Free Printable Worksheets
NEW
Font size
More settings
ನನ್ನಸೆ ಪದ್ಯವನ್ನು ಬರೆದವರು ______
ಇಂದುಮತಿ ಲಮಾಣಿ
ಕುವೆಂಪು ಕಯ್ಯಾರ ಕಿಞ್ಞಣ್ಣ
ದೊಡ್ಡಮನಿ
ಜ್ಞಾನಿ ಪದದ ವಿರುದ್ಧ ಪದ ______
ವಿಜ್ಞಾನಿ
ಅಜ್ಞಾನಿ
ವಿದ್ಯಾವಂತ
ದೀಪ ಪದಕ್ಕಿರುವ ಸಮಾನ ಅರ್ಥ _____
ಬೆಳಕು
ಜ್ಯೋತಿ
ಶಾಖ
ದಾಹಗೊಂಡವರ ತನುವಿಗೆ _______ ಆಗಬೇಕು.
ತಂಪು
ಚಿಲುಮೆ
ನದಿ
ಆಧುನಿಕ ಸಾಹಿತ್ಯದಲ್ಲಿ _______ ವಿಧ
೨
೩
೪