wayground logo

Free Printable Worksheets

Font size

S
M
L
XL
Worksheets

Bridge course worksheet-10

Total questions: 10

Worksheet time: 10mins

Name
Class
Date
1.

 (55)4\left(5^5\right)^4  ರ ಸುಲಭ ರೂಪ...............

a)

 595^9  

b)

 5205^{20}  

c)

 515^1  

d)

 5°5\degree  

2.

ಆಯತದ ಸುತ್ತಳತೆ ಕಂಡುಹಿಡಿಯುವ ಸೂತ್ರ..................

a)

2[ಉದ್ದ  ++    ಅಗಲ]

b)

ಬಾಹು  ×\times  ಬಾಹು

c)

 12\frac{1}{2}   ×\times  ಪಾದ  ×\times  ಎತ್ತರ

d)

ಉದ್ದ  ×\times  ಅಗಲ  ×\times  ಎತ್ತರ

3.

 3x+4y5z3x+4y-5z  ಒಂದು ...........

a)

ತ್ರಿಪದೋಕ್ತಿ

b)

ದ್ವಿಪದೋಕ್ತಿ

c)

ಏಕಪದೋಕ್ತಿ

d)

ಬಹುಪದೋಕ್ತಿ

4.

 625\sqrt{625}  ರ ವರ್ಗಮೂಲ....................

a)

23

b)

24

c)

25

d)

26

5.

 1,4,9,16.25........1,4,9,16.25........  ಇವುಗಳು..............

a)

ಘನ ಸಂಖ್ಯೆಗಳು

b)

ಬೆಸ ಸಂಖ್ಯೆಗಳು

c)

ಸಮ ಸಂಖ್ಯೆಗಳು

d)

ವರ್ಗ ಸಂಖ್ಯೆಗಳು

6.

 10°, 25°, 45°,60°10\degree,\ 25\degree,\ 45\degree,60\degree  ಇವುಗಳು....................

a)

ಲಂಬ ಕೋನಗಳು

b)

ಲಘು ಕೋನಗಳು

c)

ವಿಶಾಲ ಕೋನಗಳು

d)

ಸರಳ ಕೋನಗಳು

7.

ಇವುಗಳಲ್ಲಿ 4 ಬಾಹುಗಳುಳ್ಳ ಆಕೃತಿಗಳನ್ನು ಗುರುತಿಸಿ.

a)

ಆಯತ

b)

ಚೌಕ

c)

ವೃತ್ತ

d)

ತ್ರಿಭುಜ

8.

 a3a^3  ಇದು ಯಾವ ಆಕೃತಿಯ ಘನಫಲ.....

a)

ಆಯತ ಘನ

b)

ಗೋಳ

c)

ಚೌಕ ಘನ

d)

ಶಂಕು

9.

ಉದ್ದ 5 ಸೆಂ.ಮೀ ಮತ್ತು ಅಗಲ 6 ಸೆಂ.ಮೀ ಇರುವ ಆಯತದ ವಿಸ್ತೀರ್ಣ..........

a)

30 ಚ.ಸೆಂ.ಮೀ

b)

24 ಚ.ಸೆಂ.ಮೀ

c)

20 ಚ.ಸೆಂ.ಮೀ

d)

36 ಚ.ಸೆಂ.ಮೀ

10.

 x2+x(a+b)+abx^2+x\left(a+b\right)+ab  ರ ಸಂಕ್ಷಿಪ್ತ ರೂಪ..........

a)

 (a+b) (a+b)\left(a+b\right)\ \left(a+b\right)  

b)

 (ab) (ab)\left(a-b\right)\ \left(a-b\right)  

c)

 (a+b) (ab)\left(a+b\right)\ \left(a-b\right)  

d)

 (x+a) (x+b)\left(x+a\right)\ \left(x+b\right)