Free Printable Worksheets
Font size
More settings
೧. ಜೀಜಾಬಾಯಿ __________ ಅವರ ಮಗಳಾಗಿ ಜನಿಸಿದರು.
ಲಖೂಜಿ ಜಾಧವರಾವ್
ಶಿವಾಜಿ
ಷಹಾಜಿ
ದಾದಾಜಿಕೊಂಡದೇವ
೨. ಈ ಚಿತ್ರದಲ್ಲಿ ಇರುವ ವ್ಯಕ್ತಿ ಯಾರು?
ಸ್ವಾಮಿ ರಾಮದಾಸರು
೩. ‘ಮುಕುಟ’ ಈ ಪದದ ಅರ್ಥ _______
ಬಾವುಟ
ಕಿರೀಟ
ಸುಂದರ
ವೃತ್ತಿ
೪. ಶಿವಾಜಿಯ ಅಮ್ಮ ________
ಕಸ್ತೂರಿ ಬಾ
ರಾಣಿ ಚನ್ನಮ್ಮ
ಲಕ್ಷ್ಮಿಬಾಯಿ
ಜೀಜಾಬಾಯಿ
೫. ಶಿವಾಜಿಯ ಪಟ್ಟಾಭಿಷೇಕವು ___________ದಲ್ಲಿ ನಡೆಯಿತು.
ರಾಯಗಡ
ರಾಜಗಡ
ಜಯಗಡ
ಜನಗಡ