Wayground logo

Free Printable Worksheets

Font size

S
M
L
XL
Worksheets

PRE PA -1 KANNADA ( VIII ) QUIZ

Total questions: 40

Worksheet time: 20mins

Name
Class
Date
1.

ಕನ್ನಡದಲ್ಲಿ ವರ್ಣಮಾಲೆಗಳು ಎಷ್ಟಿವೆ?

a)

26

b)

34

c)

52

d)

49

2.

ಕನ್ನಡ ವರ್ಣಮಾಲೆಗಳಲ್ಲಿ ಸ್ವರಗಳ ಸಂಖ್ಯೆ ________________?

a)

25

b)

13

c)

9

d)

10

3.

ಅಂ ಅ: ಗಳನ್ನು ಕನ್ನಡದಲ್ಲಿ ಹೀಗೆ ಕರೆಯುತ್ತಾರೆ.

a)

ಸಂದ್ಯಕ್ಷರ

b)

ಅನುನಾಸಿಕ ಅಕ್ಷರ

c)

ಯೋಗವಾಹಗಳು

d)

ಅಲ್ಪ ಪರಣಾಕ್ಷರ

4.

ಕನ್ನಡ ವರ್ಣಮಾಲೆಗಳಲ್ಲಿ ಅನುನಾಸಿಕ ಅಕ್ಷರಗಳು ಎಷ್ಟಿವೆ?

a)

10

b)

9

c)

2

d)

5

5.

'ಕ' ವರ್ಗದಿಂದ 'ಪ' ವರ್ಗದ ವರೆಗೆ ಇರುವ ಅಕ್ಷರಗಳನ್ನು ____________ಎಂದು ಕರೆಯುತ್ತಾರೆ.

a)

ಅವರ್ಗಿಯ ವ್ಯಂಜನಗಳು

b)

ವರ್ಗಿಯ ವ್ಯಂಜನಗಳು

c)

ಸ್ವರಗಳು

d)

ಅಲ್ಪ ಪ್ರಣಾಕ್ಷರಗಳು

6.

ರಾಧಾ ಇಂಪಾಗಿ ಹಾಡು ಹಾಡುತ್ತಾಳೆ ಈ ವಾಕ್ಯದಲ್ಲಿನ ಕ್ರಿಯಾಪದವನ್ನು ಗುರುತಿಸಿ.

a)

ಇಂಪಾಗಿ

b)

ರಾಧಾ

c)

ಹಾಡು

d)

ಹಾಡುತ್ತಾಳೆ

7.

' ಅಮ್ಮ' ಇದು ______________ಲಿಂಗ ಸೂಚಕವಾಗಿದೆ.

a)

ನಪುನ್ಸಕ ಲಿಂಗ

b)

ಪುಲಿಂಗ

c)

ಸ್ತ್ರೀಲಿಂಗ

d)

ಅನ್ಯಲಿಂಗ

8.

' ಮಗು ' ಪದದ ಬಹುವಚನ ರೂಪ ______________?

a)

ಮಕ್ಕಳು

b)

ಮಗುಗಳು

c)

ಮಕ್ಕಳುಗಳು

d)

ಮಗಳು

9.

'ನದಿ ' ರಭಸವಾಗಿ ಹರಿಯುತ್ತಿದೆ ಇಲ್ಲಿ ನದಿ ಅನ್ನೋದು ಯಾವ ನಾಮ ಸೂಚಕವಾಗಿದೆ

a)

ಅಂಕಿತನಾಮ

b)

ರೂಢನಾಮ

c)

ಅನ್ವರ್ಥಕ ನಾಮ

d)

ಸರ್ವನಾಮ

10.

' ಪುಸ್ತಕವನ್ನು' ಇದು ______________ಸಂಧಿಗೆ ಉದಾಹರಣೆಯಾಗಿದೆ.

a)

ಲೋಪಸಂಧಿ

b)

ಆದೇಶ ಸಂಧಿ

c)

ಆಗಮ ಸಂಧಿ

d)

ಸವರ್ಣಧೀರ್ಘ ಸಂಧಿ

11.

ಕನ್ನಡ ವರ್ಣಮಾಲೆಗಳಲ್ಲಿ ಸ್ವರಗಳ ಸಂಖ್ಯೆ ________________?

a)

25

b)

13

c)

9

d)

10

12.

'ಗಿಡಮರಬಳ್ಳಿಗಳು ' ಇದು ___________ ಸಮಾಸಕ್ಕೆ ಉದಾಹರಣೆಯಾಗಿದೆ.

a)

ದ್ವಿಗು ಸಮಾಸ

b)

ದ್ವಂದ್ವ ಸಮಾಸ

c)

ಗಮಕ ಸಮಾಸ

d)

ಅಂಶಿ ಸಮಾಸ

13.

ಮಗ್ಗದ ಸಾಹೇಬ ಪಾಠದ ಲೇಖಕರು _________________?

a)

ನೇಮಿಚಂದ್ರ

b)

ಬಾಗಲೋಡಿ ದೇವರಾಯ

c)

ಹಿರೇಮಲ್ಲೂರು ಈಶ್ವರನ್

d)

ಎ ಕೆ ರಾಮಾನುಜನ್

14.

ರಹೀಮ ಮಗ್ಗವನ್ನು ಮುಟ್ಟದೆ ____________ ವರ್ಷಗಳಗಿತ್ತು

a)

10 ವರ್ಷ

b)

20 ವರ್ಷ

c)

5 ವರ್ಷ

d)

15 ವರ್ಷ

15.

ಅಬ್ದುಲ್ ರಹೀಮನ ಕೊನೆಯ ಮಗನ ಹೆಸರೇನು?

a)

ಅಬ್ದುಲ್ ರಹೀಮ್

b)

ಅಬ್ದುಲ್ ರಾಝಕ್

c)

ಅಬ್ದುಲ್ ಕರೀಮ್

d)

ಅಬ್ದುಲ್ ಫಯಾಜ್

16.

ಅಭಿಷ್ಟ ಪದದ ಅರ್ಥ ___________?

a)

ಅತಿಶಯ

b)

ಬಯಸಿದ್ದು

c)

ಅಭಿಪ್ರಾಯ

d)

ಆಚ್ಛಾದಿತ

17.

ನೀರು ಕೊಡದ ನಾಡಿನಲ್ಲಿ ಪಾಠದ ಲೇಖಕರು ಯಾರು?

a)

ಬಾಗಲೋಡಿ ದೇವರಾಯ

b)

ನೇಮಿಚಂದ್ರ

c)

ಹಿರೇಮಲ್ಲೂರು ಈಶ್ವರನ್

d)

ಏ ಕೆ ರಾಮಾನುಜನ್

18.

ವಿದೇಶಗಳಲ್ಲಿ ನೀರಿಗಿಂತ ಅಗ್ಗವಾಗಿ ಸಿಗುವುದೇನು?

a)

ಪಾನಿಪುರಿ

b)

ಸ್ಯಾಂಡ್ವಿಚ್

c)

ಜ್ಯೂಸ್

d)

ಕೋಲ

19.

ಭಾರತದಿಂದ ಹೊರಗೆ ಕಾಲಿಟ್ಟರೆ ಉಳಿದೆಲ್ಲವೂ _____________ ನಾಡುಗಳು

a)

ಅನ್ನ ಕೊಡದ ನಾಡುಗಳು

b)

ಬಟ್ಟೆ ಕೊಡದ ನಾಡುಗಳು

c)

ಕೆಲಸ ಕೊಡದ ನಾಡುಗಳು

d)

ನೀರು ಕೊಡದ ನಾಡುಗಳು

20.

ಲೇಖಕಿ ಪಾನಿಪುರಿ ತಿನ್ನಲು ಎಲ್ಲಿಗೆ ಹೋಗುತ್ತಾಳೆ?

a)

ಮಾಲತಿ ಸಾಗರ್

b)

ಕಾಮತ್ ಹೋಟೆಲ್

c)

ಬಸವ ಸಾಗರ

d)

ಚೌಪಟ್ಟಿ

21.

ತಲಕಾಡಿನ ವೈಭವ ಪಾಠದ ಲೇಖಕರು ಯಾರು?

a)

ಬಾಗಲೋಡಿ ದೇವರಾಯ

b)

ನೇಮಿಚಂದ್ರ

c)

ಹಿರೇಮಲ್ಲೂರು ಈಶ್ವರನ್

d)

ಏ ಕೆ ರಾಮಾನುಜನ್

22.

ತಲಕಾಡಿನ ವೈಭವ ಇದು ಒಂದು __________ ಸಾಹಿತ್ಯ ಪ್ರಕಾರವಾಗಿದೆ

a)

ಜನಪದ ಸಾಹಿತ್ಯ

b)

ವಚನ ಸಾಹಿತ್ಯ

c)

ಪ್ರವಾಸ ಕಥನ

d)

ಆತ್ಮಚರಿತ್ರೆ

23.

ತಲಕಾಡಿನ ವೈಭವ ಪಾಠದ ಆಕರ ಗ್ರಂಥ ಯಾವುದು?

a)

ಕವಿ ಕಂಡ ನಾಡು ಪ್ರವಾಸ ಕಥನ

b)

ಭಾರತದ ಹಳ್ಳಿಗಳು

c)

ವಲಸೆ ಹೋದ ಕನ್ನಡಿಗನ ಕಥೆ

d)

ಶಿವನ ಬುಟ್ಟಿ

24.

ಗಂಗರ ಮೊದಲ ರಾಜಧಾನಿ ಯಾವುದು?

a)

ಗಂಗವಾಡಿ

b)

ಕೋಲಾರ

c)

ವಿಜಯಪುರ

d)

ಹಂಪೆ

25.

ಕ್ರಿಸ್ತ ಶಕ ಐನೂರರ ಹೊತ್ತಿಗೆ ಕೋಲಾರದಿಂದ ರಾಜಧಾನಿಯನ್ನು ತಲಕಾಡಿಗೆ ತಂದವರು ಯಾರು?

a)

ವಿಷ್ಣುವರ್ಧನ

b)

ಹರಿವರ್ಮ

c)

ಸಳ

d)

ಚಾವುಂಡರಾಯ

26.

ಗಂಗರ ಅರಸರಾದ ನರಸಿಂಹ ರಾಚಮಲ್ಲ ರಕ್ಕಸಗಂಗರ ಮಂತ್ರಿಯಾಗಿದ್ದವರು ಯಾರು?

a)

ಚಾವುಂಡರಾಯ

b)

ಸರ್ ಎಂ ವಿಶ್ವೇಶ್ವರಯ್ಯ

c)

ಕೆ ಶೇಷಾದ್ರಿ ಅಯ್ಯರ್

d)

ವಿಷ್ಣುವರ್ಧನ

27.

63 ಪುಣ್ಯಪುರುಷರ ಚರಿತ್ರೆಯನ್ನು ಕನ್ನಡಕ್ಕೆ ಕಾಣಿಕೆ ಕೊಟ್ಟ ಮಂತ್ರಿ ಯಾರು?

a)

ಚಾವುಂಡರಾಯಚಾವುಂಡರಾಯ

b)

ಸಳ

c)

ವಿಷ್ಣುವರ್ಧನ

d)

ಶಾಂತಲೆ

28.

ರಾಯ ಅಣ್ಣ ಎಂದು ಯಾರನ್ನು ಕರೆಯುತ್ತಿದ್ದರು?

a)

ಸಳನಿಗೆ

b)

ವಿಷ್ಣುವರ್ಧನನಿಗೆ

c)

ರಾಚಮಲ್ಲ ನಿಗೆ

d)

ಚಾವುಂಡರಾಯ ನಿಗೆ

29.

ಕನ್ನಡಿಗರ ತಾಯಿ ಪದ್ಯದ ಕವಿ ಯಾರು?

a)

ಕುವೆಂಪು

b)

ದಾ ರಾ ಬೇಂದ್ರೆ

c)

ಗೋವಿಂದ ಪೈ

d)

ಚೆನ್ನವೀರ ಕಣವಿ

30.

ಸಣ್ಣ ಸಂಗತಿ ಪದ್ಯದ ಕವಿ ಯಾರು?

a)

ಕೆ ಎಸ್ ನರಸಿಂಹಸ್ವಾಮಿ

b)

ಕುವೆಂಪು

c)

ಚೆನ್ನವೀರ ಕಣವಿ

d)

ಬಿ ಟಿ ಲಲಿತಾ ನಾಯಕ್

31.

ಪ್ರೇಮಕವಿ ಎಂದೇ ಪ್ರಸಿದ್ಧರಾದವರು ಯಾರು?

a)

ದ ರಾ ಬೇಂದ್ರೆ

b)

ಕುವೆಂಪು

c)

ಕೆ ಎಸ್ ನರಸಿಂಹಸ್ವಾಮಿ

d)

ಬಿ ಟಿ ಲಲಿತಾ ನಾಯಕ್

32.

ಪುಟ್ಟ ಮಗು ತೊಟ್ಟಿಲಲ್ಲಿ ಹೇಗೆ ಮಲಗಿದೆ?

a)

ಬರಿಮೈಲಿ

b)

ಕಣ್ದೆರೆದು

c)

ಕಣ್ಣರ್ಧ ಮುಚ್ಚಿ

d)

ಬೆಚ್ಚಗೆ

33.

ಮೂಲೆಯಲ್ಲಿ ಇರುವುದೇನು?

a)

ಸಣ್ಣಗಿನ ದೀಪ

b)

ಬೆಂಕಿ

c)

ಸೂರ್ಯನ ಬೆಳಕು

d)

ಬೆಳದಿಂಗಳ ಬೆಳಕು

34.

ತಾರೆ ಪದದ ಅರ್ಥ________________?

a)

ಕೊಡುವುದು

b)

ಅಭಿನೇತ್ರಿ

c)

ನಯನ

d)

ನಕ್ಷತ್ರ

35.

ಗೆಳೆತನ ಪದ್ಯದ ಕವಿ ಯಾರು?

a)

ಚೆನ್ನವೀರ ಕಣವಿ

b)

ಬಿ ಟಿ ಲಲಿತಾ ನಾಯಕ್

c)

ಕನಕದಾಸರು

d)

ಕುವೆಂಪು

36.

ಗೆಳೆತನ ಪದ್ಯವನ್ನು ಯಾವ ಕವನ ಸಂಕಲನದಿಂದ ಆರಿಸಿಕೊಳ್ಳಲಾಗಿದೆ?

a)

ಭಾವಜೀವಿ

b)

ಮಧುಚಂದ್ರ

c)

ದೀಪ ದಾರಿ

d)

ಆಕಾಶಬುಟ್ಟಿ

37.

ಕಟ್ಟುವೆವು ನಾವು ಪದ್ಯದ ಕವಿ ಯಾರು?

a)

ಎಂ ಗೋಪಾಲಕೃಷ್ಣ ಅಡಿಗ

b)

ಕುವೆಂಪು

c)

ದ ರಾ ಬೇಂದ್ರೆ

d)

ಬಿ ಟಿ ಲಲಿತಾ ನಾಯಕ್

38.

ನಮ್ಮೆದೆಯ ಕಾಮಧೇನು ಯಾವುದು?

a)

ನೆನಪುಗಳು

b)

ಕನಸುಗಳೇ

c)

ಮನಸ್ಸುಗಳೇ

d)

ಮಾತುಗಳೇ

39.

ಸಾರ್ಥಕ ಸಾರ್ಥಕ ಪದ್ಯದ ಕವಿ ಯಾರು?

a)

ದಿನಕರ ದೇಸಾಯಿ

b)

ಕೊಡಗಿನ ಗೌರಮ್ಮ

c)

ಎಂ ಗೋಪಾಲಕೃಷ್ಣ ಅಡಿಗ

d)

ಬಿ ಟಿ ಲಲಿತಾ ನಾಯಕ್

40.

ಗಾಳಿಯಲ್ಲಿ ಬೂದಿ ತೂರಿದಾಗ ಎಲ್ಲಿ ಬೀಳುತ್ತದೆ?

a)

ಬಾಳೆ ತೋಟದಲ್ಲಿ

b)

ಹಳ್ಳಿಯಲ್ಲಿ

c)

ಪಟ್ಟಣದಲ್ಲಿ

d)

ಬತ್ತ ಬೆಳೆಯುವಲ್ಲಿ