wayground logo

Free Printable Worksheets

Font size

S
M
L
XL
Worksheets

ಮಂಗಳ ಗ್ರಹದಲ್ಲಿ ಪುಟ್ಟಿ

Total questions: 6

Worksheet time: 3mins

Name
Class
Date
1.

೧. ಮಂಗಳ ಗ್ರಹದಲ್ಲಿ ಪುಟ್ಟಿ ಪದ್ಯವನ್ನು ಬರೆದವರು ಯಾರು?

a)

ಸಿ.ಎಂ.ಗೋವಿಂದರೆಡ್ಡಿ

b)

ಕುವೆಂಪು

2.

೨. ಪುಟ್ಟಿ ಕನಸಿನಲ್ಲಿ ಬೇಟಿ ನೀಡಿದ ಗ್ರಹ?

a)

ಗುರು ಗ್ರಹ

b)

ಮಂಗಳ ಗ್ರಹ

3.

೩. ನಮ್ಮ ಕನಸನ್ನು ........... ಮಾಡಿಕೊಳ್ಳಬೇಕು.

a)

ನನಸು

b)

ಕನಸು

4.

೪. ಹಕ್ಕಿಯ ಹಾಗೆ ಹಾರಲು ಬೇಕಾಗಿರುವುದು?

a)

ರೆಕ್ಕೆ

b)

ಕಾಲು

5.

೫. ಆಗಸ ಇದರ ಸಮಾನಾರ್ಥಕ ಪದ........

a)

ರಕ್ಕಸ

b)

ಆಕಾಶ

6.

೬. ಅಮ್ಮನ ಸೀರೆ ಮಡಚಕ್ಕಾಗಲ್ಲ ಅಪ್ಪನ ದುಡ್ಡು ಎಣಿಸಕ್ಕಾಗಲ್ಲ..........

a)

ಆಕಾಶ , ನಕ್ಷತ್ರ

b)

ಕೈ ಕಾಲು