Wayground logo

Free Printable Worksheets

Font size

S
M
L
XL
Worksheets

Namma bhavuta

Total questions: 10

Worksheet time: 5mins

Name
Class
Date
1.

ಏರುತಿರುವುದು ಹಾರುತಿರುವುದು _________

a)

ಕಾಗದ

b)

ಬಟ್ಟೆ

c)

ಎಲೆ

d)

ಬಾವುಟ

2.

ತೋರುತಿರುವುದು ಹೊಡೆದು ಹೊಡೆದು ______________ ಪಟ ಪಟ

a)

ಭೂಮಿ ಅಗಲ

b)

ನೆಲದ ಅಗಲ

c)

ಬಾನಿನಗಲ

d)

ಚಿತ್ರದ ಅಗಲ

3.

ನಮ್ಮ ಬಾವುಟದಲ್ಲಿ ಇರುವ ಬಣ್ಣಗಳು

a)

೩

b)

೨

c)

೫

d)

೬

4.

ಶಾಂತಿ ಇದರ ಸಂಕೇತ

a)

ಹಸಿರು

b)

ಕೆಂಪು

c)

ಬಿಳಿ

d)

ಕೇಸರಿ

5.

ಗಾಂಧಿ ಹಿಡಿದಿರುವುದು

a)

ಬಟ್ಟೆ

b)

ಸೈಕಲ್

c)

ಪುಸ್ತಕ

d)

ಚರಕ

6.

ಧ್ವಜದ ಭಕ್ತಿ ನಮ್ಮ____________

a)

ಸಾಹಸ

b)

ಗೌರವ

c)

ಶಕ್ತಿ

d)

ಸಮತೆ

7.

__________ ಕಿರಣ ತುಂಬಿ ಗಗನ

a)

ಹಸಿರು

b)

ಕೆಂಪು

c)

ಬಿಳಿ

d)

ನೀಲಿ

8.

ಶಕ್ತಿ ಪದದ ಪ್ರಾಸ ಪದ

a)

ಮುಕ್ತಿ

b)

ಬಾವುಟ

c)

ಕಟಕಟ

d)

ಹೇಗಿದೆ

9.

ಸತ್ಯ, ಶಾಂತಿ ,____________ ಮೂರ್ತಿ

a)

ಭಕ್ತಿ

b)

ಶಕ್ತಿ

c)

ತ್ಯಾಗ

d)

ಗೌರವ

10.

ನಮ್ಮ ಬಾವುಟದಲ್ಲಿ ಇರುವ ಬಣ್ನಗಳು

a)

ಕೇಸರಿ ,ಹಸಿರು, ನೀಲಿ

b)

ನೀಲಿ, ಕೆಂಪು ಹಸಿರು

c)

ಕೆಂಪು, ಬಿಳಿ, ಹಸಿರು

d)

ಕೇಸರಿ , ಬಿಳಿ, ಹಸಿರು