Wayground logo

Free Printable Worksheets

Font size

S
M
L
XL
Worksheets

6AB

Total questions: 5

Worksheet time: 3mins

Name
Class
Date
1.

ಸುಧಾಮನ ಪರಮ ಮಿತ್ರನ ಹೆಸರು

a)

ರಾಮ

b)

ವಿಷ್ಣು

c)

ಕೃಷ್ಣ

d)

ಶಿಶುಪಾಲ

2.

ಸುಧಾಮ ಶ್ರೀ ಕೃಷ್ಣನ ಮನೆಗೆ _____ ತೆಗೆದುಕೊಂಡು ಹೋದನು.

a)

ಅಕ್ಕಿ

b)

ಬೆಲ್ಲ

c)

ಗೋದಿ

d)

ಅವಲಕ್ಕಿ

3.

ಶ್ರೀ ಕೃಷ್ಣನ ಹೆಂಡತಿಯ ಹೆಸರು _______

a)

ಶುಭಮತಿ

b)

ರುಕ್ಮಿಣಿ

c)

ಭಾನುಮತಿ

d)

ಸುಮತಿ

4.

ರಾಜನಾದವನು ಯಾರಿಗಾಗಿ ಶ್ರಮಿಸಬೇಕು.

a)

ಅರಮನೆಗಾಗಿ

b)

ಕುಟುಂಬದವರಿಗಾಗಿ

c)

ಪ್ರಜೆಗಳಿಗಾಗಿ

d)

ಸೈನಿಕರಿಗಾಗಿ

5.

ಬಡತನ ಪದದ ವಿರುದ್ಧ ಪದ _______

a)

ಸಿರಿತನ

b)

ಸಿರಿವಂತಿಕೆ

c)

ಸಿರಿ

d)

ಶ್ರೀ