NEW
Font size
S
M
L
XL
Worksheetsಸಂಯುಕ್ತಾಕ್ಷರಗಳು
Total questions: 10
Worksheet time: 5mins
Name
Class
Date
1.
ಎರಡು ಅಥವಾ ಎರಡಕ್ಕಿಂತ ಹೆಚ್ಚು ಸಹಜ ವ್ಯಂಜನಗಳಿಗೆ ಒಂದು ಸ್ವರ ಬಂದು ಸೇರಿದರೆ ಅದನ್ನು ಹೀಗೆಂದು ಕರೆಯುತ್ತೇವೆ
a)
ವರ್ಣಮಾಲೆ
b)
ಒತ್ತಕ್ಷರ
c)
ವ್ಯಂಜನ
2.
ಸಂಯುಕ್ತಾಕ್ಷರವನ್ನು ಹೀಗೆಂದು ಕರೆಯುತ್ತಾರೆ
a)
ಒತ್ತಕ್ಷರ
b)
ವ್ಯಂಜನ
c)
ವರ್ಣಮಾಲೆ
3.
ವ್ಯಂಜನಕ್ಕೆ ಅದೇ ವ್ಯಂಜನ ಒತ್ತಕ್ಷರ ಬಂದರೆ ಅದನ್ನು ಹೀಗೆಂದು ಕರೆಯುತ್ತೇವೆ
a)
ಸಜಾತಿ ಸಂಯುಕ್ತಾಕ್ಷರ
b)
ವಿಜಾತಿ ಸಂಯುಕ್ತಾಕ್ಷರ
c)
ಸಂಯುಕ್ತಾಕ್ಷರ
4.
ಒಂದು ವ್ಯಂಜನಕ್ಕೆ ಬೇರೆ ವ್ಯಂಜನದ ಒತ್ತಕ್ಷರ ಬಂದರೆ ಅದನ್ನು ಹೀಗೆಂದು ಕರೆಯುತ್ತೇವೆ.
a)
ವಿಜಾತಿ ಸಂಯುಕ್ತಾಕ್ಷರ
b)
ಸಜಾತಿ ಸಂಯುಕ್ತಾಕ್ಷರ
c)
ಸಂಯುಕ್ತಾಕ್ಷರ
5.
ಸಜಾತಿ ಸಂಯುಕ್ತಾಕ್ಷರವನ್ನು ಗುರುತಿಸಿ
a)
ಕ್ರಮ
b)
ಅಜ್ಜ
c)
ವ್ಯವಸ್ಥೆ
6.
ವಿಜಾತಿ ಸಂಯುಕ್ತಾಕ್ಷರವನ್ನು ಗುರುತಿಸಿ.
a)
ಅಪ್ಪ
b)
ಅಮ್ಮ
c)
ಕಾರ್ಯ
d)
ಕೆಲಸ
7.
ಯಾವುದು ವಿಜಾತಿ ಸಂಯುಕ್ತಾಕ್ಷರ ಅಲ್ಲ ತಿಳಿಸಿ.
a)
ಕಾರ್ಯ
b)
ಪುಸ್ತಕ
c)
ಪ್ರಭು
d)
ಅಣ್ಣ
8.
ಯಾವುದು ಸಜಾತಿ ಸಂಯುಕ್ತಾಕ್ಷರ ಅಲ್ಲ ತಿಳಿಸಿ.
a)
ಅಜ್ಜಿ
b)
ಸಕ್ಕರೆ
c)
ಅನ್ನ
d)
ನಿತ್ಯ
9.
ಗುಂಪಿಗೆ ಸೇರದ ಪದವನ್ನು ಆಯ್ಕೆ ಮಾಡಿ
a)
ಕಾರ್ಯ
b)
ಸತ್ಯವಂತ
c)
ಕರ್ಣ
d)
ಕತ್ತರಿ
10.
ಗುಂಪಿಗೆ ಸೇರದ ಪದವನ್ನು ಆಯ್ಕೆ ಮಾಡಿ.
a)
ಅಪ್ಪ
b)
ಅಮ್ಮ
c)
ಸಕ್ಕರೆ
d)
ಆರೋಗ್ಯ
Reset
