WorksheetsBridge course worksheet-4
Total questions: 15
Worksheet time: 15mins
ಪೂರ್ಣ ಸಂಖ್ಯೆಗಳಲ್ಲಿ ಅತಿ ಚಿಕ್ಕ ಸಂಖ್ಯೆ ಯಾವುದು?
1
0
2
3
7×7×7 ರ ಬೆಲೆ ಎಷ್ಟು?
729
343
512
125
ಚಿತ್ರದಲ್ಲಿರುವ ಕೋನವು ................ಆಗಿದೆ.
ಪೂರ್ಣ ಕೋನ
ಸರಳ ಕೋನ
ಸರಳಾಧಿಕ ಕೋನ
ವಿಶಾಲ ಕೋನ
2x+8x−6x−5x+10x ರ ಸಂಕ್ಷಿಪ್ತ ರೂಪ........
8x
7x
9x
6x
ಆಯತ ಘನದ ಘನಫಲ ಕಂಡುಹಿಡಿಯುವ ಸೂತ್ರ......
6a2
2h [l+b]
2 [ lb+bh+hl ]
l×b×h
ಚಿತ್ರದಲ್ಲಿರುವ ವೃತ್ತದ ವಿಸ್ತೀರ್ಣ ಕಂಡುಹಿಡಿಯುವ ಸೂತ್ರ........
2πr
πr2
d=2r
r = 2d
( −, −) ನಿರ್ದೇಶಾಂಕಗಳು .......... ದಲ್ಲಿ ಬರುತ್ತದೆ.
1 ನೇ ಚತುರ್ಥಕ
2 ನೇ ಚತುರ್ಥಕ
3 ನೇ ಚತುರ್ಥಕ
4 ನೇ ಚತುರ್ಥಕ
1 ಕೆ.ಜಿ ಹತ್ತಿ ಹಾಗೂ 1 ಕೆ.ಜಿ ಕಬ್ಬಿಣ ಎರಡರಲ್ಲಿ ಯಾವುದು ಹೆಚ್ಚು ತೂಕವಾಗಿರುತ್ತದೆ?
ಹತ್ತಿ
ಕಬ್ಬಿಣ
ಎರಡೂ ಒಂದೇ ತೂಕವನ್ನು ಹೊಂದಿರುತ್ತವೆ.
ಎರಡೂ ಬೇರೆ ಬೇರೆ ತೂಕವನ್ನು ಹೊಂದಿರುತ್ತವೆ.
ಒಂದು ದಾಳಕ್ಕೆ ಎಷ್ಟು ಮುಖಗಳಿರುತ್ತವೆ?
4
2
6
1
(x+a)(x+b) ನ ವಿಸ್ತಾರ ರೂಪ...........
x2+x(a+b)+ab
x2−x(a+b)+ab
x2−x(a−b)+ab
x2+x(a+b)−ab
(a + 8 ) ( a - 8 ) ರ ವಿಸ್ತಾರ ರೂಪ............
a2+64
a2−64
a2+8a+64
a2−8a−64
ಚೌಕಕ್ಕೆ ಸಂಬಂಧಿಸಿದಂಂತೆ ಯಾವ ಹೇಳಿಕೆ ತಪ್ಪು?
4 ಬಾಹುಗಳು ಸಮ
4 ಕೋನಗಳು ಸಮ
4 ಒಳ ಕೋನಗಳ ಮೊತ್ತ 180° ಇರುತ್ತದೆ.
ಚೌಕದ ವಿಸ್ತೀರ್ಣವ = ಬಾಹು×ಬಾಹು
2α−4β ಇದು .............. ಉದಾಹರಣೆ.
ಏಕಪದೋಕ್ತಿ
ದ್ವಿಪದೋಕ್ತಿ
ತ್ರಿಪದೋಕ್ತಿ
ಬಹುಪದೋಕ್ತಿ
ಚತುರ್ಭುಜದ ವಿಧಗಳನ್ನು ಗುರುತಿಸಿ.
ಚೌಕ
ಆಯತ
ವಜ್ರಾಕೃತಿ
ತ್ರಾಪಿಜ್ಯ
4, 105, 65 .......ಇವು
ಪೂರ್ಣ ಸಂಖ್ಯೆಗಳು
ಸ್ವಾಭಾವಿಕ ಸಂಖ್ಯೆಗಳು
ಭಾಗಲಬ್ಧ ಸಂಖ್ಯೆಗಳು
ಅಭಾಗಲಬ್ಧ ಸಂಖ್ಯೆಗಳು
