WorksheetsNamapadagalu
Total questions: 5
Worksheet time: 3mins
Name
Class
Date
1.
ನಾಮಪದ ಎಂದರೇನು ?
a)
ವ್ಯಕ್ತಿ,ಸ್ಥಳ ಮತ್ತು ,ಪಕ್ಷಿಗಳ ಹೆಸರನ್ನು ಸೂಚಿಸುವುದಕ್ಕೆ
b)
ವ್ಯಕ್ತಿ,ವಸ್ತು,ವ್ಯಕ್ತಿ,ವಸ್ತು ,ಪಕ್ಷಿಗಳ ಹೆಸರನ್ನು ಸೂಚಿಸುವುದಕ್ಕೆ
c)
ಪ್ರಾಣಿ ,ಪಕ್ಷಿಗಳ ಹೆಸರನ್ನು ಸೂಚಿಸುವುದಕ್ಕೆ
d)
ವ್ಯಕ್ತಿ,ವಸ್ತು,ಸ್ಥಳ ಮತ್ತು ಪ್ರಾಣಿ ,ಪಕ್ಷಿಗಳ ಹೆಸರನ್ನು ಸೂಚಿಸುವುದಕ್ಕೆ
2.
ಈ ಹುಡಗಿಯ ಹೆಸರು _________
a)
ರಾಮ
b)
ಶಾಮ
c)
ಆರತಿ
d)
ಭರತ
3.
ಈ ಪ್ರಾಣಿಯ ಹೆಸರು ___________
a)
ಜಿಂಕೆ
b)
ಆನೆ
c)
ಕರಡಿ
d)
ಮೊಲ
4.
ನಾನು ತುಂಬಾ ಸಿಹಿಯಾಗಿದ್ದೇನೆ. ಆದ್ದರಿಂದ ನನ್ನ ಹೆಸರು __________
a)
ಹಲಸಿನ ಕಾಯಿ
b)
ಸಿಹಿ ಕುಂಬಳಕಾಯಿ
c)
ಕಹಿ ಕುಂಬಳ ಕಾಯಿ
d)
ಮೆಣಸಿನ ಕಾಯಿ
5.
ನನ್ನ ವಸ್ತುಗಳು ಬ್ಯಾಗಿನಲ್ಲಿವೆ . ನೀನು ________ ತೆಗೆದುಕೊಂಡು ಬಾ (ಸರ್ವನಾಮ ಪದ )
a)
ನೀನು
b)
ಅವುಗಳನ್ನು
c)
ಅವರನ್ನು
d)
ನಾನು
100 %
