wayground logo

Free Printable Worksheets

Font size

S
M
L
XL
Worksheets

೫ನೇ ತರಗತಿ ಕ್ವಿಜ್

Total questions: 25

Worksheet time: 13mins

Name
Class
Date
1.

ಕನ್ನಡದ ಮೂಲಾಕ್ಷರಗಳೆಷ್ಟು

a)

25

b)

49

c)

39

d)

13

2.

ಖ ಘ ಫ ಈ ಅಕ್ಷರಗಳು ----–--

a)

ಅಲ್ಪ ಪ್ರಾಣಾಕ್ಷರಗಳು

b)

ಹ್ರಸ್ವಸ್ವರಗಳು

c)

ಮಹಾಪ್ರಾಣಾಕ್ಷರಗಳು

d)

ದೀರ್ಘಸ್ವರಗಳು

3.

ಸ್ವತಂತ್ರವಾಗಿ ಉಚ್ಚರಿಸುವ ಅಕ್ಷರಗಳು

a)

ಸಂಯುಕ್ತಾಕ್ಷರಗಳು

b)

ಗುಣಿತಾಕ್ಷರಗಳು

c)

ಸ್ವರಗಳು

d)

ವ್ಯಂಜನಗಳು

4.

ಗುಂಡನೆಯ ಕಲ್ಲು ಎಲ್ಲಿತ್ತು?

a)

ಗುಡ್ಡದ ಮೇಲೆ

b)

ಹೊಲದಲ್ಲಿ

c)

ನದಿ ದಂಡೆಯಲ್ಲಿ

d)

ಬೇವಿನಮರದ ಕೆಳಗಿತ್ತು

5.

ಅಪ್ಪಣ್ಣ ಇದು ------- ಉದಾಹರಣೆಯಾಗಿದೆ.

a)

ಗುಣಿತಾಕ್ಷರ

b)

ಸಜಾತಿ ಸಂಯುಕ್ತಾಕ್ಷರ

c)

ವಿಜಾತಿ ಸಂಯುಕ್ತಾಕ್ಷರ

d)

ಮೇಲಿನ ಯಾವುದೂ ಅಲ್ಲ

6.

ಹುತ್ತರಿಹಾಡು ಪದ್ಯವನ್ನು ಬರೆದ ಕವಿ

a)

ಪಂಜೆ ಮಂಗೇಶರಾವ್

b)

ದ.ರಾ. ಬೇಂದ್ರೆ

c)

ಕುವೆಂಪು

d)

ಕೆ. ಎಸ್. ನಿಸಾರ ಅಹಮದ್

7.

ಕಾವೇರಿ ತವರ್ಮನೆ ಯಾವುದು?

a)

ಮಂಡ್ಯ

b)

ಮೈಸೂರು

c)

ಕೊಡಗು

d)

ಹಾವೇರಿ

8.

ಸ್ವಾತಂತ್ರ್ಯದ ಹಣತೆ ಪದ್ಯವನ್ನು ಬರೆದವರು

a)

ಕೆ.ಎಸ್. ನಿಸಾರ್ ಅಹಮ್ಮದ್

b)

ಪಂಜೆ ಮಂಗೇಶರಾವ್

c)

ದ.ರಾ. ಬೇಂದ್ರೆ

d)

ಕುವೆಂಪು

9.

ಮಳೆಗಾಲ ಇದು ----------- ಸಂಧಿಗೆ ಉದಾಹರಣೆ

a)

ಲೋಪಸಂಧಿ

b)

ಆಗಮಸಂಧಿ

c)

ಆದೇಶಸಂಧಿ

d)

ಯಾವುದು ಅಲ್ಲ

10.

'ಹೊಲದಲ್ಲಿ' ಈ ಪದವು --------- ಸಂಧಿಗೆ ಉದಾಹರಣೆಯಾಗಿದೆ.

a)

ಆಗಮಸಂಧಿ

b)

ಆದೇಶಸಂಧಿ

c)

ಲೋಪಸಂಧಿ

d)

ಗುಣಸಂಧಿ

11.

ಮಕ್ಕಳ ಮೈ ಮೇಲೆಲ್ಲ ದಪ್ಪದಪ್ಪ ಗುಳ್ಳೆಗಳು ಎದ್ದು -–--------

a)

ನೋವು

b)

ತುರಿಕೆ

c)

ಸಂತೋಷ

d)

ಆಸಕ್ತಿ

12.

ಮಕ್ಕಳು ಬೆಳಗ್ಗೆ ---------- ಹೋಗಿದ್ದರು.

a)

ಸ್ನಾನಮಾಡಲು

b)

ಕೆಲಸಮಾಡಲು

c)

ಆಟವಾಡಲು

d)

ಚಿತ್ರಬರೆಯಲು

13.

ಮಲಿನ ನದಿಯು ಮನುಷ್ಯರ ಜೀವಕ್ಕೆ ---------.

a)

ಉಪಕಾರಿ

b)

ಸಹಕಾರಿ

c)

ಅಪಾಯಕಾರಿ

d)

ಆರೋಗ್ಯಕಾರಿ

14.

ನನ್ನ ಮೇಲಾಗುತ್ತಿರುವ ಮನುಷ್ಯರ ----------- ಸಂಪೂರ್ಣವಾಗಿ ನಿಲ್ಲಬೇಕು.

a)

ಸೌಜನ್ಯ

b)

ಕಾರುಣ್ಯ

c)

ಪ್ರೀತಿ

d)

ದೌರ್ಜನ್ಯ

15.

ಬೇವಿನ ಮರವನ್ನು ಜನ --------- ಎಂದು ಕರೆಯುತ್ತಿದ್ದರು.

a)

ದೇವರ ಮರ

b)

ದೆವ್ವದ ಮರ

c)

ಬೇವಿನ ಮರ

d)

ಅಮ್ಮನ ಮರ

16.

ಇದು ಅಮ್ಮನ ಮರ ---------- ಬೇಡ ಎಂದು ಹೊರಟುಹೋದರು.

a)

ಸುಡುವುದು

b)

ಬೆಳೆಸುವುದು

c)

ಕಡಿಯುವುದು

d)

ಮುರಿಯುವುದು

17.

ನಾವಿಬ್ಬರೂ ಒಬ್ಬರಿಂದ ಒಬ್ಬರು ------- ಜನರು ನಮ್ಮಿಬ್ಬರನ್ನು ನಾಶಮಾಡುತ್ತಾರೆ

a)

ದೂರವಾಗಿದ್ದರೆ

b)

ಸ್ನೇಹಿತರಾದರೆ

c)

ಜಗಳವಾಡಿದರೆ

d)

ಪ್ರೀತಿಯಿಂದ ಇದ್ದರೆ

18.

ಇವುಗಳಲ್ಲಿ ಅವರ್ಗೀಯ ವ್ಯಂಜನ ಗುರುತಿಸಿ

a)

b)

c)

d)

19.

ಕನ್ನಡ ವರ್ಣಮಾಲೆಯಲ್ಲಿರುವ ಮುಖ್ಯವಾದ ವಿಭಾಗಗಳು

a)

ಮೂರು

b)

ಎರಡು

c)

ನಾಲ್ಕು

d)

ಐದು

20.

ಅಕ್ಕ ಇದು ಯಾವುದಕ್ಕೆ ಉದಾಹರಣೆ

a)

ಸಜಾತಿ ಸಂಯುಕ್ತಾಕ್ಷರ

b)

ವಿಜಾತಿ ಸಂಯುಕ್ತಾಕ್ಷರ

c)

ಗುಣಿತಾಕ್ಷರ

d)

ಅನುನಾಸಿಕಾಕ್ಷರ

21.

ಆ ಎನ್ನುವುದು

a)

ಹ್ರಸ್ವಸ್ವರ

b)

ದೀರ್ಘಸ್ವರ

c)

ವಿಸರ್ಗ

d)

ಅನುಸ್ವರ

22.

ಗೌರವ ವಿರುದ್ಧ ಪದ

a)

ಅಗೌರವ

b)

ಅವಮಾನ

c)

ಸನ್ಮಾನ

d)

ಮರ್ಯಾದೆ

23.

ಸಂತೋಷ ಪದದ ವಿರುದ್ಧ ಪದ

a)

ಖುಷಿ

b)

ಆನಂದ

c)

ಅಸಂತೋಷ

d)

ಸಡಗರ

24.

ಮರಗಳು ಪದದ ಏಕವಚನ ರೂಪ

a)

ಸಸ್ಯಗಳು

b)

ಗಿಡಗಳು

c)

ಮರ

d)

ಗಿಡ

25.

ಒಟ್ವು ವರ್ಗೀಯ ವ್ಯಂಜನಗಳು

a)

49

b)

13

c)

9

d)

25