wayground logo

Free Printable Worksheets

NEW

Font size

S
M
L
XL
Worksheets

ಭಾಗ್ಯಶಿಲ್ಪಿಗಳು

Total questions: 25

Worksheet time: 13mins

Name
Class
Date
1.
‘ತಾವು ಕಡಿಮೆ ಮಾತನಾಡಿದ್ದೀರಿ ಹೆಚ್ಚುಕೆಲಸ ಮಾಡಿದ್ದೀರಿ’ಈ ಮಾತು –ಇವರನ್ನು ಕುರಿತದ್ದಾಗಿದೆ
a)
ನೆಹರು
b)
ಡಿ,ಎಸ್ ಜಯಪ್ಪಗೌಡ
c)
ಸರ್,ಎಂ,ವಿಶ್ವೇಶ್ವರಯ್ಯ
d)
ದಿವಾನ್‌ಮಿರ್ಜಇಸ್ಮಾಯಿಲ್
2.
ವಿಶ್ವೇಶ್ವರಯ್ಯನವರು ಮೊದಲಿಗೆಸಂಶೋದನೆ ಮಾಡಿದ ಸ್ವಯಂ ಚಾಲಿತ ಬಾಗಿಲುಗಳನ್ನು ಪ್ರಥಮ ಬಾರಿಗೆ ಅಳವಡಿಸಿದ ಜಲಾಶಯ
a)
ಹಾರಂಗಿ
b)
ಪೀಪ್ ಜಲಾಶಯ
c)
ತುಂಗಾಭದ್ರಾ
d)
ಕನ್ನಂಬಾಡಿ
3.
ಈಸಿ ಮತ್ತು ಮೂಸಿ ನದಿಗಳ ಪ್ರವಾಹ ದಿಂದ ಅಪಾರ ನಷ್ಟ ಸಂಭವಿಸುತ್ತಿದ್ದ ನಗರ ಇದು
a)
ಬೆಂಗಳೂರು
b)
ಚನೈ
c)
ಹೈದ್ರಾಬಾದ್
d)
ತೆಲಂಗಾಣ
4.
ವಿಶ್ವೇಶ್ವರಯ್ಯನವರನ್ನು ದಿವಾನರನ್ನಾಗಿ ನೇಮಿಸಿದ ಮಹಾರಾಜರು ಇವರು
a)
ಜಯಚಾಮರಾಜೇಂದ್ರ ಒಡೆಯರ್
b)
ನಾಲ್ವಡಿ ಕೃಷ್ಣ ರಾಜೇಂದ್ರ ಒಡೆಯರ್
c)
ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್
d)
ಚಿಕ್ಕದೇವರಾಜ ಒಡೆಯರ್
5.
ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿಸ ದಿವಾನರು---
a)
ಪೂರ್ಣಯ್ಯನವರು
b)
ವಿಶ್ವೇಶ್ವರಯ್ಯನವರು
c)
ಮಿರ್ಜಯಿಸ್ಮಾಯಿಲ್ ರವರು
d)
ರಂಗಾಚಾರ್ಯರು
6.
ಮೈಸೂರು ಬ್ಯಾಂಕ್ ಸ್ಥಾಪನೆಯಾದ ವರ್ಷ------
a)
1915
b)
1918
c)
1913
d)
1912
7.
ವಿಶ್ವೇಶ್ವರಯ್ಯನವರ ಸಾಧನೆಗೆ ಭಾರತಸರ್ಕಾರ ನೀಡಿದ ಪ್ರಶಸ್ತಿ
a)
ಭಾರತರತ್ನ
b)
ಪದ್ಮಭೂಷಣ
c)
ಪದ್ಮವಿಭೂಷಣ
d)
ಪರಮವೀರ ಚಕ್ರ ಪ್ರಶಸ್ತಿ
8.
ವಿಶ್ವೇಶ್ವರಯ್ಯನವರ ಆತ್ಮಚರಿತೆಯ ಹೆಸರು
a)
ಇಂಡಿಯನ್ ಪ್ಲಾನಿಂಗ್
b)
ನೇಷನಲ್ ಬಿಲ್ಡಿಂಗ್ ಪ್ಲಾನ್ ಪಾರ್ ಇಂಡಿಯಾ
c)
ಪ್ಲಾನ್ಡ ಎಕಾನಮಿ ಪಾರ್ ಇಂಡಿಯ
d)
ಮೆಮೊರೀಸ್ ಆಪ್ ಮೈ ವರ್ಕಿಂಗ್ ಲೈಪ್
9.
ವಿಶ್ವೇಶ್ವರಯ್ಯನವರ ಹುಟ್ಟುಹಬ್ಬದ ನೆನಪಿಗಾಗಿ ------ದಿನಾಚರಣೆ ಆಚರಿಸುತ್ತೇವೆ
a)
ಶಿಕ್ಷಕರದಿನಾಚರಣೆ
b)
ಮಕ್ಕಳದಿನಾಚರಣೆ
c)
ಗಾಂಧಿಜಯಂತಿ
d)
ಎಂಜಿನಿಯರ್ ದಿನಾಚರಣೆ
10.
ನಾಲ್ವಡಿ ಕೃಷ್ಣರಾಜರು ಪಟ್ಟಾಭಿಷಿಕ್ತರಾದಾಗ ಅವರ ವಯಸ್ಸು
a)
೧೦ ವರ್ಷ
b)
೨೦ ವರ್ಷ
c)
೧೨ ವರ್ಷ
d)
೩೦ ವರ್ಷ
11.
ಪ್ರಜಾಪ್ರತಿನಿಧಿ ಸಭೆ ಯಲ್ಲಿದ್ದಸದಸ್ಯರ ಸಂಖ್ಯೆ
a)
224
b)
225
c)
275
d)
574
12.
. ನಾಲ್ವಡಿಕೃಷ್ಣರಾಜ ಒಡೆಯರ್ ೧೯೦೭ ರಲ್ಲಿ ಸ್ಥಾಪಿಸಿದ ಸಭೆ ಇದು
a)
ನ್ಯಾಯ ವಿದಾಯಕ ಸಭೆ
b)
ಪ್ರಜಾಪ್ರತಿನಧಿಸಭೆ
c)
ಜನಪ್ರತಿನಿಧಿಸಭೆ
d)
ಸಾರ್ವಜನಿಕಸಭೆ
13.
ನ್ಯಾಯ ವಿಧಾಯಕ ಸಭೆಯಲ್ಲಿದ್ದ ಸದಸ್ಯರ ಸಂಖ್ಯೆ
a)
60
b)
70
c)
80
d)
50
14.
. ಶಿವನ ಸಮುದ್ರದ ಜಲವಿದ್ಯುತ್ ಉತ್ಪಾದನಾ ಕೇಂದ್ರ ಸ್ಥಾಪನೆಯಾದ ವರ್ಷ
a)
1900
b)
1800
c)
1990
d)
1920
15.
ಏಷ್ಯಾದಲ್ಲೇ ಮೊದಲ ಜಲವಿದ್ಯುತ್ ಯೋಜನೆ ಇದು
a)
ಬಾಕ್ರಾನಂಗಲ್
b)
ಕಾಳಿ ಯೋಜನೆ
c)
ಶಿವನ ಸಮುದ್ರ ಜಲವಿದ್ಯತ್ ಯೋಜನೆ
d)
ತಂಗಭದ್ರಾ ಯೋಜನೆ
16.
1907 ರಲ್ಲಿ ಕಟ್ಟಲ್ಪಟ್ಟ ಮಾರಿಕಣಿವೆ ಯೋಜನೆ ಇದು
a)
ಕೃಷ್ಣರಾಜ ಸಾಗರ
b)
ವಾಣಿವಿಲಾಸ ಸಾಗರ
c)
ತುಂಗಭದ್ರಾ ಜಲಾಶಯ
d)
ಹಾರಂಗಿ ಜಲಾಶಯ
17.
ಸಾಮಾಜಿಕ ಕಾನೂನುಗಳ ಹರಿಕಾರ’ ಎಂದು ಕೀರ್ತಿಗೆ ಭಾಜನರಾದವರಿವರು
a)
ಸರ್ ,ಎಂ ವಿಶ್ವೇಶ್ವರಯ್ಯ
b)
ಜಯಚಾಮರಾಜೇಂದ್ರ ಒಡೆಯರ್
c)
ದಿವಾನ್ ಪೂರ್ಣಯ್ಯನವರು
d)
ನಾಲ್ವಡಿ ಕೃಷ್ಣರಾಜ ಒಡೆಯರ್
18.
ಸಾಧಕರಾಗಲು ಬೇಕಾಗಿರುವುದು------
a)
ಅಪಾರ ಸಾಮಾಜಿಕ ಹೊಣೆಗಾರಿಕೆ
b)
ಪರಿಶ್ರಮ, ಛಲವಂತಿಕೆ
c)
ಭವಿಷ್ಯತ್ ಚಿಂತನೆ
d)
ಮೇಲಿನ ಎಲ್ಲವೂ
19.
"ಕೈಗಾರಕೀಕರಣ ಇಲ್ಲವೇ ಅವನತಿ " ಎಂದವರು--------
a)
ಸರ್ ,ಎಂ ವಿಶ್ವೇಶ್ವರಯ್ಯ
b)
ಜಯಚಾಮರಾಜೇಂದ್ರ ಒಡೆಯರ್
c)
ದಿವಾನ್ ಪೂರ್ಣಯ್ಯನವರು
d)
ನಾಲ್ವಡಿ ಕೃಷ್ಣರಾಜ ಒಡೆಯರ್
20.

ಮೈಸೂರು ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಕಂಕಣಬದ್ಧರಾದವರು.

a)

ಸರ್ ಎಂ. ವಿಶ್ವೇಶ್ವರಯ್ಯ

b)

ನಾಲ್ವಡಿ ಕೃಷ್ಣರಾಜ ಒಡೆಯರ್

c)

ಶೇಷಾದ್ರಿ ಅಯ್ಯರ್

d)

ವಾಣಿವಿಲಾಸ

21.

ಏಷ್ಯಾ ಖಂಡದಲ್ಲಿಯೇ ಮೊದಲು ಪ್ರಾರಂಭಿಸಿದ ಜಲ ವಿದ್ಯುತ್ ಯೋಜನೆ

a)

ಗಂಗಾ ನದಿ

b)

ಶಿವನಸಮುದ್ರದ ಬಳಿ ಕಾವೇರಿ ನದಿ

c)

ಯಮನಾ ನದಿ

d)

ಘಟಪ್ರಭಾ ನದಿ

22.

ಬ್ರಿಟಿಷ್ ಸರಕಾರ ವಿಶ್ವೇಶ್ವರಯ್ಯ ನವರಿಗೆ ನೀಡಿದ ಪ್ರಶಸ್ತಿ

a)

ಸರ್

b)

ಡಾಕ್ಟರ್

c)

ವಕೀಲ್

d)

ಎಂಜನೀಯರ್

23.

ವಿಶ್ವೇಶ್ವರಯ್ಯ ಅವರನ್ನು ದಿವಾನರಾಗಿ ನೇಮಿಸಿದ್ದವರು

a)

ನಾಲ್ವಡಿ ಕೃಷ್ಣರಾಜ ಒಡೆಯರ್

b)

ವಾಣಿವಿಲಾಸ

24.

ವಿಶ್ವೇಶ್ವರಯ್ಯನವರ ಜನುಮ ದಿನದ ಪ್ರಯುಕ್ತ ಈ ದಿನಾಚರಣೆಯನ್ನು ಆಚರಿಸಲಾಗುತ್ತಿದೆ

a)

ಶಿಕ್ಷಕರ ದಿನಾಚರಣೆ

b)

ಎಂಜಿನಿಯರ್ ದಿನಾಚರಣೆ

c)

ಮಕ್ಕಳ ದಿನಾಚರಣೆ

d)

ಸೈನಿಕ ದಿನಾಚರಣೆ

25.

ಎಂಜಿನಿಯರ್ ದಿನಾಚರಣೆಯನ್ನು ಇವರ ಹುಟ್ಟು ಹಬ್ಬದ ಪ್ರಯುಕ್ತ ಆಚರಿಸಲಾಗುತ್ತದೆ

a)

ಸ್ವಾಮಿ ವಿವೇಕಾನಂದ

b)

ಸುಭಾಷ್ ಚಂದ್ರ ಬೋಸ್

c)

ಸರ್. ಎಂ ವಿಶ್ವೇಶ್ವರಯ್ಯ

d)

ಮಹಾತ್ಮಾ ಗಾಂಧಿ