NEW
Font size
Worksheetsಪಾರಿವಾಳ 9ನೇ ತರಗತಿ ಕನ್ನಡ
Total questions: 51
Worksheet time: 26mins
' ಪಾರಿವಾಳ ' ಪದ್ಯ ಬರೆದ ಕವಿಯ ಹೆಸರು __________________.
ಸು ರಂ ಲಕ್ಕುಂಡಿ
ಸು ರಂ ಎಕ್ಕುಂಡಿ
ನಾಗರಾಜಯ್ಯ
' ಪಾರಿವಾಳ ' ಈ ಪದ್ಯದ ಆಕರ ಕೃತಿ ______________.
ಸಮಗ್ರ ಕಥನ ಪದ್ಯಗಳು
ಸಮಗ್ರ ತೋಟ
ಸಮಗ್ರ ಕಥನ ಕವನಗಳು
'ಸುಬ್ಬಣ್ಣ ರಂಗಣ್ಣ ಎಕ್ಕುಂಡಿ ' ಅವರ ಕಾವ್ಯನಾಮ _______________.
ಸುಬ್ಬಣ್ಣ ಎಕ್ಕುಂಡಿ ರಂಗಣ್ಣ
ಸು ರಂ ಎಕ್ಕುಂಡಿ
ಕುವೆಂಪು
ಈ ಚಿತ್ರದಲ್ಲಿ ಕಾಣುವ ವ್ಯಕ್ತಿ ( ಕವಿ ) ಯ ಹೆಸರು ____________.
ರಾಮಾನುಜಯ್ಯ
ವೆಂಕಟೇಶ್
ಸು ರಂ ಎಕ್ಕುಂಡಿ
' ಪಾರಿವಾಳ ' ಎಂಬ ಕವನವು _____________ ಕವನವಾಗಿದೆ.
ಕಥನ
ಮಂಥನ
ನಿತ್ಯಾ
ಈ ಪದ್ಯದಲ್ಲಿ ' ಮೋಹ ' ಎಂಬುದು ________________ ಕಾರಣವಾಗಿದೆ.
ಸರ್ವತೋಮುಖ ಬೆಳವಣಿಗೆ
ಸರ್ವನಾಶಕ್ಕೆ
ಸರ್ವಕ್ಷೇಮಕ್ಕೆ
' ಮುಸುಕು ' ಈ ಪದದ ಅರ್ಥ _______________.
ಆವರಿಸು
ನೆರವೇರಿಸು
ಮುಂದುವರಿಸು
" ಒಳಗೆ ಬಂದಿತು ಬಳಿಗೆ ಬಿಕ್ಕಿ ಬಿಕ್ಕಿ '' ಕವಿ ____________ ಹಕ್ಕಿಯನ್ನು ಕುರಿತು ಹೇಳಿದ್ದಾರೆ.
ಹೆಣ್ಣುಹಕ್ಕಿ
ಗಂಡುಹಕ್ಕಿ
ಮರಿಹಕ್ಕಿ
' ವಾತ್ಸಲ್ಯ ' ಪದದ ಸಮಾನಾರ್ಥಕ ಪದ _______________________.
ಕೋಪ
ಅಕ್ಕರೆ
ಸಕ್ಕರೆ
ಪಾರಿವಾಳ.ಪದ್ಯವೂ
ಕವನ
ನಾಟಕ
ಕಥನಕವನ
ಕಾವ್ಯ
ಪಾರಿವಾಳ ಕವನದ ಆಕರ ಕೃತಿ
ಸಂತಾನ
ಹಾವಾಡಿಗರ ಹುಡುಗ
ಬಕುಳದಹೂಗಳು
ಸಮಗ್ರಕಥನಕವನಗಳು
ಪಾರಿವಾಳ ಕಥನ ಕವನದ ಆಶಯ
ರಮಿಸುವುದು
ವ್ಯಾಮೋಹ ತೊರೆದು ಬಾಳಬೇಕು
ಮೋಹವಿರಬೇಕು
ಅವಿವೇಕಬೇಡ
ಪಾರಿವಾಳಗಳ ಜೋಡಿ ಎಲ್ಲಿರುತ್ತಿದ್ದವು
ಹೆಮ್ಮರದ ಹೊದರಿನಲಿ
ಊರಿನಲಿ
ನದಿದಂಡೆಯಲಿ
ಕಾನನದಿ
ಹೊದರು ಪದದ ಅರ್ಥ
ಚೀರು
ಪೊಟರೆ
ನಾಯಿ
ಕೂಗು
ಪಾರಿವಾಳಗಳು
ಹಗಲಿರುಳು ಜೊತೆಯಲಿದ್ದವು
ಕಚ್ಚಾಡುವವು
ಸುಂದರವಾಗಿರಲಿಲ್ಲ
ಅನುರಾಗವಿರಲಿಲ್ಲ
ಪಾರಿವಾಳಗಳ ಆನಂದಕ್ಕೆ ಕಾರಣ
ಮುದ್ದುಮರಿಗಳ ಜನನ
ಮರದ ಸೊಂಪು
ಅಂದದ ಕಾನನ
ಅನುರಾಗ
ಚೀತ್ಕರಿಸು ಪದದ ಅರ್ಥ
ಒದ್ದಾಡು
ಸುಮ್ಮನಿರು
ಪ್ರೀತಿ
ವ್ಯಾಮೋಹ
ತಾಯಿ ಪಾರಿವಾಳ ಬಲೆಗೆ ದುಮುಕಲು ಕಾರಣ
ಮರಿಪಾರಿವಾಳಗಳ ಪಾಡು
ಹಾರಾಡಲು ಹೋಗಿ
ಗಂಡು ಪಾರಿವಾಳ ನೋಡಿ
ಆಟವಾಡಲು
ವಾತ್ಸಲ್ಯ ಪದದ ಅರ್ಥ
ಮಮತೆ
ಬ್ರಾತೃ
ಬಾಂಧವ್ಯ
ಪ್ರೀತಿ
ಪಾರಿವಾಳಗಳ ಜೋಡಿ ಯಾವುದರ ಹಿನ್ನಲೆಯಲಿ ವಿವೇಕ ಕಳೆದುಕೊಂಡವು
ಪ್ರೀತಿ
ಕುರುಡುವಾತ್ಸಲ್ಯ
ಬಂಧ
ಸಂಧ್ಯಾರಾಗ
ಸರ್ವನಾಶದ ಸಿದ್ದಿಗೆ ಕಾರಣವಿದು
ಅನುರಾಗದ ಬುದ್ದಿ
ಪ್ರೀತಿ
ಮೋಹಮುಸುಕಿದ ಬುದ್ದಿ
ವ್ಯಾಮೋಹ
ತೊರೆದು ಬಾಳಬೇಕಿರುವುದು
ಅನುರಾಗ
ಸಂಬಂಧ
ಮೋಹ
ವ್ಯಾಮೋಹ
ಪಾರಿವಾಳಗಳ ಜೋಡಿ ಎಲ್ಲಿರುತ್ತಿದ್ದವು
ಹೆಮ್ಮರದ ಹೊದರಿನಲಿ
ಊರಿನಲಿ
ನದಿದಂಡೆಯಲಿ
ಕಾನನದಿ
ಬಣ್ಣಬಣ್ಣ ಇದರ ವ್ಯಾಕರಣಾಂಶ
ದ್ವಿರುಕ್ತಿ
ನುಡಿಗಟ್ಟು
ಅವ್ಯಯ
ಜೋಡುನುಡಿ
ಪಾರಿವಾಳಗಳ ಜೋಡಿ ಎಲ್ಲಿರುತ್ತಿದ್ದವು
ಹೆಮ್ಮರದ ಹೊದರಿನಲಿ
ಊರಿನಲಿ
ನದಿದಂಡೆಯಲಿ
ಕಾನನದಿ
ಬಲೆಯನ್ನು ಹರಡಿದವನು
ರೈತ
ಬೇಡ
ಮೀನುಗಾರ
ಜಾದುಗಾರ
ಬಲೆಯನ್ನು ಹರಡಿದವನು
ರೈತ
ಬೇಡ
ಮೀನುಗಾರ
ಜಾದುಗಾರ
ಬಲೆಯೊಳಗಿದ್ದ ಮರಿಗಳು ಹೊರಬರಲು ಏನು ಮಾಡಿದವು
ಅತ್ತವು
ಹೆದರಿದವು
ಮೌನವಾದವು
ಚೀತ್ಕರಿಸಿದವು
ಏನನ್ನು ತೊರೆದು ಬಾಳಬೇಕು
ಪ್ರೀತಿ
ಪ್ರೇಮ
ಸ್ನೇಹ
ವ್ಯಾಮೋಹ
ಮುದ್ದು ಬಿಳಿ ಪಾರಿವಾಳಗಳು ಸಂಸಾರ ಹೂಡಿದ್ದು
ಹೆಮ್ಮರ
ಗಿಡ
ನೆಲ
ಪೊದೆ
ಮೋಹ ಮುಸುಕಿದ ಬುದ್ಧಿ.......ಸಿದ್ಧಿ
ವ್ಯಾಮೋಹದ
ಕೆಡುಕಿನ
ಅವನತಿಯ
ಸರ್ವನಾಶದ
ಪಾರಿವಾಳ.ಪದ್ಯವೂ
ಕವನ
ನಾಟಕ
ಕಥನಕವನ
ಕಾವ್ಯ
ಸು,ರಂ,ಎಕ್ಕುಂಡಿಯವರ ಪೂರ್ಣ ಹೆಸರು
ಸುರೇಂದ್ರ,ರಂಗಣ್ಣ,ಎಕ್ಕುಂಡಿ
ಸುಬ್ಬಣ್ಣ,ರಂಗಣ್ಣ,ಎಕ್ಕುಂಡಿ
ಸುಬ್ಬಣ್ಣ,ರಾಮಣ್ಣ,ಎಕ್ಕುಂಡಿ
ಸುಬ್ಬಣ್ಣ,ರಂಗಣ್ಣ,ಎರೆಸ್ವಾಮಿ
ಸು,ರಂ,ಎಕ್ಕುಂಡಿ ಜನನ ಕಾಲ
೧೯೨೩
೧೯೨೫
೧೯೨೮
೧೯೩೦
ಎಕ್ಕುಂಡಿಯವರ ಸ್ಥಳ
ರಾಣೆಬೆನ್ನೂರು
ಹಾವೇರಿ
ದಾರವಾಡ
ಹೊನ್ನಾಳಿ
ಎಕ್ಕುಂಡಿಯವರ ಕಾದಂಬರಿ ಇದು
ಬಕುಳದ ಹೂಗಳು
ಮತ್ಸಗಂದಿ
ಪ್ರತಿಬಿಂಬಗಳು
ಇವು ಯಾವುವು ಅಲ್ಲ
ಪಾರಿವಾಳ ಕವನದ ಆಕರ ಕೃತಿ
ಸಂತಾನ
ಹಾವಾಡಿಗರ ಹುಡುಗ
ಬಕುಳದಹೂಗಳು
ಸಮಗ್ರಕಥನಕವನಗಳು
ಸು,ರಂ,ಎಕ್ಕುಂಡಿಯವರಿಗೆ ದೊರೆತ ಪ್ರಶಸ್ತಿಗಳು
ಕರ್ನಾಟಕ ಸಾಹಿತ್ಯ ಅಕಾಡೆಮಿ
ಕೇಂದ್ರ ಸಾಹಿತ್ಯ ಅಕಾಡೆಮಿ
ಸೋವಿಯತ್ ಲ್ಯಾಂಡ್ ನೆಹರು
ಈ ಎಲ್ಲವೂ
ಎಕ್ಕುಂಡಿಯವರ ಕಥಾಸಂಕಲನ
ಬಕುಲದ ಹೂಗಳು
ನೆರಳು
ಸಂತಾನ
ಪ್ರತಿಬಿಂಬಗಳು
ಸು,ರಂ,ಎಕ್ಕುಂಡಿಯವರ ಕವನ ಸಂಕಲನಗಳಿವು
ಶ್ರೀ ಆನಂದ ತೀರ್ಥರು
ಸಂತಾನ
ಹಾವಾಡಿಗರ ಹುಡುಗ
ಈ ಎಲ್ಲವೂ
ಪಾರಿವಾಳ ಕಥನ ಕವನದ ಆಶಯ
ರಮಿಸುವುದು
ವ್ಯಾಮೋಹ ತೊರೆದು ಬಾಳಬೇಕು
ಮೋಹವಿರಬೇಕು
ಅವಿವೇಕಬೇಡ
ಪಾರಿವಾಳಗಳ ಜೋಡಿ ಎಲ್ಲಿರುತ್ತಿದ್ದವು
ಹೆಮ್ಮರದ ಹೊದರಿನಲಿ
ಊರಿನಲಿ
ನದಿದಂಡೆಯಲಿ
ಕಾನನದಿ
ಹೊದರು ಪದದ ಅರ್ಥ
ಚೀರು
ಪೊಟರೆ
ನಾಯಿ
ಕೂಗು
ಪಾರಿವಾಳಗಳು
ಹಗಲಿರುಳು ಜೊತೆಯಲಿದ್ದವು
ಕಚ್ಚಾಡುವವು
ಸುಂದರವಾಗಿರಲಿಲ್ಲ
ಅನುರಾಗವಿರಲಿಲ್ಲ
ಪಾರಿವಾಳಗಳ ಆನಂದಕ್ಕೆ ಕಾರಣ
ಮುದ್ದುಮರಿಗಳ ಜನನ
ಮರದ ಸೊಂಪು
ಅಂದದ ಕಾನನ
ಅನುರಾಗ
ಚೀತ್ಕರಿಸು ಪದದ ಅರ್ಥ
ಒದ್ದಾಡು
ಸುಮ್ಮನಿರು
ಪ್ರೀತಿ
ವ್ಯಾಮೋಹ
ತಾಯಿ ಪಾರಿವಾಳ ಬಲೆಗೆ ದುಮುಕಲು ಕಾರಣ
ಮರಿಪಾರಿವಾಳಗಳ ಪಾಡು
ಹಾರಾಡಲು ಹೋಗಿ
ಗಂಡು ಪಾರಿವಾಳ ನೋಡಿ
ಆಟವಾಡಲು
ತಾಯಿ ಪಾರಿವಾಳ ಬಲೆಗೆ ದುಮುಕಲು ಕಾರಣ
ಮರಿಪಾರಿವಾಳಗಳ ಪಾಡು
ಹಾರಾಡಲು ಹೋಗಿ
ಗಂಡು ಪಾರಿವಾಳ ನೋಡಿ
ಆಟವಾಡಲು
ವಾತ್ಸಲ್ಯ ಪದದ ಅರ್ಥ
ಮಮತೆ
ಬ್ರಾತೃ
ಬಾಂಧವ್ಯ
ಪ್ರೀತಿ
ಪಾರಿವಾಳಗಳ ಜೋಡಿ ಯಾವುದರ ಹಿನ್ನಲೆಯಲಿ ವಿವೇಕ ಕಳೆದುಕೊಂಡವು
ಪ್ರೀತಿ
ಕುರುಡುವಾತ್ಸಲ್ಯ
ಬಂಧ
ಸಂಧ್ಯಾರಾಗ
ಸರ್ವನಾಶದ ಸಿದ್ದಿಗೆ ಕಾರಣವಿದು
ಅನುರಾಗದ ಬುದ್ದಿ
ಪ್ರೀತಿ
ಮೋಹಮುಸುಕಿದ ಬುದ್ದಿ
ವ್ಯಾಮೋಹ
