NEW
Font size
Worksheetsಒಟ್ಟಿಗೆ ಬಾಳುವ ಆನಂದ 5ನೇ ತರಗತಿ
Total questions: 16
Worksheet time: 8mins
ಒಟ್ಟಿಗೆ ಬಾಳುವ ಆನಂದ ಇದು ಎಂತಹ ಕಥೆ?
ಜನಪದ ಕಥೆ
ಜನಪದ ಗೀತೆ
ಕಥೆ
ಕತೆಯಲ್ಲಿ ಬರುವಂತಹ ಹೊಲ ಯಾರದ್ದು?
ರೈತ
ಬೇವಿನ ಮರ
ಕಲ್ಲು
ಪಕ್ಷಿಗಳನದ್ದು
ಬೇವಿನ ಮರ ಎಲ್ಲಿತ್ತು?
ಹೊಲದಲ್ಲಿ
ಭೂಮಿಯಲ್ಲಿ
ಹಳ್ಳಿಯಲ್ಲಿ
ಅಮ್ಮನ ಕಲ್ಲು ಎಲ್ಲಿತ್ತು?
ಹೊಲದಲ್ಲಿ
ಮರದ ಕೆಳಗೆ
ಊರಿನಲ್ಲಿ
ಹಳ್ಳಿಯಲ್ಲಿ
ಕಲ್ಲು ಯಾವ ರೀತಿಯದಾಗಿತ್ತು?
ದುಂಡನೆಯ ರೀತಿಯಲ್ಲಿ
ಉದ್ದವಾದ ರೀತಿಯಲ್ಲಿ
ಗಿಡ್ಡವಾಗಿತ್ತು
ಕತೆಯಲ್ಲಿ ಬರುವಂತಹ ಹೊಲ ಯಾರದ್ದು?
ರೈತ
ಬೇವಿನ ಮರ
ಕಲ್ಲು
ಪಕ್ಷಿಗಳನದ್ದು
ಕಲ್ಲಿಗೆ ಏನನ್ನು ಹಚ್ಚಿದಂತೆ ಆಗಿತ್ತು
ವಿಭೂತಿ
ಹರಿಶಿಣ
ಕುಂಕುಮ
ಸುಣ್ಣ
ಹೊಲದಲ್ಲಿದ್ದ ಕಲ್ಲನ್ನು ಏನೆಂದು ಕರೆಯುತ್ತಿದ್ದರು?
ಅಪ್ಪನ ಕಲ್ಲು
ಅಮ್ಮನ ಕಲ್ಲು
ಕಲ್ಲು
ಬಿಳಿಕಲ್ಲು
ಹೊಲದಲ್ಲಿದ್ದ ಮರವನ್ನು ಏನೆಂದು ಕರೆಯುತ್ತಿದ್ದರು?
ಮರ
ಅಮ್ಮನ ಮರ
ಬೇವಿನ ಮರ
ದೇವರ ಮರ
ಯಾರು ಅಮ್ಮನ ಕಲ್ಲು ಮತ್ತು ಅಮ್ಮನ ಮರದ ತಂಟೆಗೆ ಹೋಗುತ್ತಿರಲಿಲ್ಲ?
ಊರಿನ ಜನ
ರೈತರು
ಪ್ರಾಣಿಗಳು
ಪಕ್ಷಿಗಳು
ಬೇವಿನ ಮರದ ಕೋಪದಿಂದ ಕಲ್ಲು ಯಾವ ರೀತಿ ದೂರ ಹೋಗಿ ನಿಂತಿತು?
ಉರುಳಿ ಉರುಳಿ
ಹಾರಿ ಹಾರಿ
ಜಿಗಿದು ಜಿಗಿದು
ದಬದಬನೆ
ನನ್ನ ಕೆಳಗೆ ಇರದಿದ್ದರೆ ಕಲ್ಲನ್ನು ಒಡೆದುಹಾಕುತ್ತಾರೆ ಎಂದು ಹೇಳಿದವರಾರು?
ಅರಳಿಮರ
ಹೊಂಗೆ ಮರ
ಬೇವಿನ ಮರ
ಗಂಧದ ಮರ
ನಾನಿಲ್ಲದಿದ್ದರೆ ಮರವನ್ನು ಕಡಿದು ಹಾಕುತ್ತಾರೆ ಎಂದು ಹೇಳಿದವರಾರು?
ಅಮ್ಮನ ಕಲ್ಲು
ಮಣ್ಣು
ನೀರು
ಗಾಳಿ
ಮರವನ್ನು ಕಡಿಯಲು ಹೇಳಿದವರಾರು
ಮಕ್ಕಳು
ರೈತ
ಕೂಲಿಕಾರರು
ಕೆಲಸದವರು
ಕಲ್ಲನ್ನು ಒಡೆದು ಹಾಕಿ ಎಂದು ಹೇಳಿದವರು ಯಾರು?
ರೈತ
ರೈತನ ಮಕ್ಕಳು
ಕಲ್ಲು ಹೊಡೆಯುವವರು
ಕೆಲಸದವರು
ಮರವನ್ನು ಕಡಿದು ಏನನ್ನು ಮಾಡಿಸಬೇಕೆಂದು ರೈತ ಹೇಳಿದ?
ಬಾಗಿಲು
ಕಿಟಕಿ
ಮೇಜು
ನೇಗಿಲು, ಚಕ್ರ
