Font size
WorksheetsBridge course worksheet-9
Total questions: 10
Worksheet time: 10mins
ಇವುಗಳಲ್ಲಿ ಯಾವ ಭಿನ್ನರಾಶಿ ಜೋಡಿ ಸರಿಯಾಗಿದೆ?
ಸಮ ಭಿನ್ನರಾಶಿ - 98
ವಿಷಮ ಭಿನ್ನರಾಶಿ - 59
ಮಿಶ್ರ ಭಿನ್ನರಾಶಿ - 5 64
ಸಮಾನ ಭಿನ್ನರಾಶಿ - 21, 42,63
8 : 9 ಅನುಪಾತಕ್ಕೆ ಸಂಬಂಧಿಸಿದಂತೆ ಯಾವ ಹೇಳಿಕೆ ಸರಿಯಾಗಿದೆ?
8 ಪೂರ್ವ ಪದವಾಗಿದೆ.
9 ಉತ್ತರ ಪದವಾಗಿದೆ.
: ಇದು ಅನುಪಾತವನ್ನು ಸೂಚಿಸುವ ಚಿನ್ಹೆಯಾಗಿದೆ.
ಇದನ್ನು ಭಿನ್ನರಾಶಿ ರೂಪದಲ್ಲಿ ಬರೆದಾಗ 98
ಘಾತಾಂಕಗಳ ನಿಯಮಗಳನ್ನು ಗುರುತಿಸಿ.
am×an =am+n
anam =am−n
(am)n =amn
(a×b)m=am×bm
2, 4, 6, 8, 10, 12.........ಇವುಗಳು
ಸಮ ಸಂಖ್ಯೆಗಳು
2 ರ ಅಪವರ್ತ್ಯಗಳು
ಈ ಪರಿಮಾಣಗಳಲ್ಲಿ ಸರಿಯಾದ ಜೋಡಿಗಳನ್ನು ಗುರುತಿಸಿ.
5 ಕೆ.ಜಿ - 5000 ಗ್ರಾಂಗಳು
100 ಸೆಂಟಿ ಮೀಟರ್ - 1 ಮೀಟರ್
100 ಕೆ.ಜಿ - 1 ಕ್ವಿಂಟಾಲ್
1000 ಮಿ.ಲೀ - 1 ಲೀಟರ್
(x+3)(x+2) ......ಇವುಗಳು .......ಗಳಾಗಿವೆ.
ಏಕಪದೋಕ್ತಿ
ದ್ವಿಪದೋಕ್ತಿ
ತ್ರಿಪದೋಕ್ತಿ
ಬಹುಪದೋಕ್ತಿ
x2+x2 ಅನ್ನು ಕೂಡಿದಾಗ............
ಆಗುತ್ತದೆ.
f x2
2x2
2x
x2−x2
a° ದ ಬೆಲೆ.........
0
1
2
a
52×58 ರ ಸುಲಭ ರೂಪ.........
510
516
56
5−6
ಒಂದು ವೃತ್ತದ ಮೂಲಕ ........... ತ್ರಿಜ್ಯಗಳನ್ನು ಎಳೆಯಬಹುದು.
ಒಂದು
ಎರಡು
ಅಪರಿಮಿತ
ಸೊನ್ನೆ
