wayground logo

Free Printable Worksheets

NEW

Font size

S
M
L
XL
Worksheets

PRE PA -1 KANNADA ( IX ) QUIZ

Total questions: 40

Worksheet time: 20mins

Name
Class
Date
1.

ಆ ದಿಂದ ಳ ದ ವರೆಗೆ ಇರುವ ಅಕ್ಷರಗಳನ್ನು ಕನ್ನಡದಲ್ಲಿ ಏನೆಂದು ಕರೆಯುತ್ತಾರೆ

a)

ಸ್ವರಗಳು

b)

ವ್ಯಂಜನಗಳು

c)

ವರ್ಣಮಾಲೆಗಳು

d)

ಅಲ್ಪಪ್ರಾಣಾಕ್ಷರಗಳು

2.

ಆ ದಿಂದ ಔ ದ ವರಿಗೆ ಕನ್ನಡ ವರ್ಣಮಾಲೆ ಯಲ್ಲಿರುವ ಅಕ್ಷರಗಳಿಗೆ ಏನೆಂದು ಕರೆಯುತ್ತಾರೆ

a)

ವರ್ಣಮಾಲೆಗಳು

b)

ಸ್ವರಗಳು

c)

ವೆಂಜನಗಳು

d)

ಯೋಗವಾಹಗಳು

3.

ಕನ್ನಡ ವರ್ಣಮಾಲೆಗಳಲ್ಲಿ ವ್ಯಂಜನಗಳ ಸಂಖ್ಯೆ ಎಷ್ಟು?

a)

34

b)

13

c)

25

d)

10

4.

ಕನ್ನಡ ವರ್ಣಮಾಲೆಯಲ್ಲಿರುವ ವರ್ಗಿಯ ವ್ಯಂಜನಗಳು ___________?

a)

10

b)

7

c)

5

d)

25

5.

ಕನ್ನಡ ವರ್ಣಮಾಲೆಯಲ್ಲಿ ಯ ದಿಂದ ಳ ದ ವರೆಗೆ ಇರುವ ಅಕ್ಷರಗಳನ್ನು ಏನೆಂದು ಕರೆಯುತ್ತಾರೆ?

a)

ಅನುನಾಸಿಕ ಅಕ್ಷರಗಳು

b)

ಸ್ವರಗಳು

c)

ವ್ಯಂಜನಗಳು

d)

ಅವರ್ಗಿಯ ವ್ಯಂಜನಗಳು

6.

ಕ ವರ್ಗದಿಂದ ಪ ವರ್ಗದವರಿಗೂ ಇರುವ ಅಕ್ಷರಗಳನ್ನು ________ಎಂದು ಕರೆಯುತ್ತಾರೆ

a)

ಅವರ್ಗಿಯ ವ್ಯಂಜನ

b)

ವರ್ಗಿಯ ವ್ಯಂಜನ

c)

ಸ್ವರಗಳು

d)

ಅಲ್ಪ ಪ್ರಾಣಗಳು

7.

'ತಾಯಿ' ಇದು ____________ ಲಿಂಗ ಸೂಚಕ ಪದವಾಗಿದೆ.

a)

ಪುಲಿಂಗ

b)

ನಪುನ್ಸಕ ಲಿಂಗ

c)

ಸ್ತ್ರೀಲಿಂಗ

d)

ಅನ್ಯಲಿಂಗ

8.

ಕೋಗಿಲೆ ದ್ವನಿ ಇಂಪಾಗಿ ಕೇಳುತ್ತದೆ ಈ ವಾಕ್ಯದಲ್ಲಿರುವ ಕ್ರಿಯಾಪದವನ್ನು ಗುರುತಿಸಿ

a)

ಇಂಪಾಗಿ

b)

ಧ್ವನಿಯನ್ನು

c)

ಕೋಗಿಲೆ

d)

ಕೇಳುತ್ತದೆ

9.

"ಮನೆಯನ್ನು 'ಇದು ಯಾವ ಸಂಧಿಗೆ ಉದಾಹರಣೆಯಾಗಿದೆ?

a)

ಲೋಪಸಂಧಿ

b)

ಆಗಮಸಂಧಿ

c)

ಆದೇಶ ಸಂಧಿ

d)

ಸವರ್ಣದೀರ್ಘ ಸಂಧಿ

10.

ಕುರುಡ, ಕುಂಟ. ಕಿವುಡ ಇವು ____________ ನಾಮಪದಕ್ಕೆ ಉದಾಹರಣೆಯಾಗಿವೆ

a)

ರೂಢನಾಮ

b)

ಅಂಕಿತ ನಾಮ

c)

ಅನ್ವರ್ಥಕ ನಾಮ

d)

ಭಾವ ನಾಮ

11.

ಕನ್ನಡ ಮೌಲ್ವಿ ಪಾಠದ ಲೇಖಕರು _________________?

a)

ಶಿವರಾಮ ಕಾರಾಂತ

b)

ಗೊರೂರು ರಾಮಸ್ವಾಮಿ ಅಯ್ಯಂಗಾರ್

c)

ಸಮಿತಿ ರಚನೆ

d)

ಸಾ ಸಿ ಮರುಳಯ್ಯ

12.

ಕನ್ನಡ ಮೌಲ್ವಿ ಪಾಠದ ಆಕಾರ ಗ್ರಂಥ ಯಾವುದು?

a)

ಮೆರವಣಿಗೆ

b)

ಹೇಮಾವತಿ ತೀರದಲ್ಲಿ

c)

ನಮ್ಮ ಊರಿನ ರಸಿಕರು

d)

ಅಮೆರಿಕದಲ್ಲಿ ಗೊರೂರು

13.

ಉದಾತ್ತ ಪದದ ಅರ್ಥ ____________?

a)

ಉತ್ತರ

b)

ಉನ್ನತ

c)

ಉದ್ದರಿ

d)

ಉಧಾರ

14.

ಕನ್ನಡ ಮೌಲ್ವಿ ಹಿಡಿದ ಪುಸ್ತಕ ಯಾವುದು?

a)

ರಾಮಾಯಣ

b)

ಮಹಾಭಾರತ

c)

ಕುಮಾರವ್ಯಾಸ ಭಾರತ

d)

ರಾಮಾಯಣ ದರ್ಶನಂ

15.

ಕನ್ನಡ ಮೌಲ್ವಿಯ ವೃತ್ತಿ ಯಾವುದು?

a)

ಶಿಕ್ಷಕ

b)

ವಕೀಲ್

c)

ವೈದ್ಯ

d)

ಸೈನಿಕ

16.

ಡಿವಿಜಿಯವರ ಯಾವ ಕೃತಿ ಮೌಲ್ವಿಯ ಬಾಯಿಗೆ ಪೂರ್ತಿ ಬರುತ್ತಿತ್ತು

a)

ಮಂಕುತಿಮ್ಮನ ಕಗ್ಗ

b)

ಉಮರನ ಒಸಗೆ

c)

ಗರುಡಗಂಬದ ದಾಸಯ್ಯ

d)

ಮೆರವಣಿಗೆ

17.

ಬೆಡಗಿನ ತಾಣ ಜಯಪುರ ಪಾಠದ ಲೇಖಕರು ಯಾರು?

a)

ಕೆ ಶಿವರಾಮ ಕಾರಾಂತ

b)

ಗೊರೂರು ರಾಮಸ್ವಾಮಿ ಅಯ್ಯಂಗಾರ್

c)

ಸಾ ಸಿ ಮರುಳಯ್ಯ

d)

ಎಲ್ ಬಸವರಾಜು

18.

ಉಸುಬು ಪದದ ಅರ್ಥ _____________?

a)

ಸಾಬೂನು

b)

ಮುಸುಕು

c)

ಉಸುಕು

d)

ಸಂಜೆ

19.

ರೈಗಳ ಮನೆ ಎಂತಹ ಪ್ರದೇಶದಲ್ಲಿ ಇತ್ತು?

a)

ನೀರಿನಲ್ಲಿ

b)

ಕಾಡಿನಲ್ಲಿ

c)

ಉಸುಕಿನಲ್ಲಿ

d)

ಬೆಟ್ಟದಲ್ಲಿ

20.

ಜಯಪುರದ ಜನರಿಗೆ ಯಾವ ಯಾವ ಬಣ್ಣಗಳ ಮೇಲೆ ಮೋಹ?

a)

ಕೆಂಪು ಹಳದಿ ಕಿತ್ತಳೆ

b)

ಕಪ್ಪು ಬಿಳಿ ನೀಲಿ

c)

ಬಿಳಿ ಕರಿ ನೇರಳೆ

d)

ಹಳದಿ ನೀಲಿ ಕಪ್ಪು

21.

ಜಯಪುರದ ಪೂರ್ವದ ರಾಜಧಾನಿ ಯಾವುದು?

a)

ಅಂಬೇರ

b)

ದೆಹಲಿ

c)

ವಿಜಯಪುರ

d)

ವಾರಣಾಸಿ

22.

ಜಯಪುರ _____________ರ ನಗರ

a)

ಸಂಗೀತಗಾರರ

b)

ಕಲಾವಿದರ

c)

ಬಣ್ಣಗಾರರ

d)

ಜನಪದರ

23.

ಧರ್ಮಸಮದೃಷ್ಟಿ ಅನ್ನುವುದು ಒಂದು __________________?

a)

ಗ್ರಂಥ

b)

ಕಾವ್ಯ

c)

ನಾಣ್ಯ

d)

ಶಾಸನ

24.

ಧರ್ಮಸಮದೃಷ್ಟಿ ಶಾಸನ ಹೊರಡಿಸಿದವರು ___________________?

a)

ವಿಷ್ಣುವರ್ಧನ

b)

ವೀರ ಬುಕ್ಕರಾಯ

c)

ಚಾವುಂಡರಾಯ

d)

ಅಶೋಕ

25.

ಬುಕ್ಕರಾಯನ ರಾಜ್ಯಭಾರದ ಕಾಲದಲ್ಲಿ ಯಾರೊಳಗೆ ಸಂವಾದ ನಡೆಯಿತು

a)

ಹಿಂದೂ-ಮುಸ್ಲಿಂ

b)

ಸಿಖ - ಜೈನ

c)

ವೈಷ್ಣವ ಜೈನ

d)

ಕ್ರೈಸ್ತ ಮುಸ್ಲಿಂ

26.

ಕಟ್ಟಳೆ ಪದದ ಅರ್ಥ ____________?

a)

ಕಟ್ಟೆ

b)

ಮನೆ

c)

ಕಟ್ಟಡ

d)

ನಿಯಮ

27.

ಧರ್ಮಸಮದೃಷ್ಟಿ ಪಾಠದ ಆಕರ ಗ್ರಂಥ ಯಾವುದು?

a)

ಸಾಹಿತ್ಯ ನಿಘಂಟು

b)

ಮೂಕಜ್ಜಿಯ ಕನಸುಗಳು

c)

ಪಾತಾಳಕ್ಕೆ ಪಯಣ

d)

ಕನ್ನಡ ಬಾವುಟ

28.

ಹೊಸ ಹಾಡು ಪದ್ಯದ ಕವಿ ____________?

a)

ಕೈಯಾರ ಕ್ಕಿಂಗಣ್ಣ ರೈ

b)

ಕುವೆಂಪು

c)

ಬೇಂದ್ರೆ

d)

ಪೂ ತಿ ನ

29.

ಹೊಸ ಹಾಡು ಪದ್ಯ___________ ಕವನ ಸಂಕಲನದಿಂದ ಆರಿಸಲಾಗಿದೆ.

a)

ವಿರಾಗಿಣಿ

b)

ಗಂಧವತಿ

c)

ದುಡಿತವೇ ನನ್ನ ದೇವರು

d)

ಶತಮಾನದ ಗಾನ

30.

ಉನ್ನತೂನ್ನತ __________________ಶಿಖರವನೆರಿ ಹಾಡಲ್ಲಿ ಹಾಡಬೇಕು.

a)

ಹಿಮಾಲಯ

b)

ಘನ ಹಿಮಾದ್ರಿ

c)

ಸಹ್ಯಾದ್ರಿ

d)

ವಿಂದ್ಯ

31.

___________________ಧರ್ಮ ಪಾಷಗಳ ಕಡಿದೋಗೆದು ಇದೇಹಿಗ್ಗಿ ಹಾಡಬೇಕು.

a)

ಜಾತಿ ಕುಲ ಮತ

b)

ಮೇಲು ಕೀಳು

c)

ಬಡವ ಬಲ್ಲಿದ

d)

ಹಳ್ಳಿ ಪಟ್ಟಣ

32.

'ವರ್ಷ' ಪದದ ತತ್ಸಮ ರೂಪ _______________?

a)

ವರುಷ

b)

ಹರುಷ

c)

ವರುಣ

d)

ಸ್ಪರ್ಶ

33.

'ಪಾರಿವಾಳ' ಪದ್ಯದ ಕವಿ ಯಾರು?

a)

ಕುವೆಂಪು

b)

ಬೇಂದ್ರೆ

c)

ಸು ರಂ ಎಕ್ಕುಂಡಿ

d)

ಚನ್ನಾವಿರ ಕಣವಿ

34.

ಪಾರಿವಾಳ ಪದ್ಯ ಯಾವ ಕವನ ಸಂಕಲನದಿಂದ ಆರಿಸಲಾಗಿದೆ?

a)

ಸಮಗ್ರ ಕಥನ ಕವನಗಳು

b)

ಹಾವಾಡಿಗರ ಹುಡುಗ

c)

ಬಕುಳದ ಹೂಗಳು

d)

ಸಂತಾನ

35.

ಮುದ್ದು ಪಾರಿವಾಳಗಳ ಜೋಡಿ ಎಲ್ಲಿ ಸಂಸಾರ ಹೂಡಿದ್ದವು?

a)

ಹೆಮ್ಮರದ ಹೋದರಿನಲ್ಲಿ

b)

ಬೆಟ್ಟದಲ್ಲಿ

c)

ನೀರಿನಲ್ಲಿ

d)

ನನೆಯಲ್ಲಿ

36.

ಏನನ್ನು ತೊರೆದು ಬಾಳಬೇಕು?

a)

ದುಃಖವನ್ನು

b)

ಸಂತೋಷವನ್ನು

c)

ಅನ್ನವನ್ನು

d)

ವ್ಯಾಮೋಹವನ್ನು

37.

ಗುನಸಾಗರಿ ಪಂಢರಿಬಾಯಿ ಪಾಠದ ಲೇಖಕರು __________________

a)

ಡಾ ಜಾಯಮಾಲ

b)

ವಿಜಯಶ್ರೀ

c)

ನೇಮಿಚಂದ್ರ

d)

ಚನ್ನವೀರ ಕಣವಿ

38.

ಪಂಢರಿಬಾಯಿ ಜನಿಸಿದ್ದು ಯಾವಾಗ?

a)

1980 ಸೆಪ್ಟೆಂಬರ್ 18

b)

1928 ಸೆಪ್ಟೆಂಬರ್ 18

c)

1900 ಅಕ್ಟೋಬರ್ 18

d)

1920 ಅಕ್ಟೋಬರ್ 5

39.

ಪಂಢರಿಬಾಯಿ ನಟಿಸಿರುವ ಮೊದಲ ಚಿತ್ರ ಯಾವುದು?

a)

ಮುದುಕನ ಮದುವೆ

b)

ಸತಿ ಸಾವಿತ್ರಿ

c)

ವಾಣಿ

d)

ಸತಿ ಸುಲೋಚನ

40.

ರಂಜಾನ್ ಸುರಕುಂಬಾ ಮತ್ತು ಸಂಭ್ರಮದ ಜೋಕಾಲಿ ಪಾಠದ ಲೇಖಕರು ಯಾರು

a)

ಡಾII ಜಯಮಾಲಾ

b)

ಕೆ ನೀಲಾ

c)

ಇಂದುಮತಿ ಲಮಾಣಿ

d)

ಶಾಂತರಸ