Worksheetsಸಂಕಲ್ಪಗೀತೆ
Total questions: 15
Worksheet time: 8mins
ಯಾವುದನ್ನು ಎಚ್ಚರದಲ್ಲಿ ನಡೆಸಬೇಕು
ಬಿರುಗಾಳಿಗೆ ಹೊಯ್ದಾಡುವ ಹಡಗನ್ನು
ಪ್ರೀತಿ
ಹಣತೆ
ಸುತ್ತಲು ಕವಿಯುವ ಕತ್ತಲೆ
ನದಿಜಲಗಳು ಏನಾಗಿದೆ
ಸ್ವಚ್ಛವಾಗಿದೆ
ಕತನವಾಗಿದೆ
ಕಲುಷಿತವಾಗಿದೆ
ಬರಡಾಗಿದೆ
ಯಾವುದಕ್ಕೆ ಮುಂಗಾರಿನ ಮಳೆಯಾಗಬೇಕು
ಕಲುಷಿತವಾದ ನದಿ ಜಲಗಳಿಗೆ
ಬರಡಾಗಿರುವ ಕಾಡುಮೇಡು ಗಳಿಗೆ
ಸುತ್ತಲು ಕವಿಯುವ ಕತ್ತಲೆಗೆ
ಹೊಸ ಎಚ್ಚರದಲ್ಲಿ ಬದುಕಲು
ಕಾಡುಮೇಡುಗಳ ಸ್ಥಿತಿ
ಕಲುಷಿತವಾಗಿದೆ
ಹಸಿರಾಗಿದೆ
ಬರಡಾಗಿದೆ
ಕನಸಾಗಿದೆ
ಯಾವ ಎಚ್ಚರದಲ್ಲಿ ಬದುಕಬೇಕಿದೆ
ಭಯ-ಸಂಶಯ ದಲ್ಲಿ
ನಾಳಿನ ಕನಸಿನಲ್ಲಿ
ಮತಗಳೆಲ್ಲವೂ ಪಥಗಳು
ಭರವಸೆಗಳ
ಸಂಕಲ್ಪಗೀತೆ ಪದ್ಯದ ಕವಿ
ಕುವೆಂಪು
ದರಾ ಬೇಂದ್ರೆ
ಪಂಪ
ಜಿಎಸ್ ಶಿವರುದ್ರಪ್ಪ
ಸಂಕಲ್ಪಗೀತೆ ಪದ್ಯದ ಆಕರ ಗ್ರಂಥ
ಎದೆ ತುಂಬಿ ಹಾಡಿದೆನು
ದೀಪದ ಹೆಜ್ಜೆ
ಅನಾವರಣ
ಸಮಗಾನ
ಇದರಲ್ಲಿ ಸಕರ್ಮಕ ಕ್ರಿಯಾಪದ ಪದಕ್ಕೆ ಉದಾಹರಣೆ
ಮಲಗು
ಕೊಡು
ಓಡು
ಬದುಕು
ಹಾಡು ಇದರ ವಿದ್ಯಾರ್ಥಕ ರೂಪ
ಹಾಡನು
ಹಾಡಿಯಾನು
ಹಾಡಲಿ
ಹಾಡಯಾಳು
ಪಂಚಮಿ ವಿಭಕ್ತಿಯ ಕಾರಕಾರ್ಥ
ಅಧಿಕರಣ
ಸಂಬಂಧ
ಕರಣಾರ್ಥ
ಅಪಾದಾನ
ಸಂಶಯದೊಳ್ - ಪದದಲ್ಲಿರುವ ವಿಭಕ್ತಿ
ಪಥಮ
ತೃತೀಯ
ಸಪ್ತಮಿ
ಪಂಚಮಿ
ಬರಡಾಗಿರುವ ಕಾಡುಮೇಡುಗಳ ಪದ್ಯದ ಮುಂದಿನ ಸಾಲು
ಮುಂಗಾರಿನ ಮಳೆಯಾಗೋಣ
ಕಲುಷಿತವಾದೀ ನದಿಜಲಗಳಿಗೆ
ವಸಂತವಾಗುತ ಮುಟ್ಟೋಣ
ಕೆಡವುತ ಸೇತುವೆಯಾಗೋಣ
ಪಥ ಈ ಪದದ ಅರ್ಥ
ದಾರಿ
ದೀಪ
ಹಣತೆ
ಹಡಗು
ಜಿಎಸ್ ಶಿವರುದ್ರಪ್ಪನವರ ಕಾಲ
1936
1926
1946
1956
ಹಳೆಗನ್ನಡದ ಪ್ರಥಮಾ ವಿಭಕ್ತಿಯ ಪ್ರತ್ಯಯ
ಒಳ್
ಅ
ಮ್
ಅಂ
