Worksheetshachevu kannadada deepa
Total questions: 10
Worksheet time: 2mins
Name
Class
Date
1.
1.ನಮ್ಮ ನಾಡು ಯಾವುದು?
a)
ಕರ್ನಾಟಕ
b)
ಬೆಂಗಳೂರು
2.
2.ನಮ್ಮ ನಾಡಿನ ಬಹು ಮುಖ್ಯವಾದ ನದಿ ಯಾವುದು?
a)
ಗಂಗಾ
b)
ಕಾವೇರಿ
3.
3.ಕರ್ನಾಟಕದ ರಾಜಧಾನಿ ಯಾವುದು?
a)
ಮೈಸೂರು
b)
ಬೆಂಗಳೂರು
4.
4.ಕುವೆಂಪು ಅವರು ಬರೆದ ಯಾವ ಗ್ರಂಥಕ್ಕೆ ಜ್ಞಾನ ಪೀಠ ಪ್ರಶಸ್ತಿ ಬಂದಿದೆ?
a)
ಶ್ರೀ ರಾಮಾಯಣ ದರ್ಶನಂ
b)
ನಾಕುತಂತಿ
5.
5.ಹಂಪೆಯು ಈ ನದಿ ದಂಡೆಯಲ್ಲಿದೆ?
a)
ಪಂಪಾ ನದಿ
b)
ಕಾವೇರಿ
6.
6.ರೇಷ್ಮೆ ನಗರ ಎಂದು ಯಾವ ನಗರವನ್ನು ಕರೆಯುತ್ತೇವೆ?
a)
ಮಂಡ್ಯ
b)
ರಾಮನಗರ
7.
7.ಕರ್ನಾಟಕ ಸಂಗೀತದ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ?
a)
ಕನಕದಾಸ
b)
ಪುರಂದರದಾಸ
8.
೮.ಕನ್ನಡ ನಾಡನ್ನು ಆಳಿದ ಮೊದಲ ರಾಜ ಮನೆತನ ಯಾವುದು?
a)
ಕದಂಬರು
b)
ಚಾಲುಕ್ಯರು
9.
೯. ಎಲ್ಲಾದರು ಇರು ಎಂತಾದರು ಇರು ಗೀತೆಯನ್ನು ಹಾಡಿದವರು ಯಾರು?
a)
ಅಶ್ವತ್
b)
ರಾಜಕುಮಾರ್
10.
೧೦. ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು ಗೀತೆ ಬರೆದವರು ಯಾವು?
a)
ನಿಸಾರಹಮದ್
b)
ಹುಯುಲುಗೋಡು ನಾರಾಯಣರಾಯರು
100 %
