Wayground logo

Free Printable Worksheets

Font size

S
M
L
XL
Worksheets

ಅಕ್ಷರಗಳಲ್ಲಿ ಕನ್ನಡ ಸಂಖ್ಯೆಗಳು

Total questions: 10

Worksheet time: 5mins

Name
Class
Date
1.

ಈ ಸಂಖ್ಯೆಯನ್ನು ಹೆಸರಿಸಿ ೫೦

a)

ಐವತ್ತೊಂದು

b)

ಐವತ್ತು

c)

ಐವತ್ತೆರಡು

2.

ಅರವತ್ತೈದು ಸಂಖ್ಯೆಯನ್ನು ಗುರುತಿಸಿ

a)

೬೬

b)

೩೨

c)

೬೫

d)

೫೬

3.

ಸಂಖ್ಯೆ ೪೦ ನ್ನು ಹೆಸರಿಸಿ

a)

ನಲವತ್ತು

b)

ನಲವತ್ತೈದು

c)

ನಲವತ್ತೆಂಟು

d)

ನಲವತ್ತೈರಡು

4.

ಮೂವತ್ತೈದನ್ನು ಆಯ್ಕೆ ಮಾಡಿ

a)

೩೫

b)

೩೩

c)

೩೪

d)

೫೪

5.

ಸಂಖ್ಯೆ ಮೂವತ್ಮೂರನ್ನು ಆಯ್ಕೆ ಮಾಡಿ

a)

೩೪

b)

೩೩

c)

೧೦

d)

೫೬

6.

ವರ್ಣಮಾಲೆಗಳ ಸಂಖ್ಯೆ ಎಷ್ಟು?

a)

ನಲವತ್ತೈದು

b)

ನಲವತ್ತು

c)

ನಲವತ್ತೊಂದು

d)

ನಲವತ್ತೊಂಬತ್ತು

7.

ಸಂಖ್ಯೆ ಮೂರನ್ನು ಆಯ್ಕೆ ಮಾಡಿ.

a)

೨೧

b)

೩

c)

೪

d)

೫

8.

೨೦ ಈ ಚಿಹ್ನೆಯನ್ನು ಗುರುತಿಸಿ

a)

ಇಪ್ಪತ್ತೊಂದು

b)

ಇಪ್ಪತ್ತೆರಡು

c)

ಇಪ್ಪತ್ತು

9.

ಈ ಚಿಹ್ನೆಯನ್ನು ಗುರುತಿಸಿ ೪೮

a)

ನಲವತ್ತೈದು

b)

ನಲವತ್ತು

c)

ನಲವತ್ತೆಂಟು

10.

೩ + ೩ = ?

a)

೬

b)

೫

c)

೪

d)

೩