NEW
Font size
Worksheetsವಿದ್ಯಾಶಾರದೆ KARTET ONLINE TESTS--9380850076 ಮನೋವಿಜ್ಞಾನ
Total questions: 31
Worksheet time: 17mins
ನ್ಯೂನ್ಯತೆ ಇರುವ ವಿದ್ಯಾರ್ಥಿಗಳನ್ನು ನೀವು ಬೋಧಿಸುವ ತರಗತಿಗೆ ಸೇರಿಸಲಾಗಿದೆ ಅವರನ್ನು ಹೇಗೆ ನಿಭಾಯಿಸುವಿರಿ
ಅವರಿಗೆ ಬೋಧಿಸಲು ನಿರಾಕರಿಸುವುದು
ಅವರಿಗೆ ಬೋಧಿಸಲು ವಿಶೇಷ ತರಬೇತಿ ಪಡೆದ ಶಿಕ್ಷಕರನ್ನು ನೇಮಿಸುವಂತೆ ಪ್ರಾಂಶುಪಾಲರಿಗೆ ಹೇಳುವುದು
ನ್ಯೂನ್ಯತೆ ಮಕ್ಕಳನ್ನು ಶಾಲೆ ಬಿಡಿಸಿ ಕರೆದುಕೊಂಡು ಹೋಗುವಂತೆ ಪೋಷಕರಿಗೆ ಹೇಳುವುದು
ಅಂತಹ ಮಕ್ಕಳಿಗೆ ಬೋಧಿಸಲು ಅಗತ್ಯವಾದ ಕೌಶಲ್ಯಗಳನ್ನು ಮತ್ತು ತಂತ್ರಗಳನ್ನು ಕಲಿಯುವೆನು
ಒಬ್ಬ ಸಂಪನ್ಮೂಲ ಶಿಕ್ಷಕ ಎಂದರೆ_____
ತುಂಬಾ ಶ್ರೀಮಂತ ಶಿಕ್ಷಕ
ತುಂಬಾ ಪ್ರಭಾವಶಾಲಿ ಶಿಕ್ಷಕ
ವಿದ್ಯಾರ್ಥಿಗಳ ಅಗತ್ಯಗಳನ್ನು ಪೂರೈಸಲು ಬೇಕಾದ ಜ್ಞಾನ ಮತ್ತು ಮಾಹಿತಿಯನ್ನು ಹೊಂದಿರುವ ಶಿಕ್ಷಕ
ಶಾಲೆಯಲ್ಲಿ ತುಂಬಾ ಹೆಸರುವಾಸಿಯಾದ ಶಿಕ್ಷಕ
ಕೆಳಗಿನವುಗಳಲ್ಲಿ ಯಾವುದು ವ್ಯಕ್ತಿತ್ವ ಪರೀಕ್ಷೆ ಆಗಿದೆ
ಭಾಟಿಯಾ ಅವರ ಕ್ಲೋಸ್ ಬ್ಲಾಕ್ ವಿನ್ಯಾಸ ಪರೀಕ್ಷೆ
ರೇವನ್ ಅವರು ಪ್ರಗತಿಶೀಲ ಮಾತೃಕೆ
ಹರ್ಮನ ರೋಷಾಕ್ ಅವರ ಮಸಿ ಗುರುತಿನ ಪರೀಕ್ಷೆ
ಆರ್ಮಿ ಅಲ್ಪಾ ಪರೀಕ್ಷೆ
ಭಾಷಾ ಕಲಿಕೆಯು ಭಾಗಶಃ ಹುಟ್ಟಿನಿಂದ ಬಂದಿದೆ ಎಂದು ಹೇಳಿದವರು ಯಾರು
ನೋಮ್ ಚೋಮ್ ಸ್ಕಿ
ಸ್ಲೋಬಿನ್
ಗೋರ್ಡನ್
ಪಿಂಕರ್
ಪ್ರಾಥಮಿಕ ಅಭಿ ಪ್ರೇರಣೆಗಳಿಗೆ ಉದಾಹರಣೆಗಳೆಂದರೆ
ಸಾಧನ ಪ್ರೇರಣೆ ಸಂಘಜೀವನ ಪ್ರೇರಣೆ
ಅಧಿಕಾರ ಮತ್ತು ಸ್ಥಾನಮಾನ ಪ್ರೇರಣೆ
ಹಸಿವು ಮತ್ತು ಬಾಯಾರಿಕೆ
ಮೇಲಿನ ಯಾವುದೂ ಅಲ್ಲ
ಕೆಳಗಿನವುಗಳಲ್ಲಿ ಯಾವುದು ಪ್ರತಿಭಾವಂತ ಮಕ್ಕಳ ಲಕ್ಷಣ ಅಲ್ಲ
ನಿಧಾನ ಕಲಿಕೆ
ಸೃಜನಾತ್ಮಕ ಚಿಂತನೆ
ನಾವಿನ್ಯತೆ
ಕುತೂಹಲ
ಒಂದು ಪರೀಕ್ಷೆ ತಾನು ಏನನ್ನು ಮಾಪನ ಮಾಡಬೇಕು ಅದನ್ನು ಮಾಪನ ಮಾಡಿದರೆ ಆಗ ಆ ಪರೀಕ್ಷೆಯನ್ನು ಹೀಗೆ ಕರೆಯುವರು
ವಿಶ್ವಸನೀಯವಾದುದು
ನ್ಯಾಯಸಮ್ಮತವಾದದ್ದು
ಪ್ರಮಾಣೀಕರಿಸುವುದು
ನಿಖರವಾದುದು
ನೈದಾನಿಕ ಪರೀಕ್ಷೆಯ ಮುಖ್ಯ ಉದ್ದೇಶ ಏನನ್ನು ಗುರುತಿಸುವುದಾಗಿದೆ
ವಿದ್ಯಾರ್ಥಿಗಳ ನಿರ್ದಿಷ್ಟ ಸಮಸ್ಯೆಗಳನ್ನು
ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆಗಳನ್ನು
ತರಗತಿ ಸಾಧನೆಯ ಸಾಮಾನ್ಯ ಸಮಸ್ಯೆಗಳನ್ನು
ವಿದ್ಯಾರ್ಥಿಗಳ ಮಾನಸಿಕ ಸಮಸ್ಯೆಗಳನ್ನು
ಈಗ ಪ್ರಸ್ತುತ ಪ್ರಾಥಮಿಕ ಶಾಲಾ ಹಂತಗಳಲ್ಲಿ ರೂಪಣಾತ್ಮಕ ಮತ್ತು ಸಂಕಲನಾತ್ಮಕ ಮೌಲ್ಯಮಾಪನದ ಶೇಕಡಾವಾರು ಅನುಪಾತ
50:50
60:40
70:30
40:60
ಕೆಳಗಿನವುಗಳಲ್ಲಿ ಯಾವುದು ಯಶಸ್ವಿ ಜೀವನಕ್ಕೆ ಅತ್ಯುತ್ತಮ ಪ್ರೇರೇಪಕ ಮಾರ್ಗವಾಗಿದೆ
ಗಹನವಾದ ಅಧ್ಯಯನ
ಆಯ್ಕೆಯುಕ್ತ ಅಧ್ಯಯನ
ಕಂಠಪಾಠ ಕಲಿಕೆ
ಸನ್ನಿವೇಶಾತ್ಮಕ ಕಲಿಕೆ
ವಿಕಾಸದ ಯಾವ ಹಂತ ವಿಳಂಬಿತ ಅವಧಿಯನ್ನು ಹೆಸರಾಗಿದೆ
ಶೈಶವಾವಸ್ಥೆ
ಪೂರ್ವ ಬಾಲ್ಯಾವಸ್ಥೆ
ಉತ್ತರ ಬಾಲ್ಯಾವಸ್ಥೆ
ಕಿಶೋರಾವಸ್ಥೆ
ಪೂರ್ವ ಶಿಕ್ಷಕನನ್ನು ತರಗತಿಯ ಮುಖಂಡ ಎಂದು ಏಕೆ ಕರೆಯಲಾಗುತ್ತದೆ
ಏಕೆಂದರೆ ಆತ ಉತ್ತಮ ಭಾಷಣಕಾರ
ತಾನು ಬಯಸಿದಂತೆ ವಿದ್ಯಾರ್ಥಿಗಳನ್ನು ತಿದ್ದಬಲ್ಲ
ಆತ ಸಮುದಾಯದ ಜೊತೆಗೆ ಉತ್ತಮ ಸಂಪರ್ಕ ಹೊಂದಿರುವುದರಿಂದ
ಏಕೆಂದರೆ ಆತ ವಿದ್ಯಾರ್ಥಿಗಳಿಗೆ ಸತ್ಪಥ ಮಾರ್ಗದರ್ಶಕನಾಗಿ ರುವುದರಿಂದ
ವ್ಯಕ್ತಿಪೂಜೆ ಕಂಡುಬರುವ ಕಾಲಾವಧಿ
ಶೈಶವಾವಸ್ಥೆ
ಬಾಲ್ಯಾವಸ್ಥೆ
ತಾರುಣ್ಯಾವಸ್ಥೆ
ವಯಸ್ಕತನ
ವ್ಯಕ್ತಿಯ ವಯೋಮಾನ ಹೆಚ್ಚಾದಂತೆ ಅವನ ಭಾವನಾತ್ಮಕ ಸ್ಥಿರತೆಯು
ಹೆಚ್ಚಾಗುತ್ತದೆ
ಕಡಿಮೆಯಾಗುತ್ತದೆ
ಸ್ಥಿರವಾಗುತ್ತದೆ
ಮರೆಯಾಗುತ್ತದೆ
ಬ್ರೂನರ್ ಅವರ ಪ್ರಕಾರ ಪ್ರಾಥಮಿಕ ಹಂತದ ಮಕ್ಕಳಿಗೆ ಪರಿಕಲ್ಪನೆ ಬೆಳೆಸಲು ಈ ಕೆಳಗಿನ ಯಾವ ಹಂತ ಸೂಕ್ತವಾಗಿದೆ
ಚಿತ್ರಪಟಗಳ ಬಳಕೆ
ಭಾಷೆಯ ಬಳಕೆ
ನಟನೆಯ ಬಳಕೆ
ಚರ್ಚೆಯ ಬಳಕೆ
ಛಡೀ ಏಟಿನಿಂದ ಮಾತ್ರ ಮಕ್ಕಳನ್ನು ತಿದ್ದಬಹುದು ಎಂಬ ಸಿದ್ಧಾಂತಕ್ಕೆ ಹೊಂದಿಕೊಂಡಿರುವ ಶಿಕ್ಷಕರು
ಆಧುನಿಕ ಶಿಕ್ಷಕರು
ಸಾಂಪ್ರದಾಯಿಕ ಶಿಕ್ಷಕರು
ಮನೋವಿಜ್ಞಾನದ ಜ್ಞಾನ ಹೊಂದಿರುವ ಶಿಕ್ಷಕರು
ನಿರಂಕುಶಮತಿ ಶಿಕ್ಷಕರು
ಅನುಗಮನ -ನಿಗಮನ ತಾರ್ಕಿಕ ಸಾಮರ್ಥ್ಯ ________ಹಂತದ ಅವಧಿಯಲ್ಲಿ ಪೂರ್ಣವಾಗಿ ವಿಕಾಸವಾಗುತ್ತದೆ
ಸಂವೇದನಾ ಗತಿ ಹಂತ
ಕಾರ್ಯ ಪೂರ್ವ ಹಂತ
ಮೂರ್ತ ಕಾರ್ಯಗಳ ಹಂತ
ಔಪಚಾರಿಕ ಹಂತ
ಬಾಲಾಪರಾಧಗಳಿಗೆ ಸಂಬಂಧಿಸಿದಂತೆ ಕೆಳಗಿನವುಗಳಲ್ಲಿ ಯಾವುದು ತಪ್ಪಾಗಿದೆ
ಇವು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಕಂಡುಬರುತ್ತವೆ
ಇವು ನಗರ ಪ್ರದೇಶಗಳಲ್ಲಿ ಹೆಚ್ಚು ಕಂಡುಬರುತ್ತವೆ
ತಾರುಣ್ಯವಸ್ಥೆ ಗಿಂತ ಹೆಚ್ಚು ಬಾಲಪರಾಧಿಗಳು ಉತ್ತರ ಬಾಲ್ಯಾವಸ್ಥೆಯಲ್ಲಿ ಕಂಡುಬರುತ್ತವೆ
ಮೇಲಿನ ಎಲ್ಲವೂ ತಪ್ಪಾಗಿವೆ
ಮಕ್ಕಳ ಅನ್ವೇಶನ ಕಲಿಕೆಯನ್ನು ಉತ್ತರಿಸುವಾಗ ಶಿಕ್ಷಕರು ಇದನ್ನು ಮಾಡಬಾರದು
ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಮಕ್ಕಳನ್ನು ಗುಂಪುಗಳಾಗಿ ವಿಂಗಡಿಸುವುದು
ಕಲಿಕಾರ್ಥಿಗಳಿಗೆ ಪ್ರಾಯೋಗಿಕ ಯೋಜನಾ ಕಾರ್ಯ ಅಥವಾ ಕ್ಷೇತ್ರಕಾರ್ಯ ನೀಡುವುದು
ಸಮಸ್ಯೆಯನ್ನು ಹೇಗೆ ಪರಿಹರಿಸುವುದು ಎಂದು ವಿವರಿಸುವುದು
ಶಿಕ್ಷಕನು ವಿದ್ಯಾರ್ಥಿಗಳು ಸ್ವಂತ ಪ್ರಯೋಗಮಾಡಲು ಸಾಧನ ಸಲಕರಣೆಗಳನ್ನು ಒದಗಿಸುವುದು
ಪ್ರತಿ ಶಿಕ್ಷಕರು ಶಾಲೆಗಳಲ್ಲಿ ಪಾಠಮಾಡುವಾಗ ಪಂಚ ಸೋಪಾನಗಳನ್ನು ಅಳವಡಿಸಿಕೊಂಡು ಪಾಠ ಮಾಡಬೇಕು ಎಂದು ಹೇಳಿದ ಪಂಚ ಸೋಪಾನದ ಜನಕ ಯಾರು
ಫ್ಲಾಂಡರ್ಸ
ಪ್ರೋಬೆಲ್
ಥಾರ್ನಡೈಕ್
ಹರ್ಬರ್ಟ್ ಸ್ಪೆನ್ಸರ್
ಶಿಕ್ಷಕ ತನ್ನ ಬೋಧನೆಯ ಸಫಲತೆ ಮತ್ತು ವಿಫಲತೆಗಳನ್ನು ಮೌಲ್ಯಂಕನ ಮಾಡಲು ಬಳಸುವ ವಿಧಾನ
ವ್ಯಕ್ತಿ ಅಧ್ಯಯನ
ಅಂತರಾವಲೋಕನ
ವೀಕ್ಷಣಾ ವಿಧಾನ
ಪ್ರಾಯೋಗಿಕ ವಿಧಾನ
ಸಾಧನಾ ಪರೀಕ್ಷೆ ಒಂದು ಪ್ರಮಾಣೀಕರಿಸಿದ ಪರೀಕ್ಷೆಯಾಗಿದ್ದು ಅದು ಮಾಪನ ಮಾಡುವುದು
ಕೌಶಲಗಳನ್ನು
ಜ್ಞಾನವನ್ನು
ಕೌಶಲ ಮತ್ತು ಜ್ಞಾನವನ್ನು
ಬುದ್ಧಿಶಕ್ತಿಯನ್ನು
ಶೈಕ್ಷಣಿಕ ಮನೋವಿಜ್ಞಾನ ಬಗೆಹರಿಸುವ ಸಮಸ್ಯೆಗಳು ಸಂಬಂಧಪಟ್ಟಿರುವದು
ಮಾನಸಿಕ ಆರೋಗ್ಯಕ್ಕೆ
ಮಾನವ ವಿಕಾಸಕ್ಕೆ
ಹದಿಹರೆಯದವರಿಗೆ
ಬೋಧನೆ ಮತ್ತು ಕಲಿಕೆಗೆ
ಸಂಜ್ಞಾನಾತ್ಮಕ ಬೆಳವಣಿಗೆ ಸಿದ್ಧಾಂತಕ್ಕೆ ಸಂಬಂಧಪಟ್ಟ ಹೆಸರಾಂತ ಮನೋವಿಜ್ಞಾನಿ
ಅಬ್ರಹಾಂ ಮಾಸ್ಲೋ
ಬಿ ಎಫ್ ಸ್ಕಿನ್ನರ್
ಬ್ರೂನರ್
ಜೀನ್ ಪಿಯಾಜೆ
ಕೆಳಕಂಡವುಗಳಲ್ಲಿ ಯಾವುದು ಕಲಿಕೆಯಿಂದ ಉಂಟಾಗುವುದಿಲ್ಲ
ಪರಿಕಲ್ಪನೆ ರೂಪಗೊಳ್ಳುವುದು
ದೈಹಿಕ ಪಕ್ವತೆ
ಅಭಿವ್ಯಕ್ತಿ ರೂಪಗೊಳ್ಳುವುದು
ಜ್ಞಾನ ವೃದ್ಧಿಯಾಗುವುದು
ಪರೀಕ್ಷೆಯಲ್ಲಿ ನಕಲು ಮಾಡಿ ಪಾಸು ಮಾಡುವ ವಿದ್ಯಾರ್ಥಿ ಇತರ ಹುಡುಗರು ಸಹ ಪರೀಕ್ಷೆಯಲ್ಲಿ ನಕಲು ಮಾಡುತ್ತಾರೆ ಎಂದು ಭಾವಿಸುತ್ತಾನೆ ರಕ್ಷಣಾ ತಂತ್ರವನ್ನು ಏನೆಂದು ಕರೆಯುತ್ತಾರೆ
ಪ್ರತಿಗಮನ ಪಲಾಯನ
ಬಾಹ್ಯಾರೋಪಣೆ
ಉದಾತ್ತಿಕರಣ
ತಾರ್ಕಿಕವಾದ
8ನೇ ತರಗತಿಯಲ್ಲಿ ಕಲಿಯುತ್ತಿರುವ ಸುಮಾಳಿಗೆ ತನ್ನ ದೇಹದಲ್ಲಿ ಉಂಟಾದ ಬದಲಾವಣೆಗಳಿಂದ ಮುಜುಗರ ಹಾಗೂ ಒತ್ತಡ ಉಂಟಾಗಿದೆ ಆಕೆ ಶಿಕ್ಷಕರಾಗಿ ನೀವು ಹೇಗೆ ಆಕೆಯನ್ನು ಸಮಾಧಾನಪಡಿಸುವಿರಿ
ಶಾಲಾ ಆಪ್ತ ಸಲಹೆಗಾರರ ಬಳಿ ಕಳಿಸುವುದು
ಸುಮಾಳ ತಾಯಿ ಜೊತೆ ಮಾತನಾಡಿ ಸುಮಾಳಿಗೆ ತಿಳುವಳಿಕೆ ಹೇಳುವಂತೆ ಕೇಳಿಕೊಳ್ಳುವುದು
ಹದಿಹರೆಯದಲ್ಲಿ ಉಂಟಾಗುವ ದೈಹಿಕ ಬದಲಾವಣೆಗಳು ಹಾಗೂ ಆ ಬದಲಾವಣೆಗಳಿಗಾಗಿ ಸಮರ್ಪಕವಾಗಿ ಹೊಂದಿಕೊಳ್ಳುವ ಬಗ್ಗೆ ತರಗತಿಯಲ್ಲಿ ಬೋಧಿಸುವುದು
ಚಿಂತೆ ಮಾಡಬೇಡ ಬದಲಾವಣೆಗಳ ಬಗ್ಗೆ ಉದಾಸೀನ ತಾಳು ಎಂದು ಹೇಳುವುದು
6ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿ ರೋಹನ್ ಅತಿ ಚಟುವಟಿಕೆ ವಿದ್ಯಾರ್ಥಿಯಾಗಿದ್ದು ಆತನ ಶಿಕ್ಷಕರಾಗಿ ನೀವು ಹೇಗೆ ನಿಯಂತ್ರಿಸುವಿರಿ
ಉಪಯುಕ್ತ ಚಟುವಟಿಕೆಗಳಲ್ಲಿ ತೊಡಗಿಸುವುದು
ಕೊಠಡಿಯ ಒಂದು ಮೂಲೆಯಲ್ಲಿ ನಿಂತುಕೊಳ್ಳುವಂತೆ ಹೇಳುವುದು
ಶಾಲೆ ಬಿಡಿಸುವಂತೆ ಆತನ ಪೋಷಕರಿಗೆ ತಿಳಿಸುವುದು
ಅವನು ಇಷ್ಟಪಡುವ ಕ್ರೀಡೆಗಳಲ್ಲಿ ತೊಡಗಿಸುವುದು
ಸದೃಢ ದೇಹದಲ್ಲಿ ಸದೃಢ ಮನಸ್ಸು ಎಂಬ ಹೇಳಿಕೆಯು ಯಾವ ಅಂಶದ ಪ್ರಾಮುಖ್ಯತೆಯನ್ನು ಪ್ರತಿಪಾದಿಸುತ್ತದೆ
ಕ್ರೀಡೆ
ಸಂಗೀತ
ನಾಟಕ
ಲಲಿತಕಲೆ
ಪಿಯಾಜೆಯವರ ಬುದ್ಧಿಮತ್ತೆ ಬೆಳವಣಿಗೆಯ ಸಿದ್ಧಾಂತದ ಪ್ರಕಾರ ಸ್ಕೀಮಾ ಎಂದರೆ
ಜ್ಞಾನ ಸಂಸ್ಕರಿಸಲು ವ್ಯಕ್ತಿ ಹೊಂದಿರುವ ಮೂಲ ಸಂರಚನೆಗಳು
ಹೊಸ ಪರಿಕಲ್ಪನೆ ಅನುಭವಗಳನ್ನು ಯುಕ್ತ ಭಾಗದಲ್ಲಿ ಸೇರಿಸಿಕೊಳ್ಳುವುದು
ಹೊಸದನ್ನು ಕಲಿಯಲು ಮೊದಲಿನ ವರ್ತನೆಯನ್ನು ಬದಲಿಸಿಕೊಳ್ಳುವುದು
ಪರಿಸರದ ಅಂತರ ಕ್ರಿಯೆಯಿಂದಾಗಿ ಹಿಂದಿನ ಸಂರಚನೆಗಳನ್ನು ಮಾರ್ಪಡಿಸಿ ಕೊಳ್ಳುವುದು
ಸಂಜ್ಞಾನಾತ್ಮಕ ಬೆಳವಣಿಗೆ ಸಿದ್ಧಾಂತಕ್ಕೆ ಸಂಬಂಧಪಟ್ಟ ಹೆಸರಾಂತ ಮನೋವಿಜ್ಞಾನಿ
ಅಬ್ರಹಾಂ ಮಾಸ್ಲೋ
ಬಿ ಎಫ್ ಸ್ಕಿನ್ನರ್
ಬ್ರೂನರ್
ಜೀನ್ ಪಿಯಾಜೆ
