Font size
WorksheetsBridge course worksheet-6
Total questions: 15
Worksheet time: 15mins
729 ರ ವರ್ಗ ಮೂಲ ಎಷ್ಟು?
17
23
29
27
5, 6, 4, 8, 9, 10,151, 13, 102, ಈ ಸಂಖ್ಯೆಗಳಲ್ಲಿ ಬೆಸ ಸಂಖ್ಯೆಗಳನ್ನು ಗುರುತಿಸಿ.
5
9
151
13
12+22 ನ ಬೆಲೆ........
1
4
5
6
ವಿಶಾಲ ಕೋನ ಎಂದರೆ.........
90° ಇರುವ ಕೋನ
0° ಗಿಂತ ಹೆಚ್ಚು 90° ಗಿಂತ ಕಡಿಮೆ ಇರುವ ಕೋನ
90° ಗಿಂತ ಹೆಚ್ಚು 180° ಗಿಂತ ಕಡಿಮೆ ಇರುವ ಕೋನ
90° ಗಿಂತ ಹೆಚ್ಚು 120° ಗಿಂತ ಕಡಿಮೆ ಇರುವ ಕೋನ
ಅನುರೂಪ ಕೋನಗಳು ಯಾವಾಗಲೂ ಪರಸ್ಪರ.......
ಅಸಮವಾಗಿರುತ್ತವೆ.
ಸಮವಾಗಿರುತ್ತವೆ.
ಲಂಬವಾಗಿರುತ್ತವೆ.
ಪೂರಕ ಕೋನಗಳಾಗಿರುತ್ತವೆ.
ಈ ಕೆಳಗಿನ ಜೋಡಿಗಳಲ್ಲಿ ಸರಿಯಾದ ಜೋಡಿಗಳನ್ನು ಗುರುತಿಸಿ.
ಏಕಪದೋಕ್ತಿ - 3αβ
ದ್ವಿಪದೋಕ್ತಿ - 4M−5N
ತ್ರಿಪದೋಕ್ತಿ - 10α+5β−6γ
ಬಹುಪದೋಕ್ತಿ - 5αβγ
(x+4)(x+2) ರ ಗುಣಲಬ್ಧವು
x2+6x+8
x2−6x−8
x2−6x+8
x2+6x−8
(23)2 ರ ಬೆಲೆ ಎಷ್ಟು?
32
64
16
128
ತ್ರಿಭುಜದ 2 ಬಾಹುಗಳು ಸಮವಾಗಿರುವ ತ್ರಿಭುಜ........
ಸಮಕೋನ ತ್ರಿಭುಜ
ಸಮಬಾಹು ತ್ರಿಭುಜ
ಅಸಮಬಾಹು ತ್ರಿಭುಜ
ಸಮದ್ವಿಬಾಹು ತ್ರಿಭುಜ
ಒಂದು ಸರಳ ರೇಖೆಯ ಮೇಲೆ ನಿಂತ ಕಿರಣವು ಉಒಟುಮಾಡುವ ಪಾರ್ಶ್ವ ಕೋನಗಳ ಮೊತ್ತ......
90°
180°
360°
120°
ವ್ಯಾಪ್ತಿ ಕಂಡುಹಿಡಿಯುವ ಸೂತ್ರ.........
ಕನಿಷ್ಟ ಪ್ರಾಪ್ತಾಂಕ - ಗರಿಷ್ಟ ಪ್ರಾಪ್ತಾಂಕ
ಗರಿಷ್ಟ ಪ್ರಾಪ್ತಾಂಕ - ಕನಿಷ್ಟ ಪ್ರಾಪ್ತಾಂಕ
ಕನಿಷ್ಟ ಪ್ರಾಪ್ತಾಂಕ + ಗರಿಷ್ಟ ಪ್ರಾಪ್ತಾಂಕ
ಗರಿಷ್ಟ ಪ್ರಾಪ್ತಾಂಕ + ಕನಿಷ್ಟ ಪ್ರಾಪ್ತಾಂಕ
ಇವುಗಳಲ್ಲಿ ದತ್ತಾಂಶಗಳನ್ನು ಯಾವ ಯಾವ ನಕ್ಷೆಗಳಲ್ಲಿ ಪ್ರತಿನಿಧಿಸಬಹುದು ಗುರುತಿಸಿ.
ಚಿತ್ರ ನಕ್ಷೆ
ರೇಖಾ ನಕ್ಷೆ
ಸ್ಥಂಭ ಲೇಖ
ಪೈ ನಕ್ಷೆ
1 ಲೀಟರ್ ಅಡುಗೆ ಎಣ್ಣೆ ಮತ್ತು 1 ಲೀಟರ್ ನೀರು ಎರಡರಲ್ಲಿ ಯಾವುದು ಹೆಚ್ಚು ತೂಕ ?
ಅಡುಗೆ ಎಣ್ಣೆ
ನೀರು
ಎರಡರ ತೂಕ ಬೇರೆ ಬೇರೆಯಾಗಿರುತ್ತದೆ.
ಎರಡರ ತೂಕ ಸಮನಾಗಿರುತದೆ.
ಗ್ರಾಫ್ ನಕಾಶೆಯಲ್ಲಿ (+, +) ಚಿನ್ಹೆಗಳು ಯಾವ ಚತುರ್ಥಕದಲ್ಲಿ ಬರುತ್ತವೆ?
1 ನೇ ಚತುರ್ಥಕ
2 ನೇ ಚತುರ್ಥಕ
3 ನೇ ಚತುರ್ಥಕ
4 ನೇ ಚತುರ್ಥಕ
ಚೌಕ ಘನಕ್ಕೆ ಸಂಬಂಧಿಸಿದ ಯಾವ ಯಾವ ಹೇಳಿಕೆಗಳು ಸರಿಯಾಗಿವೆ?
ಚೌಕ ಘನಕ್ಕೆ 6 ಮುಖಗಳಿವೆ.
ಚೌಕ ಘನಕ್ಕೆ 8 ಶೃಂಗಗಳಿವೆ.
ಚೌಕ ಘನಕ್ಕೆ 12 ಅಂಚುಗಳಿವೆ.
ಚೌಕ ಘನದ ಪೂರ್ಣ ಮೇಲ್ಮೈ ವಿಸ್ತೀರ್ಣ = 6a2
