wayground logo

Free Printable Worksheets

Font size

S
M
L
XL
Worksheets

Bridge course worksheet -8

Total questions: 15

Worksheet time: 15mins

Name
Class
Date
1.

9, 10, 122, 17, 93, 15, 66,504 ಈ ಸಂಖ್ಯೆಗಳಲ್ಲಿ ಸಮ ಸಂಖ್ಯೆಗಳನ್ನು ಗುರುತಿಸಿ.

a)

10

b)

122

c)

66

d)

504

2.

...-3,-2,-1,0, 1, 2, 3, ....ಈ ಸಂಖ್ಯೆಗಳನ್ನು .........ಎನ್ನುತ್ತಾರೆ.

a)

ಪೂರ್ಣ ಸಂಖ್ಯೆಗಳು

b)

ಪೂರ್ಣಾಂಕಗಳು

c)

ಭಾಗಲಬ್ಧ ಸಂಖ್ಯೆಗಳು

d)

ಆಭಾಗಲಬ್ಧ ಸಂಖ್ಯೆಗಳು

3.

 (4×5)2\left(4\times5\right)^2  ರ ವಿಸ್ತಾರ ರೂಪ...........

a)

 42×524^2\times5^2  

b)

 4×524\times5^2  

c)

 42×54^2\times5  

d)

 4×54\times5  

4.

-12 ರ ವಿಲೋಮ ಸಂಖ್ಯೆ............

a)

12

b)

112\frac{1}{12}

c)

112-\frac{1}{12}

d)

4×34\times3

5.

 4x, 5y, 6x, 8z, 9x,3p,15x,4r4x,\ 5y,\ 6x,\ 8z,\ 9x,3p,15x,4r  ಈ ಬೀಜಪದಗಳಲ್ಲಿ ಸಜಾತಿ ಪದಗಳು

a)

 4x4x  

b)

 6x6x  

c)

 9x9x  

d)

 15x15x  

6.

 (102)2\left(10-2\right)^2  ನ ಬೆಲೆ.........

a)

49

b)

81

c)

64

d)

36

7.

4 ಕೆ.ಜಿ + 500 ಗ್ರಾಂ + 1.5 ಕೆ.ಜಿ ಯನ್ನು ಕೂಡಿದಾಗ.......ಆಗುತ್ತದೆ.

a)

5.5 ಕೆ.ಜಿ

b)

6 ಕೆ.ಜಿ

c)

6.5 ಕೆ.ಜಿ

d)

5 ಕೆ.ಜಿ

8.

ಈ ಆಕೃತಿಗಳಲ್ಲಿ ಘನಾಕೃತಿಗಳನ್ನು ಗುರುತಿಸಿ.

a)

ಚೌಕ

b)

ಆಯತಘನ

c)

ಗೋಳ

d)

ಸಿಲಿಂಡರ್

9.

ತ್ರಿಭುಜದ ವಿಸ್ತೀರ್ಣ ಕಂಡುಹಿಡಿಯುವ ಸೂತ್ರ .......

a)

12×\frac{1}{2}\times ಪಾದ ×\times ಎತ್ತರ

b)

ಉದ್ದ ×\times ಅಗಲ

c)

ಬಾಹು ×\times ಬಾಹು

d)

2πr2\pi r

10.

ಆಯತದ ಲಕ್ಷಣಗಳಲ್ಲಿ ಸರಿಯಾದುದನ್ನು ಗುರುತಿಸಿ.

a)

ಅಭಿಮುಖ ಬಾಹುಗಳು ಸಮ

b)

4 ಕೋನಗಳು ಲಂಬ ಕೋನಗಳಾಗಿವೆ.

c)

ಆಯತದ ವಿಸ್ತೀರ್ಣ = ಉದ್ದ ×\times ಅಗಲ

d)

ಆಯತದ ಒಳ ಕೋನಗಳ ಮೊತ್ತ 360°360\degree

11.

4, 6, 4, 7, 8, 9, 4, 10 ಈ ದತ್ತಾಂಶಗಳಲ್ಲಿ ರೂಢಿ ಬೆಲೆ ಯಾವುದು?

a)

9

b)

8

c)

10

d)

4

12.

ವೃತ್ತದ ವ್ಯಾಸವು ತ್ರಿಜ್ಯದ ............ರಷ್ಟಿರುತ್ತದೆ.

a)

ಎರಡರಷ್ಟು

b)

ಮೂರರಷ್ಟು

c)

ಅರ್ಧದಷ್ಟು

d)

ಕಾಲು ಭಾಗದಷ್ಟು

13.

 (m+n)(mn)\left(m+n\right)\left(m-n\right)  ನ ಗುಣಲಬ್ಧ......

a)

 (m+n)2\left(m+n\right)^2  

b)

 (mn)2\left(m-n\right)^2  

c)

 m2n2m^2-n^2  

d)

 m2+n2+2mnm^2+n^2+2mn  

14.

10 :15 ಅನ್ನು ಸರಳ ರೂಪದಲ್ಲಿ ಬರೆದಾಗ....

a)

1015\frac{10}{15}

b)

2 : 32\ :\ 3

c)

3 : 23\ \ :\ 2

d)

1510\frac{15}{10}

15.

 0.5+1.75+8.254.50.5+1.75+8.25-4.5  ನ್ನು ಸಂಕ್ಷೇಪಿಸಿದಾಗ.......ಆಗುತ್ತದೆ.

a)

6.0

b)

7.0

c)

6.5

d)

7.5