Worksheetsಕನ್ನಡ ವ್ಯಾಕರಣ ರಸಪ್ರಶ್ನೆ ಕಾರ್ಯಕ್ರಮ. MFB
Total questions: 50
Worksheet time: 25mins
ಕನ್ನಡದಲ್ಲಿರುವ ವರ್ಣಮಾಲೆಗಳ ಸಂಖ್ಯೆ
25
34
9
49
ಕನ್ನಡ ವರ್ಣಮಾಲೆಯ ಹ್ರಸ್ವಸ್ವರಗಳು
ಅ, ಊ, ರ,
ಅ, ಇ, ಉ, ಎ
ಆ,ಇ, ಏ
ಅ,ಇ, ಈ, ಎ
ಅನುಸ್ವಾರ ಮತ್ತು ವಿಸರ್ಗ ಗಳು - ಇವು
ವ್ಯಂಜನಗಳು
ಯೋಗವಾಹಗಳು
ಸ್ವರಗಳು
ಅಲ್ಪಪ್ರಾಣಗಳು
ಮೂಗಿನ ಸಹಾಯದಿಂದ ಉಚ್ಚರಿಸಲ್ಪಡುವ ಅಕ್ಷರಗಳು
ಅಲ್ಪಪ್ರಾಣ
ಮಹಾಪ್ರಾಣ
ಅನುನಾಸಿಕ
ಸಂಧ್ಯಾಕ್ಷರ
ಒಂದು ವ್ಯಂಜನಾಕ್ಷರಕ್ಕೆ ಒಂದು ಸ್ವರಾಕ್ಷರ ಸೇರಿ ಆಗುವ ಅಕ್ಷರ
ಸಂಧ್ಯಾಕ್ಷರ
ಗುಣಿತಾಕ್ಷರ
ಸಂಯುಕ್ತಾಕ್ಷರ
ಒತ್ತಕ್ಷರ
ಸಂಯುಕ್ತಾಕ್ಷರದಲ್ಲಿರುವ ವಿಧಗಳು
3
2
1
4
" ಅಸ್ತ್ರ" - ಇದು
ಸಜಾತಿ ಸಂಯುಕ್ತಾಕ್ಷರ
ವಿಜಾತಿ ಸಂಯುಕ್ತಾಕ್ಷರ
ಗುಣಿತಾಕ್ಷರ
ಮೇಲಿನ ಯಾವುದೂ ಅಲ್ಲ
ಇದು ಕನ್ನಡ ಸಂಧಿಯಲ್ಲ
ಸ್ವರ ಲೋಪ ಸಂಧಿ
ಆಗಮ ಸಂಧಿ
ಆದೇಶ ಸಂಧಿ
ಗುಣಸಂಧಿ
ಗುಂಪಿಗೆ ಸೇರದ ಪದ
ಆಗಮ ಸಂಧಿ
ಸವರ್ಣದೀರ್ಘ ಸಂಧಿ
ವೃದ್ಧಿ ಸಂಧಿ
ಗುಣಸಂಧಿ
" ಸನ್ಮಾನ"- ಈ ಪದವು
ಯಣ್ ಸಂಧಿ
ಜಸ್ತ್ವ ಸಂಧಿ
ಅನುನಾಸಿಕ ಸಂಧಿ
ಗುಣಸಂಧಿ
ಇದು ಸಂಸ್ಕೃತ ಸಂಧಿಯ ಸ್ವರಸಂಧಿ ಅಲ್ಲ
ಸವರ್ಣದೀರ್ಘ ಸಂಧಿ
ಜಸ್ವ ಸಂಧಿ
ಗುಣಸಂಧಿ
ವೃದ್ಧಿ ಸಂಧಿ
ಆದೇಶ ಸಂಧಿಗೆ ಉದಾಹರಣೆಯಾದ ಪದ
ಊರೂರು
ಮೆಲ್ವಾತು
ಗಿರೀಶ
ಶಾಲೆಯಲ್ಲಿ
ಗುಣ ಸಂಧಿಗೆ ಉದಾಹರಣೆಯಾದ ಪದ
ಊರೂರು
ಮೆಲ್ವಾತು
ಮಹರ್ಷಿ
ಶಾಲೆಯಲ್ಲಿ
ಒಂದು ವಿಶೇಷಾರ್ಥವನ್ನು ವ್ಯಕ್ತಪಡಿಸುವುದಕ್ಕಾಗಿ ಒಂದು ಪದವನ್ನೋ, ವಾಕ್ಯವನ್ನೋ ಎರಡೆರಡು ಬಾರಿ ಪ್ರಯೋಗ ಮಾಡುವುದು
ದ್ವಿರುಕ್ತಿ
ಜೋಡುನುಡಿ
ಅನುಕರಣ ಅವ್ಯಯ
ಸಮಾಸ
ಕೆನೆಮೊಸರು - ಈ ಪದವು
ದ್ವಿರುಕ್ತಿ
ಜೋಡಿನುಡಿ
ಅನುಕರಣಾವ್ಯಯ
ತದ್ದಿತಾಂತತದ್ದಿತಾಂತ
ಜುಳು ಜುಳು - ಈ ಪದವು
ದ್ವಿರುಕ್ತಿ
ಜೋಡಿನುಡಿ
ಅನುಕರಣಾವ್ಯಯ
ತದ್ದಿತಾಂತತದ್ದಿತಾಂತ
ವರ್ತಮಾನ ಕಾಲ ಸೂಚಕ ಪ್ರತ್ಯಯ
ದ
ಉತ್ತ
ವ
ಆನು
ಭವಿಷ್ಯತ ಕಾಲ ಸೂಚಕ ಪ್ರತ್ಯಯ
ದ
ಉತ್ತ
ವ
ಆನು
ಕುಂಬಾರನಿಗೆ ವರುಷ............... ಗಾದೆ ಪೂರ್ಣಗೊಳಿಸಿ
ಬಾಯಿ ಮೊಸರು
ಕೆಲವೇ ನಿಮಿಷ
ದೊಣ್ಣೆಗೆ ನಿಮಿಷ
ಊರಿಗೆ ನಿಮಿಷ
ಒಬ್ಬರು ಹೇಳಿದ ಮಾತನ್ನೇ ಯಥಾವತ್ತಾಗಿ ಬರೆಯುವಾಗ ಬಳಸುವ ಚಿಹ್ನೆ
ಉದ್ಧರಣ
ಭಾವಸೂಚಕ
ವಾಕ್ಯವೇಷ್ಟನ
ಅರ್ಧವಿರಾಮ
ಪಾರಿಭಾಷಿಕ ಪದಗಳನ್ನು ಬಳಸುವಾಗ, ಅನ್ಯಭಾಷೆಯ ಪದಗಳನ್ನು ಬಳಸುವಾಗ, ಪ್ರಮುಖ ಪದಗಳನ್ನು ಸೂಚಿಸುವಾಗ ಬಳಸುವ ಚಿಹ್ನೆ
ಉದ್ಧರಣ
ಭಾವಸೂಚಕ
ವಾಕ್ಯವೇಷ್ಟನ
ಅರ್ಧವಿರಾಮ
ಹರ್ಷ, ಆಶ್ಚರ್ಯ, ಸಂತೋಷ, ವಿಷಾದ, ದುಃಖ ಮುಂತಾದ ಭಾವನೆಗಳನ್ನು ಸೂಚಿಸುವ ಪದಗಳ ಮುಂದೆ ಬಳಸಬಹುದಾದ ಚಿಹ್ನೆ
ಉದ್ಧರಣ
ಭಾವಸೂಚಕ
ವಾಕ್ಯವೇಷ್ಟನ
ಅರ್ಧವಿರಾಮ
ಸಮಾಸಗಳ ಪ್ರಕಾರಗಳು
5
6
7
8
ಮುಕ್ಕಣ್ಣು- ಇದರ ಸಮಾಸ
ತತ್ಪುರುಷ
ಕರ್ಮಧಾರೆಯ
ದ್ವಿಗು
ಕ್ರಿಯಾ
ಹೊಸಗನ್ನಡ- ಇದರ ಸಮಾಸ
ತತ್ಪುರುಷ
ಕರ್ಮಧಾರೆಯ
ದ್ವಿಗು
ಕ್ರಿಯಾ
ಪೂರ್ವಪದ ಪ್ರಧಾನವಾಗಿರುವ ಸಮಾಸ
ತತ್ಪುರುಷ
ಕರ್ಮಧಾರೆಯ
ಅಂಶಿ
ಕ್ರಿಯಾ
ಗಮಕ ಸಮಾಸಕ್ಕೆ ಉದಾಹರಣೆಯಾದ ಪದ
ಆ ಕಲ್ಲು
ಮೈಮುಚ್ಚು
ಅಂಗೈ
ಚಕ್ರಪಾಣಿ
ಕ್ರಿಯಾ ಸಮಾಸಕ್ಕೆ ಉದಾಹರಣೆಯಾದ ಪದ
ಆ ಕಲ್ಲು
ಮೈಮುಚ್ಚು
ಅಂಗೈ
ಚಕ್ರಪಾಣಿ
ವಿದ್ಯರ್ಥಕ ಕ್ರಿಯಾಪದಕ್ಕೆ ಉದಾಹರಣೆ
ಮಾಡನು
ಮಾಡಲಿ
ಮಾಡಿಯಾನು
ಮಾಡಿದನು
ಚತುರ್ಥಿ ವಿಭಕ್ತಿಯ ಕಾರಕಾರ್ಥ
ಕರಣಾರ್ಥ
ಸಂಪ್ರದಾನ
ಅಪಾದಾನ
ಸಂಬಂಧ
ನಿಷೇದಾರ್ಥಕ ಕ್ರಿಯಾಪದಕ್ಕೆ ಉದಾಹರಣೆ
ಮಾಡನು
ಮಾಡಲಿ
ಮಾಡಿಯಾನು
ಮಾಡಿದನು
" ಸಾವಿತ್ರಿಯ" - ಈ ಪದದಲ್ಲಿರುವ ವಿಭಕ್ತಿ
ಪ್ರಥಮ
ದ್ವಿತೀಯ
ಸಪ್ತಮಿ
ಷಷ್ಠಿ
ಸಪ್ತಮಿ ವಿಭಕ್ತಿಯ ಹೊಸಗನ್ನಡ ಪ್ರತ್ಯಯ
ಅ
ಅಲ್ಲಿ
ಒಳ್
ಗೆ, ಕೆ, ಕ್ಕೆ
ಸಾಮಾನ್ಯ ಅವ್ಯಯಕ್ಕೆ ಉದಾಹರಣೆಯಾದ ಪದ
ಉಂಟು
ಚೆನ್ನಾಗಿ
ಅಯ್ಯೋ
ದಗ ದಗ
ಕಾವ್ಯವನ್ನು ಓದುವಾಗ ಅಥವಾ ಹಾಡುವಾಗ ಅರ್ಥಕ್ಕೆ ಲೋಪ ಬಾರದಂತೆ ನಿಲ್ಲುವ ಸ್ಥಳ
ಪ್ರಾಸ
ಗಣ
ಯತಿ
ಛಂದಸ್ಸು
ಷಟ್ಪದಿಯಲ್ಲಿರುವ ಪ್ರಕಾರಗಳು
6
5
4
3
ಇದು ಷಟ್ಪದಿಯ ಪ್ರಕಾರವಲ್ಲ
ಶರ
ಭಾಮಿನಿ
ಮಂದಾನಿಲ
ವಾರ್ಧಕ
ಕಂದ ಪದ್ಯದಲ್ಲಿರುವ ಪಾದಗಳ ಸಂಖ್ಯೆ
3
4
5
2
ಅಕ್ಷರ ಗಣಗಳ ಪ್ರಕಾರಗಳು
5
6
7
8
ಮೂರು ಗುರು ಬಂದರೆ ಆಗುವ ಗಣ
ಯಗಣ
ಸಗಣ
ಮಗಣ
ನಗಣ
ಮೂರು ಲಘು ಬಂದರೆ ಆಗುವ ಗಣ
ಯಗಣ
ಸಗಣ
ಮಗಣ
ನಗಣ
ಕನ್ನಡ-ಇದರ ಗಣ
ಬಗಣ
ಸಗಣ
ತಗಣ
ಜಗಣ
ರೂಢನಾಮಕ್ಕೆ ಉದಾಹರಣೆಯಾದ ಪದ
ಸಹದೇವ
ಒಳ್ಳೆಯ
ವ್ಯಾಪಾರಿ
ನದಿ
" ವ್ಯಾಪಾರಿ"- ಇದು
ರೂಢನಾಮ
ಅನ್ವರ್ಥಕ ನಾಮ
ಅಂಕಿತನಾಮ
ಗುಣವಾಚಕ
" ಹನ್ನೆರಡನೆಯ"-ಇದು
ಪರಿಮಾಣ ವಾಚಕ
ಸಂಖ್ಯಾವಾಚಕ
ಸಂಖ್ಯೆಯ ವಾಚಕ
ದಿಗ್ವಾಚಕದಿಗ್ವಾಚಕ
ಉತ್ತಮ ಪುರುಷ ಸರ್ವನಾಮಕ್ಕೆ ಉದಾಹರಣೆ
ನೀನು
ನೀವು
ಅವನು
ನಾನು
" ತಾವು "- ಇದು
ಪ್ರಶ್ನಾರ್ಥಕ ಸರ್ವನಾಮ
ಆತ್ಮಾರ್ಥಕ ಸರ್ವನಾಮ
ನಿಷೇದಾರ್ಥಕ ಸರ್ವನಾಮ
ಸಂಭವನಾರ್ಥಕ ಸರ್ವನಾಮ
ಭಾವನಾಮ ಪದಕ್ಕೆ ಉದಾಹರಣೆ
ಪಡುವಣ
ಅಷ್ಟು
ನೋಟ
ಎಂಬತ್ತು
ಹೆತ್ತ ತಾಯಿ; ಹೊತ್ತ ನಾಡು; ಸ್ವರ್ಗಕ್ಕಿಂತ
ಮಿಗಿಲು
ಕೀಳು
ಶ್ರೇಷ್ಠ
ಸಮ
' ದೃಷ್ಟಿ '- ಪದದ ತದ್ಭವ ರೂಪ
ದೃಷಿ
ದಿಟ್ಟಿ
ದ್ವಿಗು
ದ್ವಿಪ
