wayground logo

Free Printable Worksheets

Font size

S
M
L
XL
Worksheets

ವಿದ್ಯಾಶಾರದೆ KARTET ONLINE TESTS - ಶೈಕ್ಷಣಿಕ ಮನೋವಿಜ್ಞಾನ

Total questions: 25

Worksheet time: 13mins

Name
Class
Date
1.

ಎಲಿಜಬೆತ್ ಅರ್ಲಾಕ್ ಮನುಷ್ಯನ ಜೀವನವನ್ನು ವಿಂಗಡಿಸಿರುವ ಹಂತಗಳು

a)

6

b)

9

c)

11

d)

16

2.

ಹೊಂದಿಸಿ ಬರೆಯಿರಿ

a)

A-1 B-4 C-3 D-2

b)

A-3 B-4 C-1 D-2

c)

A-2 B-3 C-1 D-4

d)

A-4 B-3 C-2 D-1

3.

ಬೀನೆ ಅವರು ಬುದ್ಧಿಶಕ್ತಿ ಪರೀಕ್ಷಣಕ್ಕೆ ಸಂಬಂಧಿಸಿದಂತೆ ಹೊಂದಿಸಿರಿ

a)

1-c 2-a 3-b 4-d

b)

1-a 2-b 3-c 4-d

c)

1-d 2-b 3-a 4-c

d)

1-b 2-a 3-d 4-c

4.

ಮನುಷ್ಯನಲ್ಲಿ ದೈಹಿಕ ಬದಲಾವಣೆಯ ಕುಸಿತ ಉಂಟಾಗುವುದು

a)

20-25 ವಯಸ್ಸಿನಲ್ಲಿ

b)

30-40 ವಯಸ್ಸಿನಲ್ಲಿ

c)

50-55 ವಯಸ್ಸಿನಲ್ಲಿ

d)

70-80 ವಯಸ್ಸಿನಲ್ಲಿ

5.

ಹದಿಹರೆಯದಲ್ಲಿ ದೈಹಿಕ ವಿಕಾಸಕ್ಕೆ ಸಂಬಂಧಿಸಿದಂತೆ ಸರಿ ಇಲ್ಲದೆ ಇರುವ ಹೇಳಿಕೆಯನ್ನು ಗುರುತಿಸಿ

a)

ಸಾಮಾನ್ಯವಾಗಿ ಹುಡುಗಿಯರು ಹುಡುಗರಿಗಿಂತ ಬೇಗನೆ ಪರಿಪಕ್ವತೆಯನ್ನು ಹೊಂದುತ್ತಾರೆ

b)

ದೈಹಿಕ ವಿಕಾಸದ ಗತಿ ಮತ್ತು ಗುಣಮಟ್ಟದಲ್ಲಿ ಲಿಂಗಭೇದವಿರುತ್ತದೆ

c)

ದೈಹಿಕ ವಿಕಾಸವು ಶಿರ ಪಾದಾಭಿಮುಖ ನಿಯಮ ಮತ್ತು ಕೇಂದ್ರ ಪರಿಧಿಯ ಅಭಿಮುಖ ನಿಯಮವನ್ನು ಅನುಸರಿಸುತ್ತದೆ

6.

ಜೀನ್ ಪಿಯಾಜೆ ಅವರ ಜ್ಞಾನಾತ್ಮಕ ವಿಕಾಸದ ಹಂತದಲ್ಲಿ ಹನ್ನೊಂದರಿಂದ ಹದಿನೈದು ವರ್ಷಗಳ ಅವಧಿಯನ್ನು ಹೀಗೆ ಕರೆಯುತ್ತಾರೆ

a)

ಮೂರ್ತ ಕ್ರಿಯಾತ್ಮಕ ಹಂತ

b)

ಸಂವೇದನಾ ಗತಿಯ ಹಂತ

c)

ಔಪಚಾರಿಕ ಕ್ರಿಯೆಗಳ ಹಂತ

d)

ಕ್ರಿಯಾ ಪೂರ್ವ ಹಂತ

7.

ಪಿಯಾಜೆ ಅವರ ಸಂವೇದನಾ ಗತಿ ಹಂತಕ್ಕೆ ಸಂಬಂಧಿಸಿದಂತೆ ಯಾವ ಹೇಳಿಕೆ ತಪ್ಪಾಗಿದೆ

a)

ಮಗು ಪರಾವಲಂಬಿ ಆಗಿರುತ್ತದೆ

b)

ವಸ್ತುಗಳು ಕಾಣದಿದ್ದರೂ ಅವುಗಳ ಇರುವಿಕೆಯ ಬಗ್ಗೆ ಅರಿವು ಉಂಟಾಗುತ್ತದೆ

c)

ಮಗು ತನ್ನ ಆಹಾರ ದೊರೆಯುವ ಮೂಲವನ್ನು ಗುರುತಿಸುತ್ತದೆ

d)

ಮಗುವು ಅಂತರಿಕ ಪ್ರಾತಿನಿಧ್ಯದ ಬೆಳವಣಿಗೆಯನ್ನು ತೋರಿಸಲು ಸಂಕೇತಗಳನ್ನು ಬಳಸುತ್ತದೆ

8.

ಜೀನ್ ಪಿಯಾಜೆ ಅವರು ಪಟ್ಟಿಮಾಡಿರುವ ಏಳು ವರ್ಷದ ವಯಸ್ಸಿನವರಿಗೆ ಈ ಕೆಳಗಿನ ಯಾವ ಗ್ರಹಿಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ

a)

ಸಂಖ್ಯೆಗಳ ಗ್ರಹಿಕೆ

b)

ಆಕಾರದ ಗ್ರಹಿಕೆ

c)

ಸ್ಥಳದ ಗ್ರಹಿಕೆ

d)

ವ್ಯಕ್ತಿಯ ಗ್ರಹಿಕೆ

9.

ಜೀನ್ ಪಿಯಾಜೆ ಅವರ ಜ್ಞಾನಾತ್ಮಕ ವಿಕಾಸದ ಸಿದ್ಧಾಂತದ ಪ್ರಕಾರ ಮಕ್ಕಳು ಮುದ್ರಿತ ಬರಹಗಳನ್ನು ನೋಡಿ ನಕಲು ಮಾಡಲು ಕಲಿಯುವುದು ಈ ಹಂತದಲ್ಲಿ

a)

ಸಂವೇದನಾ ಗತಿ ಹಂತ

b)

ಮೂರ್ತ ಕ್ರಿಯಾತ್ಮಕ ಹಂತ

c)

ಸಂಕ್ರಿಯಾತ್ಮಕ ಪೂರ್ವ ಹಂತ

d)

ಔಪಚಾರಿಕ ಹಂತ

10.

ಪಿಯಾಜೆಯವರ ಪ್ರಕಾರ ಮಗುವಿನ ಭಾಷೆಯು ಪ್ರಾರಂಭದಲ್ಲಿ______

a)

ಮಾತೃ ಕೇಂದ್ರಿತವಾಗಿರುತ್ತದೆ

b)

ಪಿತೃ ಕೇಂದ್ರಿತವಾಗಿರುತ್ತದೆ

c)

ಪರಿಸರ ಕೇಂದ್ರಿತವಾಗಿರುತ್ತದೆ

d)

ಅಹಂ ಕೇಂದ್ರಿತವಾಗಿರುತ್ತದೆ

11.

ಬ್ರೂನರ್ ಅವರ ಬೆಳವಣಿಗೆಯ ಸಿದ್ಧಾಂತದ ವಿಧಾನಕ್ಕೆ ಮೂಲಭೂತ ಕಲ್ಪನೆ ಯಾವುದು

a)

ಸ್ವಾಂಗೀಕರಣ

b)

ಸಾಮಾಜೀಕರಣ

c)

ಪ್ರಾತಿನಿಧ್ಯ

d)

ವೈದ್ಯ ವಿಜ್ಞಾನ

12.

ಬ್ರೂನರ್ ಅವರ ಪ್ರಕಾರ ಮಗುವಿನ ಬೆಳವಣಿಗೆಯಲ್ಲಿ ಅನುಕ್ರಮವಾಗಿ ಕಾಣಿಸಿಕೊಳ್ಳುವುದು

a)

ಸಾಂಕೇತಿಕ ಪ್ರಾತಿನಿಧ್ಯ

b)

ಕ್ರಿಯಾಶೀಲ

c)

ಪರಿಕಲ್ಪನಾ ಸಿದ್ಧಾಂತ

d)

ಭಾವಬಿಂದು ಸಿದ್ಧಾಂತ

13.

ಮಲಗಿರುವ ಶಿಶುವನ್ನು ಕೊಂಡೊಯ್ದು ಅದನ್ನು ಬೇರೆಡೆ ಮಲಗಿಸಿದಾಗ ಅದು ಜೋರಾಗಿ ಅತ್ತರೆ ಅದಕ್ಕೆ ______

a)

ಸಂವೇಗ ಉತ್ತೇಜನವಾಗಿದೆ

b)

ಅಹಿತಕರ ಭಾವಾನುಭವವಾಗಿದೆ

c)

ಅಹಿತಕರ ಜ್ಞಾನ ಉತ್ತೇಜನವಾಗಿದೆ

d)

ಮನೋವಿಜ್ಞಾನದ ವಿಶ್ಲೇಷಣೆಗೆ ಹೊರತಾದ ಪ್ರತಿಕ್ರಿಯೆ

14.

ಹದಿಹರೆಯದವರ ಬಗ್ಗೆ ವ್ಯವಸ್ಥಿತವಾದ ಅಧ್ಯಯನವು ಪ್ರಾರಂಭವಾಗಿದ್ದು ಇವರಿಂದ

a)

ಬಂಡೂರ

b)

ಕಿನ್ಸಲೇ

c)

ಥಾರ್ನಡೈಕ್

d)

ಸ್ಟೇನ್ಲಿಹಾಲ್

15.

Adolescence ಎಂಬ ಪದದ ಮೂಲವಾದ 'ಅಡಾಲಿಸರ್' ಪದವು ಮೂಲತಃ ಈ ಭಾಷೆಯದು

a)

ಗ್ರೀಕ್

b)

ಪರ್ಷಿಯನ್

c)

ಫ್ರೆಂಚ್

d)

ಲ್ಯಾಟಿನ್

16.

ಹದಿಹರೆಯಕ್ಕೆ ಸಂಬಂಧಿಸಿದಂತೆ ಈ ಹೇಳಿಕೆಯು ತಪ್ಪಾಗಿದೆ

a)

ಸಂವೇಗಾತ್ಮಕ ಅಸ್ಥಿರತೆ ಇರುತ್ತದೆ

b)

ಕನಸಿನ ಲೋಕವನ್ನು ಕಟ್ಟಿಕೊಳ್ಳುತ್ತಾರೆ

c)

ಉದ್ವೇಗವಿರುತ್ತದೆ

d)

ತನ್ನ ಅಂದಚಂದ ಸಾಮರ್ಥ್ಯದ ಬಗ್ಗೆ ಅತಿ ಆತ್ಮವಿಶ್ವಾಸವಿರುತ್ತದೆ

17.

ಮಕ್ಕಳು ತಮಗೆ ಸಂತೋಷ ಕೊಡುವ ಕೆಲಸವನ್ನು ಮತ್ತೆ ಮತ್ತೆ ಮಾಡುತ್ತಾರೆ ಈ ಹೇಳಿಕೆಯು ಸೂಚಿಸುವುದು ಥಾರ್ನಡೈಕ್ ಅವರ ______

a)

ಸಿದ್ಧತಾ ನಿಯಮವನ್ನು

b)

ಪರಿಣಾಮ ನಿಯಮವನ್ನು

c)

ಅಭ್ಯಾಸ ನಿಯಮವನ್ನು

d)

ಬಹು ಅನುಕ್ರಿಯಾ ನಿಯಮವನ್ನು

18.

ಹೊಂದಿಸಿ ಬರೆಯಿರಿ

a)

1-b 2-c 3-d 4-a

b)

1-c 2-d 3-a 4-b

c)

1-d 2-c 3-a 4-b

d)

1-d 2-b 3-c 4-a

19.

'ಬಿಡಿಯಲ್ಲ, ಇಡಿ' ಎಂಬ ಚಿಂತನೆಯು ಈ ಸಿದ್ಧಾಂತಕ್ಕೆ ಪ್ರೇರಣೆಯಾಗಿದೆ

a)

ಕ್ರಿಯಾಜನ್ಯ ಸೋಪಾದಿತ ಅನುಬಂಧನ ಕಲಿಕೆ

b)

ಒಳನೋಟ ಕಲಿಕೆ

c)

ಪ್ರಯತ್ನ ಪ್ರಮಾದ ಕಲಿಕೆ

d)

ಮೇಲಿನ ಎಲ್ಲವೂ

20.

ಕೊಹ್ಲರ್ ಪ್ರಯೋಗದಲ್ಲಿ ಸಮಸ್ಯಾ ಪಂಜರದೊಳಗಿನ ಚಿಂಪಾಂಜಿಯು ಯಶಸ್ವಿ ಪ್ರಯತ್ನ ಮಾಡುವುದಕ್ಕೆ ತಕ್ಷಣ ಮೊದಲು

a)

ನೆಗೆಯಿತು

b)

ಚಿರಾಡಿತು

c)

ಆಕಸ್ಮಾತ್ ಡಬ್ಬಗಳು ಒಂದರಮೇಲೊಂದು ಉರುಳಿಬಿತ್ತು ಚಿಂಪಾಂಜಿಯು ಮೇಲೇರಿತು

d)

ಕುಳಿತು ಚಿಂತಿಸಿತು

21.

ಗುಂಪಿಗೆ ಸೇರದೆ ಇರುವವರನ್ನು ಗುರುತಿಸಿ

a)

ವರ್ದಮಿಯರ್

b)

ಕೊಹ್ಲರ್

c)

ಸ್ಕಿನ್ನರ್

d)

ಕೋಫ್ಕಾ

22.

ಬೆಂಜಿಮಿನ್ ಬ್ಲೂಮ್ ಬೋಧನೆಯನ್ನು ಮುಂದುವರಿಸುವಲ್ಲಿ ಸೂಚಿಸಿದ ಬಹುಮುಖ್ಯ ತಿಳುವಳಿಕೆ ಎಂದರೆ

a)

ಶೈಕ್ಷಣಿಕ ಗುರಿಸಾಧನೆಯ ಅರಿವನ್ನು ಬೋಧಿಸಿದ ಮರುಕ್ಷಣದಲ್ಲಿ ವಿದ್ಯಾರ್ಥಿಗೆ ಮನವರಿಕೆ ಮಾಡಬೇಕು

b)

ವಿದ್ಯಾರ್ಥಿಯ ಪ್ರಾವೀಣ್ಯತೆಯನ್ನು ಪರೀಕ್ಷಿಸಬೇಕು

c)

ವಿದ್ಯಾರ್ಥಿಯು ಪ್ರಭುತ್ವ ಹೊಂದಿರದಿದ್ದರೆ ಪ್ರಭುತ್ವಕ್ಕೆ ತೊಡೆಯಾಗಿರುವ ಅಂಶಗಳನ್ನು ತೊಡೆಯಬೇಕು

d)

ವಿದ್ಯಾರ್ಥಿಯು ಪ್ರಭುತ್ವ ಪಡೆದ ಮೇಲೆಯೆ ಮತ್ತೊಂದು ಬೋಧನೆ ಮಾಡಬೇಕು

23.

ಕಲಿಕಾ ವರ್ಗಾವಣೆಯ ಅದರ್ಶವಾದವನ್ನು ಪ್ರತಿಪಾದಿಸಿದವರು

a)

ಚಾರ್ಲ್ಸ್ ಝಡ್

b)

ಡಬ್ಲೂ.ಸಿ.ಬಾಗ್ಲೆ

c)

ಶ್ರೋಡರ್

d)

ವುಡ್ ವರ್ತ

24.

ಪಾರಿತೋಷಕವು ಈ ರೀತಿ ಅಭಿಪ್ರೇರಣೆ ಆಗಿದೆ

a)

ಜೈವಿಕ ಅಭಿಪ್ರೇರಣೆ

b)

ಸಾಮಾಜಿಕ ಅಭಿಪ್ರೇರಣೆ

c)

ಸಾಧನಾ ಅಭಿಪ್ರೇರಣೆ

d)

ಯಾವುದು ಅಲ್ಲ

25.

ಅಚ್ಚುಕಟ್ಟಾಗಿ ಡ್ರೆಸ್ ಮಾಡಿಕೊಳ್ಳುವುದನ್ನು ತಾಯಿಂದ ಕಲಿತ ವಿನೂತನ್ ಮರುದಿನದಿಂದ ಪುಸ್ತಕಗಳನ್ನು ಅಚ್ಚುಕಟ್ಟಾಗಿ ಜೋಡಿಸಿ ಇಟ್ಟುಕೊಳ್ಳತೊಡಗಿದನು--ಈ ಹೇಳಿಕೆಯು

a)

ಅಭಿಜಾತ ಶಿಸ್ತಿನ ವರ್ಗಾವಣಾ ವಾದವನ್ನು ಸೂಚಿಸುತ್ತದೆ

b)

ಸಮಾನ ಮೂಲಾಂಶಗಳ ವರ್ಗಾವಣಾ ವಾದವನ್ನು ಸೂಚಿಸುತ್ತದೆ

c)

ಆದರ್ಶ ವರ್ಗಾವಣೆಯನ್ನು ಸೂಚಿಸುತ್ತದೆ

d)

ಸಾರ್ವರ್ತ್ರಿಕ ವರ್ಗಾವಣೆಯನ್ನು ಸೂಚಿಸುತ್ತದೆ