wayground logo

Free Printable Worksheets

Font size

S
M
L
XL
Worksheets

ಸೇತುಬಂಧ ರಸಪ್ರಶ್ನೆ

Total questions: 25

Worksheet time: 13mins

Name
Class
Date
1.

32×10 ರ ಗುಣಲಬ್ಧ

a)

32

b)

320

c)

330

d)

300

2.

5684/7 ರಿಂದ ಭಾಗಿಸಿದಾಗ ಬರುವ ಭಾಗಲಬ್ಧ

a)

812

b)

218

c)

128

d)

182

3.

ಅತೀ ಚಿಕ್ಕ ಸ್ವಾಭಾವಿಕ ಸಂಖ್ಯೆ

a)

0

b)

1

c)

2

d)

-1

4.

ಅತೀ ಚಿಕ್ಕ ಪೂರ್ಣ ಸಂಖ್ಯೆ

a)

0

b)

1

c)

2

d)

-1

5.

5/4ರ ದಶಮಾಂಶ ವಿಸ್ತರಣೆ

a)

1.25

b)

12.5

c)

0.125

d)

125

6.

1/3 ರ ದಶಮಾಂಶ ವಿಸ್ತರಣೆ

a)

3.3

b)

33.3

c)

0.333

d)

0.33......

7.

ಅಭಾಗಲಬ್ಧ ಸಂಖ್ಯೆ ಗೆ ಉದಾಹರಣೆ

a)

4.68

b)

3.8888.....

c)

2.202002000.....

d)

1.23........

8.

X-ಅಕ್ಷದ ಮೇಲಿರುವ ಬಿಂದು ವಿನ ನಿರ್ದೇಶಾಂಕಗಳು ಹೀಗಿರುತ್ತವೆ

a)

( 0,y )

b)

(x,o)

c)

(0,0)

d)

(1,1)

9.

Y-ಅಕ್ಷದ ಮೇಲಿನ ಬಿಂದು ವಿನ ನಿರ್ದೇಶಾಂಕಗಳು

ಈ ರೂಪದಲ್ಲಿರುತ್ತದೆ

a)

(0,y)

b)

(x,0)

c)

(0,0)

d)

(1,1)

10.

(+3 , -2)ಬಿಂದು ಗಳು ಇರುವ ಚತುರ್ಥಾಂಕ

a)

1

b)

2

c)

3

d)

4

11.

ನನಗೆ ಅಂತ್ಯ ಬಿಂದು ಗಳಿಲ್ಲ, ನನ್ನನ್ನು ಅಳೆಯಲಾಗದು ಹಾಗದರೆ ನಾನು

a)

ಬಿಂದು

b)

ಕಿರಣ

c)

ಸರಳರೇಖೆ

d)

ರೇಖಾಖಂಡ

12.

ನಾನು ಒಂದು ಬಿಂದು ವಿನಿಂದ ಹೊರಡುತ್ತೇನೆ. ನನ್ನನ್ನು ಅಳೆಯಲಾಗದು.ಹಾಗದರೆ ನಾನು

a)

ಬಿಂದು

b)

ಕಿರಣ

c)

ಸರಳರೇಖೆ

d)

ರೇಖಾ ಖಂಡ

13.

ಲಂಬಕೋನದ ಅಳತೆ

a)

90°

b)

180°

c)

270°

d)

360°

14.

ಸರಳಕೋನದ ಅಳತೆ

a)

90°

b)

180°

c)

270°

d)

360°

15.

ದ್ವಿಪದೋಕ್ತಿಗೆ ಉದಾಹರಣೆ

a)

6×a2

b)

x+y

c)

a×b

d)

a+b+c

16.

20xy ನಲ್ಲಿ 20xನ ಸಹಗುಣಕ

a)

x

b)

20

c)

y

d)

20x

17.

26m × 10

a)

260m

b)

26m

c)

10m

d)

206m

18.

x-12=9 ರಲ್ಲಿ x ನ ಬೆಲೆ

a)

3

b)

9

c)

12

d)

21

19.

m+4=2 ರಲ್ಲಿ m ನ ಬೆಲೆ

a)

4

b)

6

c)

-2

d)

2

20.

7x=21 ರಲ್ಲಿ x ನ ಬೆಲೆ

a)

7

b)

3

c)

21

d)

28

21.

m/2=3 ರಲ್ಲಿ m ನ ಬೆಲೆ

a)

6

b)

3

c)

2

d)

4

22.

2m , 15m, 15mn and 12m ರಲ್ಲಿ ವಿಜಾತಿಪದ

a)

2m

b)

15mn

c)

15m

d)

12m

23.

2z÷4c ನಲ್ಲಿ ಪದಗಳ ಸಂಖ್ಯೆ

a)

2

b)

3

c)

1

d)

4

24.

ಅಳತೆ ಪಟ್ಟಿ ಯ ಅಂಚು ಇದು ಕೆಳಗಿನವುಗಳಲ್ಲಿ ಯಾವುದಕ್ಕೆ ಉದಾಹರಣೆ

a)

ಬಿಂದು

b)

ರೇಖಾಖಂಡ

c)

ಸಮತಲ

d)

ಕಿರಣ

25.

ಮನೆಯ ನೆಲ. -–-------ಗೆ ಉದಾಹರಣೆ

a)

ಬಿಂದು

b)

ರೇಖಾಖಂಡ

c)

ಸಮತಲ

d)

ಕಿರಣ