wayground logo

Free Printable Worksheets

Font size

S
M
L
XL
Worksheets

Kannada words - 2

Total questions: 15

Worksheet time: 8mins

Name
Class
Date
1.

ಜೇಡರ ಹುಳು ಯಾವ ಗುಣಗಳಿಗೆ ಆದರ್ಶವಾಗಿದೆ? (multiple answers)

a)

ಸಹನೆ

b)

ಪ್ರಯತ್ನಶೀಲತೆ

c)

ಶಕ್ತಿ

d)

ಆಕ್ರೋಶ

2.

ಜೇಡರ ಹುಳು ಬಲೆ ನಿರ್ಮಿಸುವ ಕೆಲಸವನ್ನು ಹೇಗೆ ಮಾಡುತ್ತದೆ?

a)

ಸದ್ದಿಲ್ಲದೆ, ಸಹನೆಯಿಂದ

b)

ಸಿಟ್ಟಿನಿಂದ

c)

ಕಷ್ಟದಿಂದ

d)

ಗಲಾಟೆ ಮಾಡಿ ಅಸಹನೆ ಇಂದ

3.

ಸೋತ ರಾಜನಿಗೆ ಜೇಡರ ಹುಳು ಯಾವ ರೂಪದಲ್ಲಿ ಕಂಡಿತು?

a)

ವೈರಿ

b)

ಶತ್ರು

c)

ಗುರು

d)

ಸೈನಿಕ

4.

ಸೋತ ರಾಜನಿಗೆ ಜೇಡರ ಹುಳು ಏನೆಂದು ಬೋಧಿಸಿದಂತಾಯಿತು!

a)

ಬೇಗ ಕೆಲಸ ಮಾಡು

b)

ಮರಳಿ ಯುದ್ಧ ಬೇಡ

c)

ಮರಳಿ ಯತ್ನವ ಮಾಡು

d)

ಮರಳಿ ಯತ್ನ ಬೇಡ

5.

ಕಲಿಯುವವರಿಗೆ ಗುರುಗಳು ಎಲ್ಲಿ ಕಾಣುತ್ತದೆ?

a)

ಮನೆಯಲ್ಲಿ

b)

ಶಾಲೆಯಲ್ಲಿ

c)

ಹೊರಗಡೆ

d)

ಎಲ್ಲೆಲ್ಲೂ

6.

ಯತ್ನ

a)

Repeated

b)

Work

c)

Attempt

d)

Enemy

7.

ಸತತ

a)

Enemy

b)

Attempt

c)

Repeatedly

d)

Proverb

8.

Multiple times

a)

ಒಂದು ಬಾರಿ

b)

ಹಲವು ಬಾರಿ

c)

ಒಳ್ಳೆಯ ಸಮಯ

d)

ಬೆಳಿಗ್ಗೆ ಸಮಯ

9.

ಅನುಸರಿಸಿ

a)

Attempt

b)

Repeatedly

c)

Follow

d)

Patience

10.

Sad or disappointed

a)

ಸಹನೆ

b)

ಆದರ್ಶ

c)

ಘಟನೆ

d)

ನಿರಾಶೆ

11.

Discussion

a)

ಪರಿಹಾರ

b)

ದುರ್ಬಳಕೆ

c)

ವಾಹನ

d)

ಚರ್ಚೆ

12.

Human

a)

ವಾಹನ

b)

ಪ್ರಾಣಿ

c)

ಮಾನವ

d)

ಹೆಂಗಸು

13.

Precious

a)

ಆಕ್ರೋಶ

b)

ಅಮೂಲ್ಯ

c)

ಪ್ರಾಚೀನ

d)

ನೆಮ್ಮದಿ

14.

Move

a)

ಚರ್ಚೆ

b)

ಚಲಿಸು

c)

ಚತುರ

d)

ದೂರು

15.

Complaint

a)

ದೂರ

b)

ದೂರು

c)

ದುರ್ಬಲ

d)

ದುರ್ಬಳಕೆ

Similar Resources on Wayground