wayground logo

Free Printable Worksheets

NEW

Font size

S
M
L
XL
Worksheets

ವ್ಯಾಕರಣ

Total questions: 10

Worksheet time: 5mins

Name
Class
Date
1.

ಕನ್ನಡ ವರ್ಣಮಾಲೆಯಲ್ಲಿ ಇರುವ ಒಟ್ಟು ಗುಂಪುಗಳು

a)

3

b)

5

c)

2

2.

ವ್ಯಂಜನಗಳಿಗೆ ಸ್ವರಗಳು ಸೇರಿ ಆಗುವ ಅಕ್ಷರಗಳನ್ನು ಹೀಗೆ ಕರೆಯುತ್ತಾರೆ.

a)

ಸ್ವರಗಳು

b)

ಗುಣಿತಾಕ್ಷರಗಳು

c)

ಒತ್ತಕ್ಷರಗಳು

3.

ಕ + ಒ =

a)

ಕೊ

b)

ಕೋ

c)

ಕೆ

4.

ಅನುಸ್ವಾರ, ವಿಸರ್ಗ

a)

ವ್ಯಂಜನಗಳು

b)

ಮಹಪ್ರಾಣ

c)

ಯೋಗವಾಹಗಳು

5.

ನೀನು ಇದು ಯಾವ ಸರ್ವನಾಮ ವಿಧ

a)

ಉತ್ತಮ ಪುರುಷ

b)

ಮಧ್ಯಮ ಪುರುಷ

c)

ಪ್ರಥಮ ಪುರುಷ

6.

ಅಂಕಿತ ನಾಮ ಗುರುತಿಸಿ.

a)

ದೆಹಲಿ

b)

ದೇಶ

c)

ಕುರುಡ

7.

ರವಿ ಮೊದಲನೆಯ ಸ್ಥಾನ ಪಡೆದನು. ಇದರಲ್ಲಿ ಅಡಿಗೆರೆ ಹಾಕಿರುವ ಪದದ ವಿಧ ತಿಳಿಸಿ

a)

ಸಂಖೆ ವಾಚಕ

b)

ಗುಣ ವಾಚಕ

c)

ಸಂಖ್ಯೇಯ ವಾಚಕ

8.

ಬೆಂಬತ್ತು

a)

ಲೋಪ ಸಂಧಿ

b)

ಆದೇಶ ಸಂಧಿ

c)

ಗುಣ ಸಂಧಿ

9.

ತೀರ್ಥ ರೂಪ ಇದು ಯಾರಿಗೆ ಬಳಸುವ ಸಂಬೋಧನೆ ಪದ

a)

ತಂದೆ

b)

ಅಣ್ಣ

c)

ಚಿಕ್ಕಪ್ಪ

10.

ಪ್ರಬಂಧದ ಮೊದಲನೆಯ ಹಂತ

a)

ಧನ್ಯವಾದ

b)

ವಿವರಣೆ

c)

ಪೀಟಿಕೆ