wayground logo

Free Printable Worksheets

NEW

Font size

S
M
L
XL
Worksheets

ಕನ್ನಡ grammar

Total questions: 5

Worksheet time: 4mins

Name
Class
Date
1.

ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟು ಅಕ್ಷರಗಳು

a)

49

b)

50

c)

46

d)

52

2.

ಅಸಿ ಎಂದರೆ

a)

ಯುದ್ಧ

b)

ಕೃಷಿ

c)

ಸಾಹಿತಿಗಳು

d)

ವ್ಯವಸಾಯ

3.

ದೇಶದ ಬೆನ್ನೆಲುಬು

a)

ರೈತ

b)

ಸಾಹಿತಿ

c)

ಸೈನಿಕ

d)

ನಟ

4.

ಒಕ್ಕಲಿಗ ಒಕ್ಕದಿರೆ

a)

ಜಗವೆಲ್ಲ ನಗುವುದು

b)

ಜಗವೆಲ್ಲ ಬಿಕ್ಕುವುದು

c)

ಜಗಕ್ಕೆಲ್ಲ ಸಂತೋಷ

d)

ಜಗಕ್ಕೆಲ್ಲ ಸುಖ

5.

ಕೋಟಿ ವಿದ್ಯೆಗಳಲ್ಲಿ ಯಾವ ವಿದ್ಯೆಯೇ ಮೇಲು?

a)

ತಾಂತ್ರಿಕ ವಿದ್ಯೆ

b)

ಮಾಂತ್ರಿಕ ವಿದ್ಯೆ

c)

ವೈಜ್ಞಾನಿಕ ವಿದ್ಯೆ

d)

ಮೇಟಿ ವಿದ್ಯೆ