Worksheetsಕನ್ನಡ ವ್ಯಾಕರಣ
Total questions: 8
Worksheet time: 4mins
Name
Class
Date
1.
ಕನ್ನಡ ವರ್ಣಮಾಲೆಯ ಸ್ವರಾಕ್ಷರಗಳ ಸಂಖ್ಯೆ ಎಷ್ಟು ?
a)
12
b)
13
c)
09
d)
11
2.
ಯೋಗವಾಹಗಳೆಷ್ಟು ?
a)
09
b)
06
c)
07
d)
02
3.
ವ್ಯಂಜನಾಕ್ಷರಗಳೆಷ್ಟು ?
a)
13
b)
19
c)
34
d)
25
4.
4) ಕನ್ನಡ ವರ್ಣಮಾಲೆಯಲ್ಲಿ ಈ ಕೆಳಗಿನ ಗುಂಪನ್ನು ಏನೆಂದು ಕರೆಯುವರು?
(ಕ,ಚ,ಗ,ಪ,ಬ,ದ)
a)
ಅಲ್ಪ ಪ್ರಾಣ
b)
ಮಹಾಪ್ರಾಣ
c)
ಹ್ರಸ್ವ ಸ್ವರಗಳು
d)
ಅನುನಾಸಿಕಗಳು
5.
5) ವರ್ಗೀಯ ವ್ಯಂಜನಾಕ್ಷರಗಳೆಷ್ಟು ?
a)
49
b)
13
c)
25
d)
34
6.
6) ಯೋಗವಾಹಗಳ ಸಂಖ್ಯೆ ಎಷ್ಟು ?
a)
05
b)
09
c)
13
d)
02
7.
7) ಅನುನಾಸಿಕಾಕ್ಷರಗಳ ಸಂಖ್ಯೆ ಎಷ್ಟು ?
a)
03
b)
13
c)
05
d)
25
8.
8) ವರ್ಗೀಯ ವ್ಯಂಜನಗಳ ಸಂಖ್ಯೆ ಎಷ್ಟು?
a)
34
b)
25
c)
25
d)
09
100 %
