wayground logo

Free Printable Worksheets

Font size

S
M
L
XL
Worksheets

ವಿದ್ಯಾ ಶಾರದೆ ಕೋಚಿಂಗ್ ಸೆಂಟರ್ ಬಾಗಲಕೋಟೆ--9380850076

Total questions: 30

Worksheet time: 16mins

Name
Class
Date
1.

ಪ್ರಸಿದ್ಧ ಸಾಂಚಿ ಸ್ತೂಪ ನಿರ್ಮಾಣಗೊಂಡಿದ್ದು ಯಾರ ಕಾಲಾವಧಿಯಲ್ಲಿ

a)

ಮೌರ್ಯರು

b)

ಕುಶಾನರು

c)

ಗುಪ್ತರು

d)

ಶೃಂಗಾರ

2.

ಕೆಳಗಿನವುಗಳಲ್ಲಿ ಯೂ ಚೀ ಪಂಗಡಕ್ಕೆ ಸೇರಿದ ರಾಜಮನೆತನ ಯಾವುದು

a)

ಗುಪ್ತರು

b)

ಕುಶಾನರು

c)

ಮೌರ್ಯರು

d)

ಕಣ್ವರು

3.

ಚಿನ್ನದ ನಾಣ್ಯಗಳನ್ನು ಚಲಾವಣೆಗೆ ತಂದ ಕುಶಾನ ದೊರೆ

a)

ಕನಿಷ್ಕ

b)

ಕುಜಲಕಡ್ ಫೀಸಸ್

c)

ವಿಮ ಕಡ್ ಪೀಸಸ್

d)

ಯಾರು ಅಲ್ಲ

4.

ಶಕ ವರ್ಷವನ್ನು ಕನಿಷ್ಕ ಆರಂಭಿಸಿದ್ದು ಯಾವಾಗ

a)

ಕ್ರಿ.ಶ 88

b)

ಕ್ರಿ.ಶ 98

c)

ಕ್ರಿ.ಶ 78

d)

ಕ್ರಿ.ಶ 68

5.

ಎರಡನೇ ಅಶೋಕ ಎಂದು ಯಾರನ್ನು ಕರೆಯಲಾಗುತ್ತದೆ

a)

ಕನಿಷ್ಕ

b)

ಚಂದ್ರಗುಪ್ತ ಮೌರ್ಯ

c)

ವಿಕ್ರಮಾದಿತ್ಯ

d)

ಚಾಣಕ್ಯ

6.

ಕುಶಾನರ ಕಾಲದಲ್ಲಿ ಅಸ್ತಿತ್ವಕ್ಕೆ ಬಂದ ಕಲೆ ಯಾವುದು

a)

ಗಾಂಧಾರ ಶೈಲಿ

b)

ಇಂಡೋ-ಸಾರ್ಸೆನಿಕ್ ಶೈಲಿ

c)

ಪರ್ಷಿಯನ್ ಶೈಲಿ

d)

ದ್ರಾವಿಡ ಶೈಲಿ

7.

ವಿಶಾಖದತ್ತನ ಮುದ್ರಾರಾಕ್ಷಸ ಯಾವ ರಾಜನ ಬಗ್ಗೆ ತಿಳಿಸುತ್ತದೆ

a)

ಒಂದನೇ ಚಂದ್ರಗುಪ್ತ

b)

ಸಮುದ್ರಗುಪ್ತ

c)

ಅಶೋಕ

d)

ಚಂದ್ರಗುಪ್ತ ಮೌರ್ಯ

8.

ನಾಗಾರ್ಜುನ ಕಾನಿಷ್ಕನ ಆಸ್ಥಾನದಲ್ಲಿದ್ದ ಶ್ರೇಷ್ಠ________ಆಗಿದ್ದಾನೆ

a)

ಕವಿ

b)

ಸಾಹಿತಿ

c)

ವಿಜ್ಞಾನಿ

d)

ಪಂಡಿತ

9.

ಅಮಿತ್ರಘಾತ ಎಂದು ಹೆಸರಾದ ಮೌರ್ಯ ಚಕ್ರವರ್ತಿ ಯಾರು

a)

ಚಂದ್ರಗುಪ್ತ

b)

ಬಿಂದುಸಾರ

c)

ಅಶೋಕ

d)

ಕುಣಾಲ

10.

ಬಿಂದುಸಾರನ ಸಿರಿಯಾದ ಯಾವ ದೊರೆಯೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದನು

a)

೧ ನೇ ಆಂಟಿಕೋಸ

b)

೨ ನೇ ಆಂಟಿಕೋಸ

c)

ಅಮಿತ್ರಘಾತ

d)

೨ ನೇ ಅಮಿತ್ರಘಾತ

11.

ಗ್ರೀಕ್ ಆಕರಗಳು ಚಂದ್ರಗುಪ್ತನನ್ನು ಏನೆಂದು ಕರೆಯುತ್ತೇವೆ

a)

ಸ್ಯಾಂಡ್ರೋ ಕಾಟಸ

b)

ಅರಿದ್ರೋ ಕಾಟಸ

c)

ಸೂರ್ಯ ಕಾಟಸ

d)

ಚಂದ್ಲೋ ಕಾಟಸ

12.

ಕುಶಾನರ ಕಾಲದಲ್ಲಿ ಈ ಕೆಳಗಿನ ಯಾವ ಕ್ಷೇತ್ರ ಅದ್ಭುತ ಬೆಳವಣಿಗೆ ಕಂಡಿತು

a)

ಚಿತ್ರಕಲೆ

b)

ವಾಸ್ತುಶಿಲ್ಪ

c)

ಮೂರ್ತಿಶಿಲ್ಪ

d)

ಕಟ್ಟಡ ನಿರ್ಮಾಣ

13.

ಚಾಲುಕ್ಯರ ಕಾಲದಲ್ಲಿ ನಿರ್ಮಿಸಲಾದ ಯಾವ ದೇವಾಲಯವನ್ನು ದೇವಾಲಯಗಳ ಚಕ್ರವರ್ತಿ ಎಂದು ಕರೆಯಲಾಗಿದೆ

a)

ಇಟಗಿಯ ಮಹಾದೇವ ದೇವಾಲಯ

b)

ಬಾದಾಮಿ ಬನಶಂಕರಿ ದೇವಾಲಯ

c)

ಡಂಬಳದ ದೊಡ್ಡಬಸಪ್ಪ ದೇವಾಲಯ

d)

ಐಹೊಳೆಯ ಲಾಡಖಾನ ದೇವಾಲಯ

14.

ಸಂಸ್ಕೃತ ಭಾಷೆಯಲ್ಲಿದ್ದರೂ ಕನ್ನಡ ಭಾಷೆಯ ಕುರುಹುಗಳನ್ನು ಹೊಂದಿರುವ ಐಹೊಳೆ ಶಾಸನದ ಕರ್ತೃ ಯಾರು

a)

ಹರಿಸೇನ

b)

ರವಿಕೀರ್ತಿ

c)

ಕಪ್ಪೆ ಅರಭಟ್ಟ

d)

ವಿದ್ಯಾ ಚಕ್ರವರ್ತಿ

15.

ಕೆಳಗಿನವುಗಳಲ್ಲಿ ಯಾವುದು ಕಾಳಿದಾಸನಿಂದ ರಚಿತವಾದ ನಾಟಕವಲ್ಲ ಕೇವಲ ಕಾವ್ಯವಾಗಿದೆ

a)

ಅಭಿಜ್ಞಾನ ಶಾಕುಂತಲ

b)

ಮಾಳವಿಕಾಗ್ನಿಮಿತ್ರ

c)

ವಿಕ್ರಮೋರ್ವಶೀಯ

d)

ರಘುವಂಶ

16.

ಸಂಗಮ ಕಾಲಾವಧಿಯಲ್ಲಿ ಇಳಂಗೋ ಕವಿಯಿಂದ ರಚಿತವಾದ ತಮಿಳು ಮಹಾಕಾವ್ಯ

a)

ಮಣಿಮೇಗಲೈ

b)

ತಿರುಕ್ಕುರಳ್

c)

ಶಿಲಪ್ಪದಿಕಾರಂ

d)

ಪೆರಿಯ ಪುರಾಣ

17.

ಕೋನಾರ್ಕ್ ಸೂರ್ಯ ದೇವಾಲಯ ನಿರ್ಮಿಸಿದವರು

a)

ಪ್ರತಾಪರುದ್ರ

b)

ಅನಂತ ವರ್ಮನ್

c)

ಒಂದನೇ ನರಸಿಂಹ

d)

ಎರಡನೇ ನರಸಿಂಹ

18.

ದಿಲ್ವಾರದಲ್ಲಿರುವ ಪ್ರಸಿದ್ಧ ಜೈನ ದೇವಾಲಯ ನಿರ್ಮಾಪಕರು ಯಾರು

a)

ಪರಮಾರರು

b)

ಚಂದೇಲರು

c)

ಸೋಲಂಕಿಗಳು

d)

ಚೌಹಾನರು

19.

ಪ್ರಸಿದ್ಧ ಪುರಿಯ ಜಗನ್ನಾಥ್ ದೇವಾಲಯ ಮತ್ತು ಲಿಂಗರಾಜ ದೇವಾಲಯಗಳನ್ನು ನಿರ್ಮಿಸಿದವರು ಯಾರು

a)

ಕಪಿಲೇಂದ್ರ

b)

ಪುರುಷೋತ್ತಮ

c)

ಒಂದನೇ ಭಾನುದೇವ

d)

ಅನಂತ ವರ್ಮನ್ ಚೂಡ

20.

ಕೆಳಗಿನವರಲ್ಲಿ ಸರಿಯಾದುದನ್ನು ಗುರುತಿಸಿ

a)

ದೇವಗಡದ ದಶಾವತಾರ ದೇವಾಲಯವು ಗುಪ್ತರ ಕಾಲದ ಮೊದಲ ದೇವಾಲಯವಾಗಿದೆ

b)

ಭೂಮ್ರಾದ ಶಿವದೇವಾಲಯ ಮತ್ತು ಬೆಟ್ಟರಗಾಂವ ನ ಇಟ್ಟಿಗೆ ದೇವಾಲಯ ಇವರ ಕಾಲಾವಧಿ ಇತರ ದೇವಾಲಯಗಳಾಗಿವೆ

c)

ಮೇಲಿನ ಎರಡು ಸರಿಯಾಗಿವೆ

d)

ಮೇಲಿನ ಎರಡು ತಪ್ಪಾಗಿದೆ

21.

ಯಾರನ್ನು ಭಾರತದ ಶಾಸನಗಳ ಪಿತಾಮಹ ಎಂದು ಕರೆಯುತ್ತಾರೆ

a)

ಅಶೋಕ

b)

ಬಿಂದುಸಾರ

c)

ಚಂದ್ರಗುಪ್ತ ಮೌರ್ಯ

d)

ಎರಡನೇ ಚಂದ್ರಗುಪ್ತ

22.

ಧರ್ಮಪ್ರಚಾರಕ್ಕಾಗಿ ಧರ್ಮಮಹಾಮಾತ್ರರು ಎಂಬ ಅಧಿಕಾರಿಗಳನ್ನು ನೇಮಿಸಿದ ರಾಜ

a)

ಬಿಂದುಸಾರ

b)

ಚಂದ್ರಗುಪ್ತ ಮೌರ್ಯ

c)

ಸಮುದ್ರಗುಪ್ತ

d)

ಅಶೋಕ

23.

ಪಂಚಸಿದ್ಧಾಂತಿಕ ಎಂಬ ಖಗೋಳಶಾಸ್ತ್ರ ಗ್ರಂಥ ರಚಿಸಿದವರು

a)

ಆರ್ಯಭಟ್ಟ

b)

ಚರಕ

c)

ಧನ್ವಂತರಿ

d)

ವರಾಹಮಿಹಿರ

24.

ಪ್ರತಿವರ್ಷ ಬನವಾಸಿ ಉತ್ಸವದಲ್ಲಿ ಪಂಪ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ ಹಾಗಾದರೆ ಬನವಾಸಿ ಯಾವ ಜಿಲ್ಲೆಯಲ್ಲಿದೆ

a)

ಮಂಗಳೂರು

b)

ಉತ್ತರ ಕನ್ನಡ

c)

ದಕ್ಷಿಣ ಕನ್ನಡ

d)

ಉಡುಪಿ

25.

ಮಹಾಮಲ್ಲ ಮತ್ತು ವಾತಾಪಿಕೊಂಡ ಎಂಬ ಬಿರುದನ್ನು ಹೊಂದಿದ್ದ ದೊರೆ

a)

ನರಸಿಂಹವರ್ಮ

b)

ಶಿವಸ್ಕಂದವರ್ಮ

c)

ಮಹೇಂದ್ರವರ್ಮ

d)

ಕೀರ್ತಿವರ್ಮ

26.

ಕರ್ನಾಟಕದಲ್ಲಿ ದೊರೆತ ಪ್ರಪ್ರಥಮ ಸಂಸ್ಕೃತ ಶಾಸನ ಯಾವುದು

a)

ತಾಳಗುಂದ ಶಾಸನ

b)

ಹಲ್ಮಿಡಿ ಶಾಸನ

c)

ಕಪ್ಪೆ ಅರಭಟ್ಟನ ಶಾಸನ

d)

ಹಾಥಿಗುಂಪ ಶಾಸನ

27.

ಮಾನಸೋಲ್ಲಾಸ ಎಂಬ ಸಂಸ್ಕೃತ ವಿಶ್ವಕೋಶವನ್ನು ಬರೆದವನು

a)

ವಿಜ್ಞಾನೇಶ್ವರ

b)

ಮೂರನೇ ಸೋಮೇಶ್ವರ

c)

ಬಸವಣ್ಣ

d)

ಬಿಲ್ಹಣ

28.

ಎಲ್ಲೋರದ ಕೈಲಾಸನಾಥ ದೇವಾಲಯ ನಿರ್ಮಿಸಿದವರು

a)

ಒಂದನೇ ಕೃಷ್ಣ

b)

ಮೂರನೇ ಕೃಷ್ಣ

c)

ಮೂರನೇ ಗೋವಿಂದ

d)

ಅಮೋಘವರ್ಷ ನೃಪತುಂಗ

29.

1076 ರಲ್ಲಿ ಚಾಲುಕ್ಯ ವಿಕ್ರಮ ಶಕೆ ಯನ್ನು ಪ್ರಾರಂಭಿಸಿದ ದೊರೆ ಯಾರು

a)

ಆರನೇ ವಿಕ್ರಮಾದಿತ್ಯ

b)

ಒಂದನೇ ಸೋಮೇಶ್ವರ

c)

ತೈಲಪ

d)

ಎರಡನೇ ತೈಲಪ

30.

ದ್ವಾರಸಮುದ್ರ ಹೊಯ್ಸಳರ ರಾಜಧಾನಿ ಯಾವುದು

a)

ಸೊಸೆಯೂರು

b)

ಬೇಲೂರು

c)

ಶ್ರವಣಬೆಳಗೊಳ

d)

ಬಾದಾಮಿ