wayground logo

Free Printable Worksheets

NEW

Font size

S
M
L
XL
Worksheets

ಅಧ್ಯಾಯ-1ಇತಿಹಾಸ ಪರಿಚಯ(6ನೇ ತರಗತಿ)

Total questions: 10

Worksheet time: 5mins

Name
Class
Date
1.

ನಡೆದು ಹೋದ ಸಂಗತಿಗಳನ್ನು ಕ್ರಮಬದ್ಧವಾಗಿ ಹೇಳುವುದು

a)

ಇತಿಹಾಸ

b)

ವಿಜ್ಞಾನ

c)

ಪುರಾಣ

d)

ವ್ಯಾಕರಣ

2.

ಇತಿಹಾಸದ ಪಿತಾಮಹ

a)

ಅರಿಸ್ಟಾಟಲ್

b)

ಪ್ಲೇಟೋ

c)

ಹೆರಡೋಟಸ್

d)

ಚಾರ್ಲ್ಸ್ ಬ್ಯಾಬೇಜ್

3.

ಇತಿಹಾಸವನ್ನು ಹೇಗೆ ರಚಿಸಬೇಕು ಎಂಬುದನ್ನು ಜಗತ್ತಿಗೆ ಮೊಟ್ಟಮೊದಲು ತೋರಿಸಿಕೊಟ್ಟವರು

a)

ಭಾರತೀಯರು

b)

ಗ್ರೀಕರು

c)

ಇಂಗ್ಲೀಷರು

d)

ಫ್ರೆಂಚರು

4.

ಇತಿಹಾಸದ ಆಧಾರಗಳಲ್ಲಿ ಪ್ರಮುಖವಾಗಿ ಎರಡು ವಿಧಗಳಿವೆ ಅವು ಯಾವುವು?

a)

1) ಶಾಸನಗಳು 2)ಸಾಹಿತ್ಯ ಆಧರಗಳು

b)

1)ಸಾಹಿತ್ಯ ಆಧಾರಗಳು 2)ಪುರಾತತ್ವ ಆಧಾರಗಳು

c)

1)ಸಾಹಿತ್ಯಆಧಾರಗಳು 2)ಲಾವಣಿಗಳು

d)

1) ಪುರಾತತ್ವ ಆಧಾರಗಳು 2) ನಾಣ್ಯಗಳು

5.

ಸಾಹಿತ್ಯ ಆಧಾರಗಳಲ್ಲಿ ವಿಧಗಳು

a)

1)ಲಿಖಿತ ಸಾಹಿತ್ಯ

2)ಮೌಖಿಕ ಸಾಹಿತ್ಯ

b)

1) ಸಾಹಿತ್ಯ ಆಧಾರಗಳು

2) ಪುರಾತತ್ವ ಆಧಾರಗಳು

c)

1) ಲಿಖಿತ ಸಾಹಿತ್ಯ

2) ಜನಪದ ಸಾಹಿತ್ಯ

d)

1) ಲಿಖಿತ ಸಾಹಿತ್ಯ

2)ಲಾವಣಿಗಳು

6.

ಇವುಗಳಲ್ಲಿ ಯಾವುದು ಮೌಖಿಕ ಸಾಹಿತ್ಯಕ್ಕೆ ಉದಾಹರಣೆಯಲ್ಲ

a)

ಜನಪದ ಗೀತೆ

b)

ಲಾವಣಿ

c)

ಕಥೆ

d)

ನಾಣ್ಯಗಳು

7.

ಇವುಗಳಲ್ಲಿ ಯಾವುದು ಪುರಾತತ್ವ ಆಧಾರಗಳಲ್ಲಿ ಉದಾಹರಣೆಯಲ್ಲ

a)

ಶಾಸನಗಳು

b)

ನಾಣ್ಯಗಳು

c)

ಸ್ಮಾರಕಗಳು

d)

ಲಾವಣಿಗಳು

8.

ಶಾಕುಂತಲ ಕೃತಿಯ ರಚನೆಕಾರರು

a)

ಜಯದೇವ

b)

ಕಾಳಿದಾಸ

c)

ಮ್ಯಾಕ್ಸ್ ಮುಲ್ಲರ್

d)

ವಿಲಿಯಂ ಜೋನ್ಸ್

9.

ದಿ ಏಷ್ಯಾಟಿಕ್ ಸೊಸೈಟಿ ಯನ್ನು ಸ್ಥಾಪಿಸಿದವರು

a)

ವಿಲಿಯಂ ಜೋನ್ಸ್

b)

ಕಾಳಿದಾಸ

c)

ಮ್ಯಾಕ್ಸ್ ಮುಲ್ಲರ್

d)

ಜಯದೇವ

10.

ವೈಜ್ಞಾನಿಕ ಭೂಅಗೆತವನ್ನು ಏನೆಂದು ಕರೆಯುವರು?

a)

ಶಾಸನಗಳು

b)

ಉತ್ಖನನ

c)

ಸ್ಮಾರಕಗಳು

d)

ನಾಣ್ಯಗಳು