wayground logo

Free Printable Worksheets

NEW

Font size

S
M
L
XL
Worksheets

ವಿದ್ಯಾಶಾರದೆ kARTET ONLINE TESTS-9380850076 ಪರಿಸರ ಪೆಡಗಾಜಿ

Total questions: 23

Worksheet time: 14mins

Name
Class
Date
1.

ಭಾರತದ ಶ್ರೀಮಂತ ಸಸ್ಯಜಾತಿ ಮತ್ತು ಪ್ರಾಣಿಗಳ ಕುರಿತು ಕಲಿಸಿದ ನಂತರ ಪ್ರಾಥಮಿಕ ತರಗತಿಯ ವಿದ್ಯಾರ್ಥಿಗಳನ್ನು ರಾಷ್ಟ್ರೀಯ ಉದ್ಯಾನವನಕ್ಕೆ ಕರೆದುಕೊಂಡು ಹೋಗಲಾಯಿತು ಇದು ವಿದ್ಯಾರ್ಥಿಗಳಿಗೆ________

a)

ಪ್ರಕೃತಿಯ ಬಗ್ಗೆ ಗೌರವವನ್ನು ಬೆಳೆಸುತ್ತದೆ

b)

ತರಗತಿಯ ಒಳಗೆ ಕಲಿಯುವ ಸಂಬಂಧವನ್ನು ನೈಜ ಜೀವನದ ಸಂದರ್ಭಗಳಿಗೆ ಅನ್ವಯಿಸುವುದು

c)

ಪರಿಸರ ರಕ್ಷಣೆಗಾಗಿ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವುದು

d)

ಹೊರಾಂಗಣ ಪ್ರವಾಸದಲ್ಲಿ ಸ್ನೇಹಿತರೊಡನೆ ಆನಂದಿಸುವುದು

2.

ಬೀಜ ಮೊಳಕೆಯೊಡೆಯುವಿಕೆ ಎಂಬ ಪರಿಕಲ್ಪನೆಯು ಹೇಗೆ ಅತ್ಯುತ್ತಮವಾಗಿ ಸೆಳೆಯಲ್ಪಡುತ್ತದೆ

a)

ವಿದ್ಯಾರ್ಥಿಗಳನ್ನು ಬೀಜ ಬಿತ್ತಲು ಮತ್ತು ವಿವಿಧ ಹಂತಗಳಲ್ಲಿ ಅವುಗಳನ್ನು ಗಮನಿಸುವಂತೆ ಸೂಚಿಸುವುದು

b)

ಬೀಜ ಚಿಗುರುವ ಛಾಯಾಚಿತ್ರಗಳನ್ನು ತೋರಿಸುವುದು

c)

ತರಗತಿಯಲ್ಲಿ ಮೊಳಕೆಯೊಡೆಯುವ ಬೀಜಗಳನ್ನು ತೋರಿಸುವುದು ಮತ್ತು ಚಿಗುರುವ ಪ್ರಕ್ರಿಯೆಯನ್ನು ವಿವರಿಸುವುದು

d)

ಬೋರ್ಡ್ ಮೇಲೆ ಚಿತ್ರಿಸುವ ಮೂಲಕ ಚಿಗುರುವ ಹಂತವನ್ನು ಪ್ರಸ್ತುತಪಡಿಸುವುದು

3.

ಶಿಕ್ಷಕರು ಆವಿಯಾಗುವಿಕೆ ಎಂಬ ಪಾಠ ಮುಗಿಸಿದ ನಂತರ ಮಕ್ಕಳಿಗೆ ಚಿಂತನಾತ್ಮಕ ಪ್ರಶ್ನೆಯೊಂದನ್ನು ನೀಡಲು ಬಯಸುತ್ತಾರೆ ಹಾಗಾದರೆ ಕೆಳಗಿನವುಗಳಲ್ಲಿ ಯಾವುದು

a)

ನೀರಿನ ಆವರ್ತನದ ಅನುಕೂಲಗಳನ್ನು ಬರೆಯಿರಿ

b)

ನೀರಿನ ಚಕ್ರ ಇಲ್ಲದಿದ್ದರೆ ಏನು ಸಂಭವಿಸುತ್ತದೆ

c)

ನೀರಿನ ಚಕ್ರದ ಅನುಕ್ರಮದಲ್ಲಿನ ಹಂತಗಳನ್ನು ಪಟ್ಟಿ ಮಾಡಿ

d)

ನೀರಿನ ಚಕ್ರವನ್ನು ರಚಿಸಿ ಮತ್ತು ಲೇಬಲ್ ಮಾಡಿ

4.

ಸರಿತಾ ಎಂಬ ಶಿಕ್ಷಕರು ತರಗತಿಯ ಮಕ್ಕಳನ್ನು ಗುಂಪು ಚರ್ಚೆಗಳು ಗುಂಪು ಯೋಜನೆಗಳು ಇತ್ಯಾದಿಗಳಂತಹ ಅನೇಕ ಚಟುವಟಿಕೆಗಳಲ್ಲಿ ತೊಡಗಿಸಿದ್ದಾರೆ ಹಾಗಿದ್ದರೆ ಈ ಕೆಳಗಿನವುಗಳಲ್ಲಿ ಯಾವುದು ಅವಳ ಕಲಿಕೆಯ ಆಯಾಮವಾಗಿದೆ

a)

ಸ್ಪರ್ಧಾ ಆಧಾರಿತ ಕಲಿಕೆ

b)

ಸಾಮಾಜಿಕ ಚಟುವಟಿಕೆಯಾಗಿ ಕಲಿಸುವುದು

c)

ಮನರಂಜನೆ ಮೂಲಕ ಕಲಿಸುವುದು

d)

ಭಾಷಾ ನಿರ್ದೇಶಿಕ ಕಲಿಕೆ

5.

ಶಿಕ್ಷಕರು ತನ್ನ ತರಗತಿಯ ವಿದ್ಯಾರ್ಥಿಗಳಿಗೆ ವಿಭಿನ್ನ ಪ್ರಾಣಿಯ ಚಿತ್ರಗಳನ್ನು ನೀಡುತ್ತಾರೆ ಮತ್ತು ಅವುಗಳಲ್ಲಿ ಅವರ ಮನೆಯಲ್ಲಿ ವಾಸಿಸದ ಪ್ರಾಣಿಗಳ ಚಿತ್ರಗಳಿಗೆ ಬಣ್ಣ ತುಂಬಲು ಹೇಳುತ್ತಾರೆ

ಈ ಚಟುವಟಿಕೆಯ ಉದ್ದೇಶ ಮಕ್ಕಳಲ್ಲಿ ಯಾವುದನ್ನು ಅಭಿವೃದ್ಧಿಪಡಿಸುವುದಾಗಿದೆ

a)

ವೀಕ್ಷಣೆ

b)

ವರ್ಗೀಕರಣ ಕೌಶಲ್ಯ

c)

ದತ್ತಾಂಶ ಸಂಗ್ರಹಣೆ

d)

ಮೇಲಿನ ಎಲ್ಲವೂ ಸರಿಯಾಗಿವೆ

6.

ಪರಿಸರ ಅಧ್ಯಯನ ಬೋಧನೆಯಲ್ಲಿ ಸಮೀಕ್ಷಾ ವಿಧಾನದ ಉದ್ದೇಶ

a)

ಸಮುದಾಯದೊಂದಿಗೆ ಸಂವಹನ ಮಾಡಲು ಅವಕಾಶವನ್ನು ಒದಗಿಸುತ್ತದೆ

b)

ವಿವಿಧ ಜನರ ಬಳಿ ಮಕ್ಕಳನ್ನು ಸೂಕ್ಷ್ಮವಾಗಿ ಅವಲೋಕಿಸುವುದು

c)

ಮಾಹಿತಿಯನ್ನು ಮೊದಲು ಸಂಗ್ರಹಿಸಲು ಅವಕಾಶವಾಗಿ ಒದಗಿಸುವುದು

d)

ಇದನ್ನು ಮೌಲ್ಯಮಾಪನಕ್ಕಾಗಿ ಒಂದು ಅವಕಾಶವಾಗಿ ಬಳಸಲಾಗುತ್ತದೆ

e)

ಮೇಲಿನ ಎಲ್ಲವೂ ಸರಿಯಾಗಿದೆ

7.

ನಳಿನ ಎಂಬ ಶಿಕ್ಷಕಿಯು ತನ್ನ ತರಗತಿಯ ಮಕ್ಕಳಿಗೆ ಪ್ರಾಣಿಗಳು ನಮ್ಮ ಸ್ನೇಹಿತರು ಎಂಬ ವಿಷಯವನ್ನು ಪರಿಚಯಿಸಲು ಬಯಸುತ್ತಾರೆ ಈ ವಿಷಯವನ್ನು ಹೆಚ್ಚು ಆಸಕ್ತಿದಾಯಕವಾಗಿ ಪರಿಚಯಿಸುವ ಸಲುವಾಗಿ ಅತ್ಯುತ್ತಮ ಬೋಧನಾ ತಂತ್ರವೆಂದರೆ

a)

ಪಠ್ಯಪುಸ್ತಕದಲ್ಲಿ ನೀಡಲಾದ ಪ್ರಾಣಿಗಳ ಚಿತ್ರವನ್ನು ನೋಡಲು ಹೇಳುವುದು

b)

ವಿವಿಧ ಪ್ರಾಣಿಗಳ ಚಿತ್ರಗಳನ್ನು ತೋರಿಸುವ ಚಾರ್ಟನ್ನು ಬಳಸಲು ವಿದ್ಯಾರ್ಥಿಗಳಿಗೆ ಹೇಳುವುದು

c)

ಕಪ್ಪು ಹಲಗೆಯಲ್ಲಿ ವಿವಿಧ ಪ್ರಾಣಿಗಳ ಚಿತ್ರಗಳನ್ನು ಬರೆಯುವುದು

d)

ಪ್ರಾಣಿಗಳ ವಿಡಿಯೋ ಚಿತ್ರ ಪ್ರದರ್ಶಿಸಿ ಮತ್ತು ಅವುಗಳ ಉಪಯುಕ್ತತೆಗಳನ್ನು ತಿಳಿಸುವುದು

8.

ಇಂಧನಗಳ ಸಂರಕ್ಷಣೆ ಎಂಬ ಪಾಠವನ್ನು ನೀವು ಮಕ್ಕಳಿಗೆ ಬೋಧಿಸುವಾಗ ಕೆಳಗಿನ ಯಾವ ಸಂಪನ್ಮೂಲವನ್ನು ಉತ್ತಮವೆಂದು ಬಳಸಿಕೊಳ್ಳುವಿರಿ

a)

ಪರಾಮರ್ಶನ ಗ್ರಂಥಗಳು

b)

ಪೋಸ್ಟರಗಳು

c)

ಪತ್ರಿಕೆಗಳು

d)

ಪಠ್ಯಪುಸ್ತಕಗಳು

9.

ಶಿಕ್ಷಕಿಯು ತನ್ನ ಬೋಧನೆಯಲ್ಲಿ ಶ್ರವಣ ದೃಷ್ಟಿ ಸಾಧನಗಳನ್ನು ಮತ್ತು ದೈಹಿಕ ಚಟುವಟಿಕೆಗಳನ್ನು ಬಳಸುತ್ತಾರೆ ಏಕೆಂದರೆ ಅವುಗಳು________

a)

ಕಲಿಕೆಯನ್ನು ಹೆಚ್ಚಿಸಲು ಗರಿಷ್ಠ ಸಂಖ್ಯೆ ಇಂದ್ರಿಯಗಳನ್ನು ಬಳಸುತ್ತವೆ

b)

ಪರಿಣಾಮಕಾರಿ ಮೌಲ್ಯಮಾಪನವನ್ನು ಸುಗಮವಾಗಿಸುವವು

c)

ಕಲಿಯುವರಿಗೆ ಹೆಚ್ಚು ಅನುಕೂಲವಾಗಿವೆ

d)

ಮೇಲಿನ ಎಲ್ಲವೂ ಸರಿಯಾಗಿವೆ

10.

ಶಿಕ್ಷಕರು ತಮ್ಮ ತರಗತಿಯಲ್ಲಿ ಪೋಷಕಾಂಶದ ಮೇಲಿನ ವಿಷಯವನ್ನು ಹೆಚ್ಚು ಪರಿಣಾಮಕಾರಿಯಾಗಿ ಪರಿಚಯಿಸಲು ಈ ಕ್ರಮ ಕೈಗೊಳ್ಳಬೇಕು

a)

ಮಾನವನ ದಂತ ಚಿಕಿತ್ಸೆಯ ಮಾದರಿಯನ್ನು ತೋರಿಸಬೇಕು

b)

ವಿದ್ಯಾರ್ಥಿಗಳಿಗೆ ತಮ್ಮ ಟಿಫಿನ್ ಡಬ್ಬಗಳನ್ನು ತರಲು ಹೇಳಿ ಅದರಲ್ಲಿ ಇರುವುದನ್ನು ನೋಡಿ ನಂತರ ವಿವರಿಸುವುದು

c)

ವಿವಿಧ ಆಹಾರದಲ್ಲಿ ಹೇರಳವಾಗಿರುವ ಪೋಷಕಾಂಶಗಳಿರುವ ಉದಾಹರಣೆಗಳನ್ನು ನೀಡುವುದು

d)

ಕಪ್ಪು ಹಲಗೆ ಮೇಲೆ ಜೀರ್ಣಾಂಗ ವ್ಯವಸ್ಥೆಯ ರೇಖಾ ಚಿತ್ರ ಬರೆದು ವಿವರಿಸುವುದು

11.

ಕೆಳಗಿನವುಗಳಲ್ಲಿ ಯಾವುದು ಪರಿಸರ ಕಲಿಕೆಗೆ ಹೆಚ್ಚು ಪರಿಣಾಮಕಾರಿ ಸಂಪನ್ಮೂಲ ಅಲ್ಲ

a)

ಕುಟುಂಬದ ಸದಸ್ಯರು

b)

ಸಮುದಾಯದ ಸದಸ್ಯರು

c)

ಪತ್ರಿಕೆಗಳು

d)

ತರಗತಿ

12.

ಕೆಳಗಿನವುಗಳಲ್ಲಿ ಯಾವುದು ಪರಿಸರ ಬೋಧನೆಯಲ್ಲಿ ರಚನಾತ್ಮಕ ಮೌಲ್ಯಮಾಪನದ ಸಾಧನವಲ್ಲ

a)

ಪೋರ್ಟ ಪೋಲಿಯೋ

b)

ಸಂಚಿತ ದಾಖಲೆಗಳು

c)

ವಾರ್ಷಿಕ ಸಾಧನ ಪರೀಕ್ಷೆ

d)

ನಿರಂತರ ವೀಕ್ಷಣೆ

13.

ಕೆಳಗಿನವುಗಳಲ್ಲಿ ನಕ್ಷೆಯನ್ನು ಓದಲು ಬೇಕಾದ ಕೌಶಲ್ಯಗಳು ಯಾವುವು

a)

ಅಭಿವ್ಯಕ್ತಿ ಶೀಲ ಸಾಮರ್ಥ್ಯವನ್ನು ಸೆಳೆಯಲು ಅತ್ಯುತ್ತಮ ಸಂವಹನ ಕೌಶಲ್ಯ

b)

ಸ್ಥಳಗಳು ದೂರಗಳು ಮತ್ತು ನಿರ್ದೇಶನಗಳ ಸಾಪೇಕ್ಷ ಸ್ಥಾನವನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ

c)

ಅತ್ಯುತ್ತಮ ಚಿತ್ರಕಲೆ ಮತ್ತು ಚಿತ್ರಕಲಾ ಕೌಶಲ್ಯಗಳು

d)

ಮೇಲಿನ ಯಾವುದೂ ಅಲ್ಲ

14.

ಪರಿಸರ ಅಧ್ಯಯನ ತರಗತಿಯಲ್ಲಿ ಕವನಗಳು ಮತ್ತು ಕಥೆ ಹೇಳುವಿಕೆಯನ್ನು ಕಲಿಕಾ ಸಾಧನವಾಗಿ ಬಳಸುವುದು ಏಕೆಂದರೆ

a)

ವಿದ್ಯಾರ್ಥಿಗಳಲ್ಲಿ ಭಾಷಾ ಮತ್ತು ಸಾಹಿತ್ಯ ಕೌಶಲ್ಯಗಳನ್ನು ಉತ್ತೇಜಿಸುವುದು

b)

ಕಲಿಕಾ ಪ್ರಕ್ರಿಯೆಯಲ್ಲಿನ ಬೇಸರವನ್ನು ತಡೆಯಲು

c)

ವಿದ್ಯಾರ್ಥಿಗಳಲ್ಲಿ ಕಾಲ್ಪನಿಕ ಮತ್ತು ಸೃಜನಶೀಲ ಸಾಮರ್ಥ್ಯವನ್ನು ಉತ್ತೇಜಿಸುವುದು

d)

ಮೂಲಭೂತ ಪರಿಕಲ್ಪನೆಗಳನ್ನು ಕಲಿಸಲು ಶಿಕ್ಷಕರಿಗೆ ಸುಲಭವಾಗುತ್ತದೆ

15.

ಮೇಧಾ ಪಾಟ್ಕರ್ ಅವರು ಮುಂಚೂಣಿ ವಹಿಸಿದ್ದ ಹೋರಾಟವಿದು

a)

ಚಂಪಾರಣ್ಯ

b)

ಚಿಪ್ಕೋ

c)

ಅಪ್ಪಿಕೋ

d)

ನರ್ಮದ ಬಚಾವ್

16.

ಹಿರಿಯ ಪ್ರಾಥಮಿಕ ತರಗತಿಗಳಲ್ಲಿ ಬೋಧನೆಯ ಪ್ರಮುಖ ವಸ್ತು

a)

ಕಲಿಕೋಪಕರಣ

b)

ಸಾಮರ್ಥ್ಯ

c)

ಪಠ್ಯಪುಸ್ತಕ

d)

ಚಟುವಟಿಕೆ

17.

ಪೋಚಂಪಲ್ಲಿ ಎಂಬ ಗ್ರಾಮ ಸೀರೆಗೆ ಹೆಸರುವಾಸಿಯಾದ ಗ್ರಾಮವಾಗಿದೆ ಇದು ಯಾವ ರಾಜ್ಯದಲ್ಲಿ ಕಂಡುಬರುತ್ತದೆ

a)

ಕೇರಳ

b)

ಕರ್ನಾಟಕ

c)

ತೆಲಂಗಾಣ

d)

ತಮಿಳುನಾಡು

18.

ಕೆಳಗಿನವುಗಳಲ್ಲಿ ಯಾವುದು ಸರಿಯಾದ ಜೋಡಿಯಾಗಿದೆ

a)

ಅಸ್ಸಾಂ--ಬಿಹು

b)

ಓಡಿಶಾ--ಭರತನಾಟ್ಯ

c)

ತಮಿಳುನಾಡು--ಲವಾನಿ

d)

ಕರ್ನಾಟಕ--ಕಥಕ್

19.

ವಿಟಮಿನ್ ಗಳನ್ನು ಕುರಿತ ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ

a)

ಸ್ನಾಯುಗಳ ಬೆಳವಣಿಗೆ ಮತ್ತು ನಮ್ಮನ್ನು ಸದೃಢವಾಗಿರಲು

b)

ಆರೋಗ್ಯಕ್ಕಾಗಿ ಔಷಧಿಗಳ ಹಾಗೆ ಕೆಲಸ ಮಾಡುತ್ತವೆ

c)

ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಿ ತೂಕ ಇಳಿಯುವಿಕೆಯನ್ನು ಹೆಚ್ಚಿಸುತ್ತದೆ

d)

ಪೌಷ್ಟಿಕಾಂಶದ ಕೊರತೆಯ ರೋಗಗಳಿಗೆ ಅತಿ ಚಿಕ್ಕ ಪ್ರಮಾಣದಲ್ಲಿ ಅಗತ್ಯವಿರುತ್ತವೆ

20.

ಹಲ್ಲಿ, ಗುಬ್ಬಚ್ಚಿ, ಆಮೆ,ಹಾವು

ಈ ಪ್ರಾಣಿಗಳಿಗೆ ಸಂಬಂಧಿಸಿದಂತೆ ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ

a)

ಇವು ವಿಷಕಾರಿಯಾಗಿದೆ

b)

ಇವು ಮೊಟ್ಟೆಗಳನ್ನು ಇಡುತ್ತವೆ

c)

ಯುಗಳು ಭೂಮಿಯ ಮೇಲೆ ಮತ್ತು ನೀರಿನಲ್ಲಿ ಬದುಕಬಲ್ಲವು

d)

ಅವುಗಳ ದೇಹಗಳು ಪೊರೆಗಳಿಂದ ಮುಚ್ಚಲಾಗಿದೆ

21.

ಮೇಲ ಚಿತ್ರಕ್ಕೆ ಸಂಬಂಧಿಸಿದಂತೆ ಯಾವುದು ಸರಿಯಾಗಿದೆ

a)

ಮನೆ /ಕೈಗಾರಿಕಾ ತ್ಯಾಜ್ಯ

b)

ವಾಸನೆ ಇದೆ / ವಾಸನೆ ಇಲ್ಲ

c)

ಕೊಳೆಯುತ್ತವೆ /ಕೊಳೆಯುವುದಿಲ್ಲ

d)

ಮರುಬಳಕೆ ಮಾಡಬಹುದು/ ಮರುಬಳಕೆ ಮಾಡಲಾಗುವುದಿಲ್ಲ

22.

ಪರಿಸರ ಅಧ್ಯಯನ ಬೋಧನೆಯಲ್ಲಿ ಚರ್ಚಾ ವಿಧಾನದ ಹಂತಗಳನ್ನು ಸರಿಯಾಗಿ ಜೋಡಿಸಿ

1. ಸಮಸ್ಯೆ ವಿಶ್ಲೇಷಣೆ

2. ಚರ್ಚೆಯ ಮೌಲ್ಯಮಾಪನ

3 ಸಮಸ್ಯೆಯ ನಿರೂಪಿಸುವಿಕೆ

4 ಚರ್ಚೆಯ ನಿರ್ವಹಣೆ

a)

3/1/4/2

b)

1/2/3/4

c)

4/1/3/2

d)

2/1/4/3

23.

ಪರಿಸರ ಬೋಧನೆಯಲ್ಲಿ ನಿಸರ್ಗ ಆಟಗಳ ಬೋಧನಾ ವಿಧಾನದ ಹಂತಗಳ ಸರಿಯಾದ ಅನುಕ್ರಮ


1) ಶಿಕ್ಷಕರ ಮಾರ್ಗದರ್ಶನ ಮತ್ತು ಸೂಚನೆ

2) ಯೋಜನೆ ತಯಾರಿಸುವಿಕೆ

3) ವರದಿ ಮಾಡುವುದು

4) ಯೋಚಿಸುವುದು

a)

2/1/4/3

b)

1/2/3/4

c)

3/4/2/1

d)

4/3/2/1