wayground logo

Free Printable Worksheets

NEW

Font size

S
M
L
XL
Worksheets

10 th Kannada Grammar

Total questions: 20

Worksheet time: 10mins

Name
Class
Date
1.

ಯುದ್ಧ ಪಾಠದ ಲೇಖಕರ ಹೆಸರೇನು

a)

ಪು ತಿ ನರಸಿಂಹಾಚಾರ್

b)

ಸಾರಾ ಅಬೂಬಕ್ಕರ್

c)

ವಿ ಕೃ ಗೋಕಾಕ್

d)

ಜಿ ಎಸ್ ಶಿವರುದ್ರಪ್ಪ

2.

ಊರೂರು ಪದವು ಯಾವ ಸಂಧಿಗೆ ಉದಾಹರಣೆಯಾಗಿದೆ

a)

ಲೋಪಸಂದಿ

b)

ಆಗಮ ಸಂಧಿ

c)

ಆದೇಶ ಸಂಧಿ

d)

ಗುಣಸಂಧಿ

3.

ಶಬರಿ ನಾಟಕ ವನ್ನು ಯಾವ ಕೃತಿಯಿಂದ ಆರಿಸಲಾಗಿದೆ

a)

ಸಾಮಾಜಿಕ ನಾಟಕ

b)

ಬಯಲು ನಾಟಕ

c)

ಏಕಾಂಕ ನಾಟಕಗಳು

d)

ಪೌರಾಣಿಕ ನಾಟಕಗಳು

4.

ಮಹರ್ಷಿ ಪದವು ಯಾವ ಸಂಧಿಗೆ ಉದಾಹರಣೆಯಾಗಿದೆ

a)

ಸವರ್ಣದೀರ್ಘ ಸಂಧಿ

b)

ಆದೇಶ ಸಂಧಿ

c)

ವೃದ್ಧಿ ಸಂಧಿ

d)

ಗುಣಸಂಧಿ

5.

ಪಥ ಪದದ ಅರ್ಥ ಏನು

a)

ಮಲಿನ

b)

ದಾರಿ

c)

ಮಸುಕಾದ

d)

ದೀಪ

6.

ಹೌದುಹೌದು ಈ ಪದವು ಯಾವ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ

a)

ದ್ವಿರುಕ್ತಿ

b)

ಅನುಕರಣಾವ್ಯಯ

c)

ನುಡಿಗಟ್ಟು

d)

ಜೋಡುನುಡಿ

7.

ಗಿರೀಶ ಈ ಪದವು ಯಾವ ಸಂಧಿ ಉದಾಹರಣೆಯಾಗಿದೆ.

a)

ಸವರ್ಣದೀರ್ಘ ಸಂಧಿ

b)

ಯಣ್ ಸಂಧಿ

c)

ಗುಣಸಂಧಿ

d)

ಆದೇಶ ಸಂಧಿ

8.

ಸ್ವಾಮಿ ವಿವೇಕಾನಂದರು ಚಿಕಾಗೋ ಯಾವ ವರ್ಷ ಹೋಗಿದ್ದರು

a)

11-09-1893

b)

09-11-1918

c)

14-08-1945

d)

18-09-1992

9.

ವಸಂತ ಮುಖ ತೋರಲಿಲ್ಲ ಪದ್ಯವು ಯಾವ ಕವನ ಸಂಕಲನದಿಂದ ಆರಿಸಲಾಗಿದೆ.

a)

ಹಸುರು

b)

ಪಾರಿವಾಳ

c)

ಎದೆ ತುಂಬಿ ಹಾಡಿದೆನು

d)

ಮುಗಿಲ ಮಲ್ಲಿಗೆ

10.

ಶಾಲೆಯಲ್ಲಿ ಈ ಪದವು ಯಾವ ಸಂಧಿಗೆ ಉದಾಹರಣೆಯಾಗಿದೆ

a)

ಲೋಪ ಸಂಧಿ

b)

ಆಗಮ ಸಂಧಿ

c)

ಆದೇಶ ಸಂಧಿ

d)

ಸವರ್ಣದೀರ್ಘ ಸಂಧಿ

11.

ವಾಗ್ದೇವಿ ಯಾವ ಸಂಧಿಗೆ ಉದಾಹರಣೆಯಾಗಿದೆ

a)

ಅನುನಾಸಿಕ ಸಂಧಿ

b)

ಗುಣಸಂಧಿ

c)

ಜಸ್ತ್ವ ಸಂಧಿ

d)

ಆದೇಶ ಸಂಧಿ

12.

ಏಕೈಕ ಪದವು ಯಾವ ಸಂಧಿಗೆ ಉದಾಹರಣೆಯಾಗಿದೆ

a)

ವೃದ್ಧಿ ಸಂಧಿ

b)

ವೃದ್ಧಿ ಸಂಧಿ

c)

ಆದೇಶ ಸಂಧಿ

d)

ಸವರ್ಣದೀರ್ಘ ಸಂಧಿ

13.

ವನೌಷಧಿ ಈ ಪದವು ಯಾವ ಸಂಧಿಗೆ ಉದಾಹರಣೆಯಾಗಿದೆ

a)

ಶ್ಚುತ್ವ ಸಂಧಿ

b)

ಜಸ್ತ್ವ ಸಂಧಿ

c)

ಗುಣಸಂಧಿ

d)

ವೃದ್ಧಿ ಸಂಧಿ

14.

ಅತ್ಯವಸರ ಪದವು ಯಾವ ಸಂಧಿಗೆ ಉದಾಹರಣೆಯಾಗಿದೆ

a)

ಲೋಪ ಸಂಧಿ

b)

ಆಗಮ ಸಂಧಿ

c)

ಯಣ್ ಸಂಧಿ

d)

ಆದೇಶ ಸಂದಿ

15.

ದೇವಾಲಯ ಪದವು ಯಾವ ಸಂಧಿಗೆ ಉದಾಹರಣೆಯಾಗಿದೆ

a)

ಸವರ್ಣದೀರ್ಘ ಸಂಧಿ

b)

ಗುಣಸಂಧಿ

c)

ವೃದ್ಧಿ ಸಂಧಿ

d)

ಯಣ್ ಸಂಧಿ

16.

ಮರವನ್ನು ಈ ಪದ ಯಾವ ಸಂಧಿಗೆ ಉದಾಹರಣೆಯಾಗಿದೆ

a)

ಯಕಾರಾಗಮ ಸಂಧಿ

b)

ವಕಾರಾಗಮ ಸಂಧಿ

c)

ಗುಣಸಂಧಿ

d)

ವೃದ್ಧಿ ಸಂಧಿ

17.

ಸನ್ಮಾನ ಪದವು ಯಾವ ಸಂಧಿಗೆ ಉದಾಹರಣೆಯಾಗಿದೆ

a)

ಗುಣಸಂಧಿ

b)

ಆದೇಶ ಸಂಧಿ

c)

ಅನುನಾಸಿಕ ಸಂಧಿ

d)

ವೃದ್ಧಿ ಸಂಧಿ

18.

ವಾರ್ಷಿಕೋತ್ಸವ ಪದವು ಯಾವ ಸಂಧಿಗೆ ಉದಾಹರಣೆಯಾಗಿದೆ

a)

ಸವರ್ಣದೀರ್ಘ ಸಂಧಿ

b)

ಜಸ್ತ್ವ ಸಂಧಿ

c)

ಲೋಪ ಸಂಧಿ

d)

ಗುಣಸಂಧಿ

19.

ಕ್ರಿಯಾಪದದ ಮೂಲ ರೂಪ ಯಾವುದು

a)

ನಾಮಪದ

b)

ಧಾತು

c)

ವಿಭಕ್ತಿ ಪ್ರತ್ಯಯ

d)

ಕರ್ತೃ

20.

ವರ್ಗೀಯ ವ್ಯಂಜನಾಕ್ಷರಗಳು ಎಷ್ಟು

a)

49

b)

09

c)

25

d)

34