Free Printable Worksheets
NEW
Font size
More settings
ಕನ್ನಡ - ಪದವನ್ನು ಬಿಡಿಸಿ ಬರೆದಾಗ
ಕ್+ಅ, ನ್+ನ್, ಡ್+ಅ
ಕ್+ಅ, ನ್+ನ್+ಅ, ಡ್+ಅ
ಕ್+ನ್+ನ್+ಡ್
ಕ್+ಅ, ನ್+ನ್+ಅ, ಡ್
ಕೆಳಗಿನವುಗಳಲ್ಲಿ ವಿಜಾತೀಯ ಒತ್ತಕ್ಷರವನ್ನು ಗುರುತಿಸಿ
ಅಮ್ಮ
ಪುಕ್ಕ
ಚಿನ್ನ
ರತ್ನ
ಸ್+ವ್+ಅ, ಲ್+ಪ್+ಅ - ಕೂಡಿಸಿ ಬರೆದಾಗ
ಸವಲಪ
ಸ್ವಲ್ಪ
ಸ್ವಲ
ಲ್ಪಸ್ವ
ಒತ್ತಕ್ಷರವೆಂದರೆ------
ಒಂದು ವ್ಯಂಜನ+ಒಂದು ಸ್ವರ
ಮೂರು ಸ್ವರ+ ಎರಡು ವ್ಯಂಜನ
ಎರಡು ಅಥವಾ ಎರಡಕ್ಕಿಂತ ವ್ಯಂಜನಗಳು + ಯಾವುದಾದರು ಸ್ವರ
ಸ್ವರ ಚಿಹ್ನೆ
ಒತ್ತಕ್ಷರಗಳಲ್ಲಿ -----ವಿಧ
2
3
4
5