wayground logo

Free Printable Worksheets

NEW

Font size

S
M
L
XL
Worksheets

ಕೌರವೇಂದ್ರನ ಕೊಂದೆ ನೀನು

Total questions: 10

Worksheet time: 5mins

Name
Class
Date
1.

ಕೃಷ್ಣನು ಕರ್ಣನನ್ನು ರಥದಲ್ಲಿ ಹೇಗೆ ಕೂರಿಸಿಕೊಂಡರು

a)

ಮೈದುನಂತೆ

b)

ಗೆಳೆಯನಂತೆ

c)

ಸಹೋದರನಂತೆ

d)

ರಾಜನಂತೆ

2.

ಕುಮಾರವ್ಯಾಸನ ಆರಾಧ್ಯದೈವ

a)

ಚೆನ್ನಮಲ್ಲಿಕಾರ್ಜುನ

b)

ಕೂಡಲಸಂಗಮ

c)

ವೀರನಾರಾಯಣ

d)

ಸೋಮೇಶ್ವರ

3.

ಅಶ್ವಿನಿ ದೇವತೆಗಳ ವರಬಲದಿಂದ ಜನಿಸಿದವರು

a)

ಭೀಮ

b)

ಧರ್ಮರಾಯ

c)

ಅರ್ಜುನ

d)

ನಕುಲ-ಸಹದೇವ

4.

ಕುಮಾರವ್ಯಾಸ ನಿಗಿರುವ ಬಿರುದು ಯಾವುದು

a)

ಕವಿರತ್ನ

b)

ಸರಸ್ವತಿ ಮಣಿಹರ

c)

ಉಪಮಾಲೋಲ

d)

ರೂಪಕ ಸಾಮ್ರಾಜ್ಯದ ಚಕ್ರವರ್ತಿ

5.

ಮುರಾರಿ ಎಂದರೆ

a)

ಅರ್ಜುನ

b)

ಶ್ರೀಕೃಷ್ಣ

c)

ಕರ್ಣ

d)

ದುರ್ಯೋಧನ

6.

ರಾಜೀವಸಖ ಎಂದರೆ

a)

ಸೂರ್ಯ

b)

ಕರ್ಣ

c)

ಕೃಷ್ಣ

d)

ಕುಮಾರವ್ಯಾಸ

7.

ಕರ್ಣನ ಇನ್ನೊಂದು ಹೆಸರು

a)

ಮುರಾರಿ

b)

ರಾಜೀವಸಖ

c)

ರವಿಸುತ

d)

ಶೌರಿ

8.

ಕರ್ಣನು ಯಾರ ಅನುಗ್ರಹದಿಂದ ಜನಿಸಿದನು

a)

ಯಮ

b)

ಇಂದ್ರ

c)

ಅಶ್ವಿನಿ ದೇವತೆ

d)

ಸೂರ್ಯ

9.

ಕಾವ್ಯವನ್ನು ಓದುವಾಗ ಅಥವಾ ಹಾಡುವಾಗ ಅರ್ಥಕ್ಕೆ ಲೋಪಬಾರದ ಅಂತೆ ನಿಲ್ಲಿಸುವ ಸ್ಥಳ

a)

ಗಣ

b)

ಪ್ರಾಸ

c)

ಯತಿ

d)

ಚಿತ್ರಕವಿತ್ವ

10.

ಮಾರಿಗೌತಣವಾಯಿತು ನಾಳಿನ ಭಾರತವು ಇಲ್ಲಿರುವ ಅಲಂಕಾರ

a)

ಉಪಮಾ

b)

ರೂಪಕ

c)

ದೃಷ್ಟಾಂತ

d)

ಉತ್ಪ್ರೇಕ್ಷೆ