wayground logo

Free Printable Worksheets

NEW

Font size

S
M
L
XL
Worksheets

ವಿದ್ಯಾಶಾರದೆ Kartet tests ಅರ್ಥಶಾಸ್ತ್ರದ ಮೂಲಾಂಶಗಳು

Total questions: 40

Worksheet time: 21mins

Name
Class
Date
1.

Smart money ಎಂಬ ಪದವು ಯಾವುದಕ್ಕೆ ಸಂಬಂಧಿಸಿದೆ

a)

ಅಂತರ್ಜಾಲ ಬ್ಯಾಂಕಿಂಗ್

b)

ಕ್ರೆಡಿಟ್ ಕಾರ್ಡ್

c)

ಬ್ಯಾಂಕಿನಲ್ಲಿ ನಗದು

d)

ಸಾರ್ವಜನಿಕರಲ್ಲಿರುವ ನಗದು

2.

ಆರ್ಥಿಕ ಯೋಜನೆ ಯಾವ ಪಟ್ಟಿಯಲ್ಲಿದೆ

a)

ಕೇಂದ್ರ ಪಟ್ಟಿ

b)

ರಾಜ್ಯಪಟ್ಟಿ

c)

ಸಮವರ್ತಿ ಪಟ್ಟಿ

d)

ಯಾವುದು ಅಲ್ಲ

3.

ಕೆಳಗಿನ ಯಾವ ಯಾವ ಸಂದರ್ಭದಲ್ಲಿ ಕೇಂದ್ರ ಬ್ಯಾಂಕ್ ತನ್ನ ದರವನ್ನು ಹೆಚ್ಚಿಸುತ್ತದೆ

a)

ಬೆಲೆ ಏರಿಕೆ

b)

ಬೆಲೆ ಇಳಿಕೆ

c)

ಠೇವಣಿಗಳ ತೆರಿಗೆ

d)

ಠೇವಣಿಗಳ ಏರಿಕೆ

4.

ಅಲ್ಪಾವಧಿ ಸಾಲ ಕೊಡುವ ಮತ್ತು ಪಡೆಯುವ ವ್ಯವಹಾರಗಳು ನಡೆಯುವ ಮಾರುಕಟ್ಟೆಯನ್ನು ಏನೆಂದು ಕರೆಯುತ್ತಾರೆ

a)

ವಾಣಿಜ್ಯ ಹುಂಡಿ ಮಾರುಕಟ್ಟೆ

b)

ಹೊಸ ನೀಡಿಕೆ ಮಾರುಕಟ್ಟೆ

c)

ಖಜಾನೆ ಹುಂಡಿ ಮಾರುಕಟ್ಟೆ

d)

ಕರೆ ಹಣದ ಮಾರುಕಟ್ಟೆ

5.

ಭಾರತದ ವಿಮಾ ಸುಧಾರಣೆಗಳು ಯಾವ ಗುಂಪಿಗೆ ಸೇರುತ್ತವೆ

a)

ಮರ್ಚೆಂಟ್ ಬ್ಯಾಂಕಿಂಗ್ ಸುಧಾರಣೆಗಳು

b)

ಸೆಕೆಂಡರಿ ಮಾರ್ಕೆಟ್ ಸುಧಾರಣೆಗಳು

c)

ಸ್ಟಾಕ ಎಕ್ಸೆಂಜ್ ಮಾರ್ಕೆಟ್

d)

ಪ್ರೈಮರಿ ಮಾರ್ಕೆಟ್ ಸುಧಾರಣೆಗಳು

6.

ಕೆಳಗಿನ ಗಳಲ್ಲಿ ಭಾರತ ಯಾವುದರ ಸದಸ್ಯ ರಾಷ್ಟ್ರವಾಗಿಲ್ಲ

a)

G--15

b)

UNO

c)

ASEAN

d)

Commonwealth

7.

ಕರ್ನಾಟಕ ಸರ್ಕಾರ ಸಾಂಕ್ರಾಮಿಕ ರೋಗಗಳ ಕುರಿತು ಫೋನಿನ ಮೂಲಕ ಮಾಹಿತಿ ನೀಡಲು ಪ್ರಾರಂಭಿಸಿರುವ ಸಹಾಯವಾಣಿ

a)

ಆರೋಗ್ಯ ಕವಚ -108

b)

ಆರೋಗ್ಯವಾಣಿ -104

c)

ಆಯುಷ್ 2

d)

ಆಯುಷ್ 3

8.

ಕೌಟಿಲ್ಯನ ಅರ್ಥಶಾಸ್ತ್ರ ಕೆಳಗಿನವುಗಳಲ್ಲಿ ಯಾವುದನ್ನು ಒಳಗೊಂಡಿದೆ

a)

ಕಂದಾಯ ಪದ್ಧತಿ

b)

ಬೇಹುಗಾರಿಕೆ ಅಂಶಗಳು

c)

ಸೈನ್ಯದ ಸಂಘಟನೆ

d)

ಮದುವೆ ಕಾನೂನುಗಳು

9.

ಜಗತ್ತಿನ ಆರ್ಥಿಕ ವ್ಯವಸ್ಥೆಯ ಮೂರನೇ ಸ್ತಂಭ

a)

IMF

b)

WTO

c)

World bank

d)

UNCTAD

10.

ಭಾರತದಲ್ಲಿ ರಾಷ್ಟ್ರೀಯ ಆದಾಯವನ್ನು ಅಂದಾಜು ಮಾಡುವ ಸಂಸ್ಥೆ

a)

NSSO

b)

NITI ಆಯೋಗ

c)

CSO

d)

ಹಣಕಾಸು ಆಯೋಗ

11.

ಭಾರತದಲ್ಲಿ ಉದಾರೀಕರಣ ಖಾಸಗೀಕರಣ ಜಾಗತೀಕರಣ ಕ್ಕೆ ಅನುವು ಮಾಡಿಕೊಟ್ಟ ಹೊಸ ಆರ್ಥಿಕ ನೀತಿ ಎಂದರೆ

a)

1948 ಆರ್ಥಿಕ ನೀತಿ

b)

1951 ಆರ್ಥಿಕ ನೀತಿ

c)

1980 ಆರ್ಥಿಕ ನೀತಿ

d)

1991 ಆರ್ಥಿಕ ನೀತಿ

12.

ಸಂಧ್ಯಾ ಸುರಕ್ಷಾ ಎನ್ನುವ ಸರಕಾರಿ ಯೋಜನೆ ಯಾರಿಗೆ ಸಂಬಂಧಿಸಿದೆ

a)

ರೈತರಿಗೆ

b)

ಸ್ತ್ರೀಯರಿಗೆ

c)

ವೃದ್ಧರಿಗೆ

d)

ಶಾಲಾ ಬಾಲಕರಿಗೆ

13.

ವಿಶ್ವಸಂಸ್ಥೆಯ ಶೈಕ್ಷಣಿಕ ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (UNESCO) ಆಡಳಿತ ಕಛೇರಿ ಎಲ್ಲಿದೆ

a)

ಲಂಡನ್

b)

ಪ್ಯಾರಿಸ್

c)

ನ್ಯೂಯಾರ್ಕ್

d)

ರೋಮ್

14.

UNICEF ಇದನ್ನು ವಿಸ್ತರಿಸಿ

a)

United Nations international children environment fund

b)

United Nations international children education fund

c)

United Nations international children's emergency fund

d)

United Nations international children engineering fund

15.

Food and Agriculture organization (FAO) ಹೆಡ್ ಕ್ವಾರ್ಟರ್ ಎಲ್ಲಿದೆ

a)

ನ್ಯೂಯಾರ್ಕ್

b)

ವಾಷಿಂಗ್ಟನ್

c)

ರೋಮ್

d)

ಫ್ರಾನ್ಸ್

16.

ಒಂದು ರುಪಾಯಿ ಕರೆನ್ಸಿ ನೋಟಿನ ಮೇಲೆ ಯಾರ ಸಹಿ ಇರುತ್ತದೆ

a)

ರಾಷ್ಟ್ರಧ್ಯಕ್ಷರು

b)

ಕೇಂದ್ರ ಹಣಕಾಸು ಕಾರ್ಯದರ್ಶಿ

c)

ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್

d)

ಕೇಂದ್ರ ಹಣಕಾಸು ಸಚಿವರು

17.

ಹೊಂದಿಸಿ ಬರೆಯಿರಿ

a)

1-P 2-Q. 3-R 4-S

b)

1-S 2-R 3-Q 4-P

c)

1-R 2-P. 3-S 4-Q

d)

1-R 2-Q 3-S 4-P

18.

ಸಣ್ಣ ರೂಪವಾದ PAN ನ ವಿಸ್ತ್ರತ ರೂಪ

a)

Public account number

b)

Personal account number

c)

Permanent account number

d)

Post account number

19.

15ನೇ ಹಣಕಾಸು ಆಯೋಗದ ಅಧ್ಯಕ್ಷರು ಯಾರು

a)

ವಿಜಯ್ ಕೇಳ್ಕರ್

b)

ರಘುರಾಮ್ ರಾಜನ್

c)

ಎನ್ ಕೆ ಸಿಂಗ್

d)

ವೈ ವಿ ರೆಡ್ಡಿ

20.

ಹೊಂದಿಸಿ ಬರೆಯಿರಿ

a)

1-P 2-Q 3-R 4-S

b)

1-Q 2-P 3-S 4-R

c)

1-R 2-S 3-S 4-P

d)

1-S 2-R 3-Q 4-P

21.

ಬುಲ್ ಮತ್ತು ಬೇರ್ ಯಾವುದಕ್ಕೆ ಸಂಬಂಧಿಸಿದೆ

a)

ಕುದುರೆ ಪಂದ್ಯ

b)

ವಿದೇಶಿ ವಿನಿಮಯ

c)

ಮುಂಗಡಪತ್ರ

d)

ಷೇರು ಮಾರುಕಟ್ಟೆ

22.

ಈ ಕೆಳಗಿನವುಗಳಲ್ಲಿ ಯಾವುದು ಅರ್ಥಶಾಸ್ತ್ರದ ಆರ್ಥಿಕ ಚಟುವಟಿಕೆ ಆಗಿರುವುದಿಲ್ಲ

a)

ಒಬ್ಬ ಶಿಕ್ಷಕನು ತನ್ನ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಪಾಠ ಹೇಳುವುದು

b)

ಒಂದು ಕೋಚಿಂಗ್ ಸಂಸ್ಥೆಯಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಪಾಠ ಹೇಳುವುದು

c)

ಒಬ್ಬ ಶಿಕ್ಷಕರು ತನ್ನ ಮನೆಯಲ್ಲಿ ತನ್ನ ಮಗನಿಗೆ ಪಾಠ ಹೇಳುವುದು

d)

ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿಯಲ್ಲಿ ಒಬ್ಬ ಶಿಕ್ಷಕರು ವಿದ್ಯಾರ್ಥಿಗಳಿಗೆ ಪಾಠ ಹೇಳುವುದು

23.

ಅಂತರಾಷ್ಟ್ರೀಯ ಹಣಕಾಸು ನಿಧಿ (IMF) ಕೇಂದ್ರ ಸ್ಥಾನ ಎಲ್ಲಿ ನೆಲೆಯಾಗಿದೆ

a)

ಜಿನೇವಾ

b)

ವಿಯೆನ್ನಾ

c)

ನ್ಯೂಯಾರ್ಕ್

d)

ವಾಷಿಂಗ್ಟನ್ ಡಿಸಿ

24.

ಸಾರ್ಕ್ ಕೇಂದ್ರ ಕಚೇರಿ ಯಲ್ಲಿದೆ

a)

ಕಠ್ಮಂಡು

b)

ನವದೆಹಲಿ

c)

ಢಾಕಾ

d)

ಇಸ್ಲಾಮಬಾದ್

25.

ಕೃಷಿ ವಲಯಕ್ಕೆ ಸಂಬಂಧಿಸಿದಂತೆ ಹಳದಿ ಕ್ರಾಂತಿ ಯಾವುದಕ್ಕೆ ಸಂಬಂಧಿಸಿದೆ

a)

ಮೀನುಗಾರಿಕೆ

b)

ತೈಲ ಬೀಜಗಳು

c)

ಆಲೂಗಡ್ಡೆ

d)

ರಸಗೊಬ್ಬರ

26.

ಮಸಾಲಾ ಬಾಂಡುಗಳು ಎಂದರೇನು

a)

ವಿದೇಶಗಳ ಹಣ ಮೌಲ್ಯದೊಂದಿಗೆ ಭಾರತದಲ್ಲಿ ಬಿಡುಗಡೆಯಾದ ಬಾಂಡುಗಳು

b)

ಭಾರತದ ಹಣ ಮೌಲ್ಯದೊಂದಿಗೆ ವಿದೇಶಗಳಲ್ಲಿ ಬಿಡುಗಡೆಯಾದ ಬಾಂಡುಗಳು

c)

ವಿದ್ಯೆ ಅಭಿವೃದ್ಧಿಗಾಗಿ ಬಂಡವಾಳ ಶೇಖರಣೆಗೆ ಸರಕಾರ ಬಿಡುಗಡೆ ಮಾಡಿದ ಬಾಂಡ್ ಗಳು

d)

ಮೇಲಿನ ಯಾವುದೂ ಅಲ್ಲ

27.

ಪ್ರತಿ ವರ್ಷವೂ ಅಧಿಕೃತವಾಗಿ ಭಾರತದಲ್ಲಿ ಆರ್ಥಿಕ ಸಮೀಕ್ಷೆಯನ್ನು ಪ್ರಕಟಿಸುವವರು ಯಾರು

a)

ಭಾರತದ ರಿಸರ್ವ್ ಬ್ಯಾಂಕ್

b)

ಯೋಜನಾ ಆಯೋಗ

c)

ಹಣಕಾಸು ಸಚಿವಾಲಯ ಭಾರತ ಸರ್ಕಾರ

d)

ಕೈಗಾರಿಕಾ ಸಚಿವಾಲಯ ಭಾರತ ಸರ್ಕಾರ

28.

2011ರ ಜನಗಣತಿಯ ಪ್ರಕಾರ ಭಾರತದ ಜನಸಾಂದ್ರತೆ ಎಷ್ಟು

a)

380

b)

381

c)

382

d)

384

29.

ಆರ್ ಬಿ ಐ ಗವರ್ನರ್ ಅನ್ನು ಯಾರು ನೇಮಕ ಮಾಡುವರು

a)

ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ

b)

ವಿಶ್ವಬ್ಯಾಂಕ್

c)

ಕರ್ನಾಟಕ ಸರ್ಕಾರ

d)

ಭಾರತ ಸರ್ಕಾರ

30.

ಭಾರತದ ಅರ್ಥವ್ಯವಸ್ಥೆಯನ್ನು ಈ ರೀತಿ ಕರೆಯಲಾಗಿದೆ

a)

ಬಂಡವಾಳಶಾಹಿ ಅರ್ಥವ್ಯವಸ್ಥೆ

b)

ಸಮಾಜವಾದಿ ಅರ್ಥ ವ್ಯವಸ್ಥೆ

c)

ಮಿಶ್ರ ಅರ್ಥ ವ್ಯವಸ್ಥೆ

d)

ಮುಕ್ತ ಉದ್ಯಮ ಅರ್ಥವ್ಯವಸ್ಥೆ

31.

ಭಾರತೀಯ ಜೀವ ವಿಮಾ ನಿಗಮ LIC ಯ ಕೇಂದ್ರ ಕಚೇರಿ ಯಲ್ಲಿದೆ

a)

ಕೊಲ್ಕತ್ತಾ

b)

ಚೆನ್ನೈ

c)

ಹೈದರಾಬಾದ್

d)

ಮುಂಬೈ

32.

ಭಾರತದಲ್ಲಿ AXIM ಬ್ಯಾಂಕ್ ಎಂಬುದು____

a)

ಕೈಗಾರಿಕೆಗಳಿಗೆ ಸಾಲ ನೀಡುತ್ತದೆ

b)

ಸಾರ್ವಜನಿಕ ಠೇವಣಿಗಳನ್ನು ಸ್ವೀಕರಿಸುತ್ತದೆ

c)

ವಿದೇಶಿ ವ್ಯಾಪಾರವನ್ನು ಪ್ರೋತ್ಸಾಹಿಸುತ್ತದೆ

d)

ಎಲ್ಲವೂ ಸರಿಯಾಗಿದೆ

33.

ಭಾರತದ ಆರ್ಥಿಕ ವ್ಯವಸ್ಥೆಗೆ ಅತಿ ಹೆಚ್ಚು ಆದಾಯ ತರುವ ಏಕೈಕ ದೊಡ್ಡ ಮೂಲ

a)

ನೇರ ತೆರಿಗೆ

b)

ಕಸ್ಟಮ್ಸ್ ತೆರಿಗೆ

c)

ಅಬಕಾರಿ ತೆರಿಗೆ

d)

ಕಾರ್ಪೋರೇಷನ್ ತೆರಿಗೆ

34.

ಒಂದು ರಾಷ್ಟ್ರದಲ್ಲಿ ಬಹುತೇಕ ಜನಸಂಖ್ಯೆಯು ಕೃಷಿಯಲ್ಲಿ ನಿರತವಾಗಿದ್ದರೇ ಅದು ಏನನ್ನು ಸೂಚಿಸುತ್ತದೆ

a)

ಅದು ಅಭಿವೃದ್ಧಿಯ ಅರ್ಥಿಕತೆ

b)

ಅದು ಅಭಿವೃದ್ಧಿಯಾಗುತ್ತಿರುವ ಅರ್ಥಿಕತೆ

c)

ಅದು ಹಿಂದುಳಿದ ಅರ್ಥಿಕತೆ

d)

ಅದು ಮುಂದುವರಿಯುತ್ತಿರುವ ಆರ್ಥಿಕತೆ

35.

Planned economy for India ಕೃತಿಯನ್ನು ರಚಿಸಿದವರು ಯಾರು

a)

ಜಾನ್ ಮಥಾಯಿ

b)

ಎಂ ಎನ್ ರಾಯ್

c)

ಸರ್ ಎಂ ವಿಶ್ವೇಶ್ವರಯ್ಯ

d)

ದಾದಾಬಾಯಿ ನವರೋಜಿ

36.

ಕುಟುಂಬ ನಿಯಂತ್ರಣ ಕಾಯ್ದೆ ಜಾರಿಗೊಳಿಸಿದ ಮೊಟ್ಟ ಮೊದಲ ದೇಶ

a)

ಭಾರತ

b)

ಅಮೆರಿಕ

c)

ಚೀನಾ

d)

ಸ್ವೀಡನ್

37.

ಬಡತನವು ಹಿಂಸೆಯ ಅತಿ ಕೆಟ್ಟ ಅಂಶ ಎಂದು ಹೇಳಿದವರು ಯಾರು

a)

ಮನಮೋಹನ್ ಸಿಂಗ್

b)

ಅಮರ್ತ್ಯ ಸೇನ್

c)

ಗಾಂಧಿ

d)

ಅಭಿಜಿತ್ ಬ್ಯಾನರ್ಜಿ

38.

ಗರೀಬಿ ಹಟಾವೋ ಎಷ್ಟನೇ ಪಂಚವಾರ್ಷಿಕ ಯೋಜನೆಯಲ್ಲಿ ಆರಂಭಿಸಲಾಯಿತು

a)

5ನೇ ಪಂಚವಾರ್ಷಿಕ ಯೋಜನೆ

b)

6ನೇ ಪಂಚವಾರ್ಷಿಕ ಯೋಜನೆ

c)

7ನೇ ಪಂಚವಾರ್ಷಿಕ ಯೋಜನೆ

d)

8ನೇ ಪಂಚವಾರ್ಷಿಕ ಯೋಜನೆ

39.

ಕೆಳಗಿನವುಗಳಲ್ಲಿ ಯಾವುದು ಪ್ಲಾಂಟೇಶನ್ ಬೆಳೆಯಾಗಿದೆ

a)

ರಬ್ಬರ್

b)

ಚಹಾ

c)

ಕಾಫಿ

d)

ಮೇಲಿನ ಎಲ್ಲವೂ

40.

ಭಾರತದಲ್ಲಿನ ಅತ್ಯಂತ ಹಳೆಯ ಬಾರಿ ಕೈಗಾರಿಕೆ ಯಾವುದು

a)

ಸಕ್ಕರೆ

b)

ಹತ್ತಿ ಗಿರಣಿ

c)

ಕಬ್ಬಿಣ ಮತ್ತು ಉಕ್ಕು

d)

ಸಿಮೆಂಟ್