NEW
Font size
Worksheetsಕಟ್ಟುವೆವು ನಾವು ೮ನೇ ತರಗತಿ ಪದ್ದ್ಯ
Total questions: 12
Worksheet time: 6mins
ಅಡಿಗ ಅವರು ಹುಟ್ಟಿದ ತಾಲೂಕು
ಬೇಲೂರು
ಮಾಲೂರು
ಕುಂದಾಪುರ
ವಿಜಯಪುರ
ಎಂ ಗೋಪಾಲಕೃಷ್ಣ ಅಡಿಗ ಅವರು ಜನಿಸಿದ ವರ್ಷ
1918
1818
1718
2018
ಅಡಿಗ ಅವರು ಬಿಎ ಪದವಿ ಪಡೆದ ವಿಶ್ವವಿದ್ಯಾನಿಲಯ
ಧಾರವಾಡ ವಿವಿ
ಮೈಸೂರು ವಿವಿ
ಕುವೆಂಪು ವಿವಿ
ಮಂಗಳೂರು ವಿವಿ
ಅಡಿಗಅವರು ಬರೆದ ಕೃತಿಗಳು
ಭಾವತರಂಗ
ಕಟ್ಟುವೆವು ನಾವು
ನಡೆದು ಬಂದ ದಾರಿ
ಈ ಮೇಲಿನ ಎಲ್ಲವೂ
ಗೋಪಾಲಕೃಷ್ಣ ಅಡಿಗ ಅವರು ನಿಧನರಾದ ವರ್ಷ
1992
1982
2002
2012
ಗೋಪಾಲಕೃಷ್ಣ ಅಡಿಗ ಅವರಿಗೆ ಮರಣೋತ್ತರವಾಗಿ ಸಂದ ಪ್ರಶಸ್ತಿ
ವೀರ ಚಕ್ರ
ಪದ್ಮಭೂಷಣ
ನೃಪತುಂಗ
ಪಂಪ ಪ್ರಶಸ್ತಿ
ಕವಿ ನಾವು ಕಟ್ಟುತ್ತೇವೆ ಎಂದು ಹೇಳುತ್ತಿರುವುದು ಇದನ್ನು
ಕಥೆಯನ್ನು
ಕಾವ್ಯವನ್ನು
ಹೊಸ ನಾಡೊಂದನು
ಹೊಸ ಕಾದಂಬರಿಯನ್ನು
ನನ್ನೆದೆಯ ಕನಸುಗಳನ್ನು ಕವಿ ಹೀಗೆನ್ನುತ್ತಾರೆ
ಕಾಮಧೇನು
ಕಲ್ಪವೃಕ್ಷ
ಕಟ್ಟುಕತೆ
ಹೊಸ ಗೀತೆ
ನಮ್ಮ ಸುತ್ತಲೂ ಇರುವ ಕಂದಕ ವಿದು
ಜಾತಿ-ಮತ
ನಡೆ-ನುಡಿ
ಆಚಾರ-ವಿಚಾರ
ಉಡುಗೆ-ತೊಡುಗೆ
ಕಟ್ಟುವೆವು ನಾವು ಪದ್ಯದಲ್ಲಿ ಹೇಳಿರುವಂತೆ ಕೋಟೆಗೋಡೆಗೆ ಮೆಟ್ಟಿಲುಗಳಿದ್ದವ
ಕಲ್ಲು
ಮಣ್ಣು
ಹೆಣ
ಹೆಣ್ಣು
ನಾಡ ಗುಡಿಗೆ ಇದೇ ಗಡಿ ಎಂದು ಕವಿ ಹೇಳಿದ್ದಾರೆ
ಬಾನು
ಭೂಮಿ
ಮೋಡ
ಮೇಘ
ನೆತ್ತರು ಪದದ ಅರ್ಥವಿದು
ಅತ್ತರು
ನಕ್ಕರು
ರಕ್ತ
ನೀರು
