND) ಯು

a)

ಅಂಕಗಣಿತ

b)

ಬೀಜಗಣಿತ

c)

ರೇಖಾಗಣಿತ

d)

ತ್ರಿಕೋನಮಿತಿ

11.

ಕಲಿಕಾರ್ಥಿಯ ಸಾಮಾನ್ಯದಿಂದ ನಿರ್ದಿಷ್ಟತೆಯ ಕಡೆಗೆ ಮೂರ್ತದಿಂದ ಮೂರ್ತತೆ ಕಡೆಗೆ ಸಾಗುವ ವಿಧಾನ

a)

ನಿಗಮನ ವಿಧಾನ

b)

ಅನುಗಮನ ವಿಧಾನ

c)

ಅನ್ವೇಷಣೆ ವಿಧಾನ

d)

ಸಮಸ್ಯೆ ಪರಿಹಾರ ವಿಧಾನ

12.

ರೂಪನಾತ್ಮಕ ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆ

a)

ವಿದ್ಯಾರ್ಥಿಗಳನ್ನು ವರ್ಗೀಕರಿಸುವುದು ಮತ್ತು ತೇರ್ಗಡೆ ಗೊಳಿಸುವುದು

b)

ಸೆಮಿಸ್ಟರ್ ಅಂತ್ಯದಲ್ಲಿ ನಡೆಯುವ ಒಂದು ಚಟುವಟಿಕೆ

c)

ಕೇವಲ ಹಿಮ್ಮಾಹಿತಿಯನ್ನು ಒದಗಿಸುವುದು

d)

ಬೋಧನಾ ಕಲಿಕಾ ಪ್ರಕ್ರಿಯೆಯಲ್ಲಿ ಅಂತರ್ಗತವಾಗಿದೆ

13.

ತರಗತಿಯ ಬೋಧನಾ ಕೌಶಲ್ಯವನ್ನು ಅಭಿವೃದ್ಧಿ ಪಡಿಸಿಕೊಳ್ಳಲು ಬಳಸಬಾರದ ತಂತ್ರ

a)

ಪ್ರಾತ್ಯಕ್ಷಿಕೆ ಪಾಠ

b)

ಬೋಧನೆ ಬಗ್ಗೆ ಸತತ ಚಿಂತನೆ

c)

ಅಣುಭೋದನೆ

d)

ಪಾಠ ವೀಕ್ಷಣೆ

14.

ಶಾಲೆಯ ಅವಧಿಯ ಬಳಿಕ ವಿದ್ಯಾರ್ಥಿಯು ತನ್ನ ಮನೆಯ ಸುತ್ತಳತೆಯನ್ನು ಅಳೆಯುತ್ತಾನೆ. ಇದು 5 E ಮಾದರಿಯ ಈ ಹಂತವನ್ನು ಸೂಚಿಸುತ್ತದೆ

a)

ಮೌಲ್ಯಮಾಪನ

b)

ವ್ಯಕ್ತಪಡಿಸುವುದು

c)

ವಿಸ್ತರಿಸುವುದು

d)

ಪರಿಶೋಧಿಸುವುದು

15.

ಒಂದು ಸಾಮಾನ್ಯ ತತ್ವ/ ನಿಯಮವನ್ನು ಮೊದಲು ತೆಗೆದುಕೊಂಡು ಅದರಿಂದ ತೀರ್ಮಾನಗಳನ್ನು ಪಡೆಯುವ ಬೋಧನಾ ವಿಧಾನ

a)

ಅನುಗಮನ ವಿಧಾನ

b)

ನಿಗಮನ ವಿಧಾನ

c)

ಪ್ರಾಯೋಗಿಕ ವಿಧಾನ

d)

ಯೋಜನಾ ವಿಧಾನ

16.

ಗಣಿತವು ಎಲ್ಲಾ ವಿಜ್ಞಾನಗಳ ಮುಖ್ಯದ್ವಾರ ಮತ್ತು ಕೇಳಿದಂತೆ ಎಂದು ಹೇಳಿದವರು

a)

ಗಾಸ್

b)

ಕಾಮ್ಟೆ

c)

ಬೇಕನ

d)

ಲಿಂಡ್ಸೆ

17.

ಕ್ಷೇತ್ರ ಗಣಿತ ಬೋಧನೆಯ ಅಂತ್ಯದಲ್ಲಿ ವಿದ್ಯಾರ್ಥಿಗಳಿಗೆ ಮನೆ ಕೆಲಸವನ್ನು ಕೊಡುವುದು

a)

ವಿರಾಮ ಕಾಲ ಬಳಸಿಕೊಳ್ಳಲು

b)

ವಿದ್ಯಾರ್ಥಿಗಳನ್ನು ಅವಿಶ್ರಾಂತವಾಗಿಡಲು

c)

ಗಳಿಸಿದ ಜ್ಞಾನವನ್ನು ಅನ್ವಯಿಸಲು

d)

ಪೋಷಕರ ಗಮನಕ್ಕೆ ತರಲು

18.

ಕ್ಷೇತ್ರ ಗಣಿತ ಬೋಧನೆಯ ಅಂತ್ಯದಲ್ಲಿ ವಿದ್ಯಾರ್ಥಿಗಳಿಗೆ ಮನೆ ಕೆಲಸವನ್ನು ಕೊಡುವುದು

a)

ವಿರಾಮ ಕಾಲ ಬಳಸಿಕೊಳ್ಳಲು

b)

ವಿದ್ಯಾರ್ಥಿಗಳನ್ನು ಅವಿಶ್ರಾಂತವಾಗಿ ಡಲು

c)

ಗಳಿಸಿದ ಜ್ಞಾನವನ್ನು ಅನ್ವಯಿಸಲು

d)

ಪೋಷಕರ ಗಮನಕ್ಕೆ ತರಲು

19.

ಸಿ.ಸಿ.ಇ ಈ ಅಂಶದ ಮೇಲೆ ಕೇಂದ್ರೀಕೃತವಾಗಿಲ್ಲ

a)

ವಿದ್ಯಾರ್ಥಿಗಳ ಸಾಧನೆ

b)

ಶಿಕ್ಷಕರ ಸಾಧನೆ

c)

ಉದ್ದೇಶಗಳನ್ನು ಸಾಧಿಸಲು ಅವಶ್ಯಕತೆಗಳು ವಿಸ್ತರಿಸುವುದು

d)

ವರ್ಷದ ಅಂತ್ಯದಲ್ಲಿ ಮಾತ್ರ ವಿದ್ಯಾರ್ಥಿಯ ಸಾಧನೆಯನ್ನು ಗುರುತಿಸಲು

20.

ಗಣಿತ ವಿಷಯವನ್ನು ಒಂದರಿಂದ ಹತ್ತನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಸಾಮಾನ್ಯ ಶಿಕ್ಷಣದ ಒಂದು ಕಡ್ಡಾಯ ಭಾಗವಾಗಿ ಇಡುವುದು ಎಂದು ಸಲಹೆ ನೀಡಿದ ಆಯೋಗ

a)

ರಾಧಾಕೃಷ್ಣನ್ ಆಯೋಗ

b)

ಸಾರ್ಜೆಂಟ್ ಆಯೋಗ

c)

ಹಾರ್ಟಾಗ ಆಯೋಗ

d)

ಕೊಠಾರಿ ಆಯೋಗ