NEW
Font size
Worksheetsಕ್ವಿಜ್ :2 ತರಗತಿ :-9 ನೇ ಮಧ್ಯಕಾಲೀನ ಭಾರತ ಮತ್ತು ಸಂಕ್ರಮಣ
Total questions: 25
Worksheet time: 13mins
ಗುರ್ಜರ ಪ್ರತಿಹಾರರ ರಾಜಧಾನಿ _______
ಕನೂಜ್
ಒರಿಸ್ಸಾ
ದೆಹಲಿ
ಅರಬ್
ಗಹಡ್ವಾಲರು ಮನೆತನದ ಸ್ಥಾಪಕ _________
ಗೋವಿಂದ ಚಂದ್ರ
ಸುಲೈಮಾನ್
ನಾಗಭಟ್ಟ
ಚಂದ್ರದೇವ
ಪ್ರತಿಹಾರರ ನಂತರ ಪ್ರವರ್ಧಮಾನಕ್ಕೆ ಬಂದ ಮನೆತನ______
ಸೋಳoಕಿಯರು
ಚಂದೇಲರು
ರಜಪೂತರು
ವರಮಾರರು
ದೇಶೀಮಾಲಾ ಎಂಬ ನಿಘಂಟನ್ನು ರಚಿಸಿದವರು______
ಹೇಮಚಂದ್ರ
ಕರ್ಣದೇವ
ಮೂಲರಾಜ
ಖಿಲ್ಜಿ
ಚಂದೆಲರಲ್ಲಿ ಪ್ರಸಿದ್ಧ ದೊರೆ _________
1 ನೇ ಭೀಮಾ
ಮೂಲರಾಜ
ಢಂಗ
ಭೋಜ
'ಮಹಾರಾಜಾಧಿರಾಜ' ಎಂಬ ಬಿರುದನ್ನು ಹೊಂದಿದ್ದ ರಾಜ______
ಗೋವಿಂದ ಚಂದ್ರ
ಚಂದ್ರ ದೇವ
ನಾಗಭಟ್ಟ
ಢಂಗ
ಮೊಹಮ್ಮದ್ ಘಜ್ನಿಯು ಭಾರತದ ಮೇಲೆ ____ಬಾರಿ ದಾಳಿ ಮಾಡಿದರು.
10
76
2
17
ಜಯದೇವನು ಬರೆದ ಕೃತಿ____
ಕಾವ್ಯ ಮೀ ಮಾಂಸೆ
ಗೀತಾ ಗೋವಿಂದ
ಉತ್ತರ ರಾಮ ಚರಿತೆ
ರಾಜತರಂಗಿಣಿ
ಭಾರತದಲ್ಲಿ ದೆಹಲಿ ಸುಲ್ತಾನರ ಆಳ್ವಿಕೆಗೆ ಭದ್ರ ಬುನಾದಿ ಹಾಕಿದವರು_____
ಕುತ್ಬುದ್ದೀನ್ ಐಬಕ್
ಇಲ್ತಿಮಶ್
ರಜಿಯಾ ಸುಲ್ತಾನ್
ಬಲ್ಬನ್
ಖಿಲ್ಜಿ ಸಂತತಿಯ ಸ್ಥಾಪಕ _________
ಅಲ್ಲಾವುದ್ದೀನ್ ಖಿಲ್ಜಿ
ರಜಿಯಾ ಸುಲ್ತಾನ
ಜಲಾಲುದ್ದೀನ್
ಬಲ್ಬನ್
ಗೂರ್ಜರ ಪ್ರತಿಹಾರ ರಜಪೂತ ಮನೆತನದ ಸ್ಥಾಪಕ _____
ಚಂದ್ರ ದೇವ
ನಾಗ ಭಟ್ಟಾ
ಗೋವಿಂದ
ಇಲ್ತಮಶ್
ಪೃಥ್ವಿರಾಜ ಚೌವ್ಹಾಣನು ಮೊದಲನೆಯ ತರೈನ್ ಕಾಳಗದಲ್ಲಿ ____ನನ್ನು ಸೋಲಿಸಿದ.
ಮಹಮದ್ ಘಜ್ನಿ
ಭೋಜ
ಖಿಲ್ಜಿ
ಮಹಮದ್
ಕುತುಬ್ ಮಿನಾರ್ _____ಅಡಿ ಎತ್ತರವಾಗಿದೆ.
225
425
25
1
ದೆಹಲಿ ಸುಲ್ತಾನರಲ್ಲಿ ಆಳ್ವಿಕೆ ಮಾಡಿದ ಪ್ರಥಮ ಮಹಿಳೆ_____
ಅಕ್ಕಮಹಾದೇವಿ
ಮುಮ್ತಾಜ್ ಬೇಗಂ
ರಜಿಯಾ ಸುಲ್ತಾನ
ಬೇಗಂ
ತುಘಲಕ್ ಕಾಲದಲ್ಲಿ ರಾಜಧಾನಿಯನ್ನು ದೆಹಲಿಯಿಂದ____ಗೆ ವರ್ಗಾಯಿಸಲಾಯಿತು.
ಮಾಳ್ವ
ವಾರಂಗಲ್
ಮಧುರೈ
ದೇವಗಿರಿ
ತುಘಲಕ್ ಸಂತತಿಯ ನಂತರ ಪ್ರವರ್ಧಮಾನಕ್ಕೆ ಬಂದ ಸಂತತಿ_______
ಲೋಧಿ
ಖಿಲ್ಜಿ
ಗುಲಾಮಿ
ಸಯ್ಯದ್
ಭಾರತದ ಗಿಳಿ ಎಂದು ______ನನ್ನು ಕರೆಯುತ್ತಾರೆ.
ಹಸನ್ ನಿಜಾಮಿ
ಅಮೀರ್ ಖುಸ್ರು
ತುಘಲಕ್
ಷಾಆಲಂ
ಮುಸ್ಲಿಂ ಪ್ರಜೆಗಳ ಮೇಲಿನ ಆಸ್ತಿ ತೆರಿಗೆಯನ್ನು _____ಎನ್ನುವರು.
ಖರಜ್
ಉಶ್ರ್
ಜಕಾತ್
ಜೆಸಿಯಾ
ಹೊಯ್ಸಳರ ರಾಜಧಾನಿ______
ದ್ವಾರಸಮುದ್ರ
ಬನವಾಸಿ
ಹಂಪೆ
ತಂಜಾವೂರ್
ದಿನಾರ್ ಮತ್ತು ಅದಲಿ ಎಂಬ ಚಿನ್ನ ಮತ್ತು ಬೆಳ್ಳಿ ನಾಣ್ಯಗಳನ್ನು ಜಾರಿಗೆ ತಂದ ರಾಜ______
ರಜಿಯಾ ಸುಲ್ತಾನ್
ಘಜ್ನಿ
ಇಲ್ತಮಶ್
ಮಹಮದ್ ಬಿನ್ ತುಘಲಕ್
ಮೌಂಟ್ ಅಬುದಲ್ಲಿರುವ ದೇವಾಲಯ____
ವಿಮಲಾ ವಸಾಯಿ
ವಿನಾ ವಸಾಯಿ
ದಿಲಾವರ್
ಖಂಡರಾಯ
ಕುತಬ್ ಮಿನರ್ ಗೋಪುರವನ್ನು ಪೂರ್ಣಗೊಳಿಸಿದವರು____
ಐಬಕ್
ಬಲ್ಬನ್
ಇಲ್ತಮಶ್
ರಜಿಯಾ ಸುಲ್ತಾನ
ಎರಡು ನದಿಗಳ ನಡುವಣ_____ಪ್ರದೇಶವನ್ನು ಎನ್ನುವರು.
ಕಣಿವೆ
ನದಿ ಮುಖಜ ಭೂಮಿ
ಸಮುದ್ರ
ದೋ-ಅಬ್
ಖರಾಜ್ ಎಂದರೆ______
ಭೂ ತೆರಿಗೆ
ನೀರಿನ ತೆರಿಗೆ
ಮನೆ ತೆರಿಗೆ
ಯುದ್ಧ ತೆರಿಗೆ
ರಜಪೂತರ ಅರಸರು ಹೆಚ್ಚಾಗಿ ನಿರ್ಮಿಸಿದ ದೇವಾಲಯಗಳು
ಗಣೇಶ ಮತ್ತು ವಿಷ್ಣು
ಶಿವ ಮತ್ತು ವಿಷ್ಣು
ಬ್ರಹ್ಮ ಮತ್ತು ಶಿವ
ಸುಬ್ರಹ್ಮಣ್ಯ
