Worksheetsನಾವೆಲ್ಲರೂ ಒಂದೇ
Total questions: 10
Worksheet time: 5mins
Name
Class
Date
1.
ಈ ಚಿತ್ರಪಟದ ಹೆಸರೇನು?
a)
ಗಾಳಿ
b)
ಬೆಂಕಿ
c)
ಮಳೆ
d)
ಸೂರ್ಯ
2.
ಬೀಸುವ ಗಾಳಿ ಉರಿಯುವ ಬೆಂಕಿ ಬೆಳಗುವ _____ ಒಂದೇ
a)
ನಕ್ಷತ್ರ
b)
ಚಂದ್ರ
c)
ಸೂರ್ಯ
d)
ಗಾಳಿ
3.
ನಮ್ಮ ಭಾರತದ ಬಾವುಟದಲ್ಲಿರುವ ಬಣ್ಣಗಳು ಎಷ್ಟು ?
a)
1
b)
3
c)
6
d)
2
4.
ಸೂರ್ಯ ಪದದ ಅರ್ಥ ಬರೆಯಿರಿ
a)
ಮೋಡ
b)
ರವಿ
c)
ನಕ್ಷತ್ರ
d)
ಚಂದ್ರ
5.
ರಕ್ತದ ಬಣ್ಣ ಯಾವುದು ಗುರುತಿಸಿ
a)
b)
c)
d)
6.
ಒಂದೇ ____ಒಂದೇ ಜೀವ ಮಾನವ ಕುಲವೊಂದೇ
a)
ಧರ್ಮ
b)
ನೆಲ
c)
ರಕ್ತ
d)
ಜಾತಿ
7.
ಉಸಿರು ಒಂದೇ ಹಸಿರು ಒಂದೇ ಕುಡಿಯುವ ______ಒಂದೇ
a)
ನೆಲ
b)
ಉಸಿರು
c)
ನೀರು
d)
ನದಿ
8.
ನಮ್ಮ ಗುರಿ ಒಂದೇ ನಮ್ಮ------- ಒಂದೇ
a)
ಭಕ್ತಿಯು
b)
ಶಕ್ತಿಯು
c)
ಗೀತೆಯು
d)
ಧರ್ಮವು
9.
ಒಂದೇ ____ಒಂದೇ ಜೀವ ಮಾನವ ಕುಲವೊಂದೇ
a)
ಧರ್ಮ
b)
ನೆಲ
c)
ರಕ್ತ
d)
ಜಾತಿ
10.
ನಾವೆಲ್ಲರೂ ಯಾವ ಮತದವರು?
a)
ಮನುಜ
b)
ವಿಶ್ವ
c)
ಧರ್ಮ
d)
ಒಂದೇ
100 %
